ಸುನ್ನೀ ಜಂಇಯತುಲ್ ಮುಅಲ್ಲಿಮೀನ್ ಇದರ ವಿದ್ಯಾರ್ಥಿ ಸಂಘಟನೆಯಾದ S.B.S ಸಾಗ್ ಯುನಿಟ್ ನ ಮಹಾ ಸಭೆಯು 20/6/2025 ರಂದು ಬದ್ರಿಯ ಮದರಸ ಸಾಗ್ ನ ಮದರಸ ವಠಾರದಲ್ಲಿ ಸದರ್ ಉಸ್ತಾದ್ ಇಬ್ರಾಹಿಂ ಪಾಳಿಲಿ ಉಸ್ತಾದರ ಅದ್ಯಕ್ಷತೆಯಲ್ಲಿ ಸ್ಥಳೀಯ ಖತೀಬರಾದ ಅಬ್ದುಲ್ಲಾ ಮದನಿ ಉಸ್ತಾದರ ದುಆದೊಂದಿಗೆ ಆರಂಭಗೊಂಡಿತು.ಹಮೀದ್ ಉಸ್ತಾದ್ ಸ್ವಾಗತಿಸಿ, ಹಾಫಿಳ್ ಹಾರಿಸ್ ಮದನಿ ಉಸ್ತಾದರು ಹಿತ ವಚನಗಳನ್ನು ನೀಡಿದರು.
ಬದ್ರಿಯ ಮದರಸ ಸಾಗ್ ಇದರ 2025/26 ನೇ ಸಾಲಿನ S.B.S ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಅದ್ಯಕ್ಷ: ಕಲಂದರ್ ಶಾಫಿ
ಪ್ರ. ಕಾರ್ಯದರ್ಶಿ : ಅಂಶಿದ್
ಕೋಶಾದಿಕಾರಿ : ಕಲಂದರ್ ಶಾಫಿ
ಉಪಾದ್ಯಕ್ಷರಾಗಿ : ಹಫಿಳ್ ಮತ್ತು ಸ್ವಲಾಹುದ್ದೀನ್
ಜೊತೆ ಕಾರ್ಯದರ್ಶಿ: ಅಬ್ದುಲ್ ಬಾಸಿತ್ ಹಾಗೂ ಮುಹಮ್ಮದ್ ತೌಫೀಕ್
ಮುದಬ್ಬಿರ್ :ಹಾಫಿಳ್ ಹಾರಿಸ್ ಮದನಿ ಉಸ್ತಾದ್
ಬದ್ರಿಯ ಜುಮಾ ಮಸೀದಿ ಸಾಗ್ ಅದ್ಯಕ್ಷರು ಮತ್ತು ಆಡಳಿತ ಸಮಿತಿಯು ಶುಭಾಶಂಷೆಗಳನ್ನು ಸಲ್ಲಿಸಿ S.B.S
ಪ್ರ.ಕಾರ್ಯದರ್ಶಿ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಹಿರಿಯ ಧಾರ್ಮಿಕ ವಿದ್ವಾಂಸರಾದ ಖಾಝಿ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ವಫಾತ್
ಅಂಜುಮಾನ್ ಸಿರಾಜುಲ್ ಇಸ್ಲಾಂ ಮದ್ರಸ ಮುಕ್ಕ- SBS ನೂತನ ಸಮಿತಿ ಅಸ್ತಿತ್ವಕ್ಕೆ
ರೆಸಿಡೆನ್ಸಿ ನಿಯಮ ತಿದ್ದುಪಡಿ- ವಿದೇಶಿಯರಿಗೆ ಇನ್ನು ಮುಂದೆ ಸ್ಪಾನ್ಸರ್ ರಹಿತವಾಗಿ ವೀಸಾ ಲಭ್ಯ
ಖತಾರ್ ಗ್ಯಾಸ್ ಪ್ಲಾಂಟ್ ಸ್ಫೋಟ: ಭಾರತೀಯರು ಸೇರಿದಂತೆ 13 ಮಂದಿ ಮೃತ್ಯು
ಸಮಸ್ತ ಶತಮಾನೋತ್ಸವ: ಕರ್ನಾಟಕ ರಾಜ್ಯ ಸ್ವಾಗತ ಸಮಿತಿ ಅಸ್ತಿತ್ವಕ್ಕೆ- ರಾಜ್ಯಾದ್ಯಂತ ಭವ್ಯ ಕಾರ್ಯಕ್ರಮಗಳ ರೂಪುರೇಷೆ
ಬೆಳಕು ಮತ್ತು ವಿಜ್ಞಾನದ ಅದ್ಭುತ ಸಂಗಮ: ಡಾ. ಮುಹಮ್ಮದ್ ರಾಫಿ ಚೆನ್ನಾರ್
ಕುಂಬ್ರದ ಇಂಡಿಯನ್ ಇವೆಂಟ್ಸ್ ಸಂಸ್ಥೆಗೆ ಸಿರಾಜುದ್ದೀನ್ ಖಾಸಿಮಿ ಉಸ್ತಾದ್ ಭೇಟಿ
ಖತಾರ್ನಲ್ಲಿ ಉದ್ಯೋಗಾವಕಾಶ: ಅಕೌಂಟಿಂಗ್, ಐಟಿ, ಎಂಜಿನಿಯರಿಂಗ್ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ
‘ಮೆಟ್ರಾಶ್’ ವರ್ಕ್ ವೀಸಾಕ್ಕೆ ಅರ್ಜಿ ಸಲ್ಲಿಸಲು ಸುಲಭ ವಿಧಾನ- ಕತಾರ್ ಆಂತರಿಕ ಸಚಿವಾಲಯ
DKSC ಮಕ್ಕತುಲ್ ಮುಕರ್ರಮ ವಲಯ ಸಮಿತಿ: ನೂತನ ಅಧ್ಯಕ್ಷರಾಗಿ ಮುಹಮ್ಮದ್ ಶರೀಫ್ ಮರವೂರು ಆಯ್ಕೆ