ಬೆಂಗಳೂರು: ರಮಳಾನ್ ನ 21ನೇ ರಾತ್ರಿ ಖುದ್ದೂಸಾಬ್ ಈದ್ ಗಾಹ್ ಮೈದಾನದಲ್ಲಿ ನಡೆಯುವ ಆತ್ಮೀಯ ಸಭೆಯ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿದೆ.

ಕಾರ್ಯಕ್ರಮದ ಕ್ರಮವಳಿ:
• ಮಧ್ಯಾಹ್ನ ಮೂರು ಗಂಟೆಗೆ, ಎಸ್.ಜೆ.ಯು ಅಧ್ಯಕ್ಷ ನಾಸರ್ ಅಹ್ಸನಿ ಅವರ ನೇತೃತ್ವದಲ್ಲಿ ಜಿಯಾರತ್ನೊಂದಿಗೆ ಕಾರ್ಯಕ್ರಮ ಪ್ರಾರಂಭವಾಗುತ್ತದೆ.
• ಸಂಜೆ ನಾಲ್ಕು ಗಂಟೆಗೆ ಆರಂಭವಾಗುವ ಫ್ಯಾಮಿಲಿ ಮೀಟಿಂಗ್ನಲ್ಲಿ ಸಾವಿರಕ್ಕೂ ಹೆಚ್ಚು ಕುಟುಂಬಗಳು ಭಾಗವಹಿಸಲಿವೆ.
• ಎಸ್.ಎಂ.ಎ ಅಧ್ಯಕ್ಷ ಹಕ್ಕೀಂ ಆರ್.ಟಿ. ನಗರ ಅಧ್ಯಕ್ಷತೆ ವಹಿಸಲಿದ್ದಾರೆ.
• ಜನರಲ್ ಸೆಕ್ರಟರಿ ಅಬ್ದುರ್ ರಹ್ಮಾನ್ ಹಾಜಿ ಉದ್ಘಾಟನೆ ಮಾಡಲಿದ್ದಾರೆ.
• ಫಾಸಿಲ್ ನೂರಾನಿ (ಕಾಲಿಕಟ್) ವಿಷಯ ಮಂಡನೆ ಮಾಡಲಿದ್ದಾರೆ.
• ಸತ್ತಾರ್ ಮೌಲವಿ ಸ್ವಾಗತ ಭಾಷಣ ನೀಡಲಿದ್ದಾರೆ, ಮತ್ತು ಸ್ವಾಲಿಹ್ ಟಿ ವಂದನೆಗಳನ್ನರ್ಪಿಸಲಿದ್ದಾರೆ.
ಇಫ್ತಾರ್ ಮೀಟ್:
• ಇಫ್ತಾರ್ ಮೀಟ್ನಲ್ಲಿ ಸಾವಿರಾರು ಜನರು ಭಾಗವಹಿಸಲಿದ್ದಾರೆ.
• ಎನ್.ಕೆ.ಎಂ ಶಾಫಿ ಸಅದಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದೆ.
• ಯು.ಟಿ. ಕಾದರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
• ರಿಸ್ವಾನ್ ಅರ್ಷದ್ ಮತ್ತು ಸಿ.ಎಮ್. ಫಾಯಿಸ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ತರಾವೀಹ್ ನಮಾಝ್ ನಂತರ:
• ರಮಳಾನ್ನ ವಿಶೇಷ ನಮಾಝ್ ಆಗಿರುವ ತರಾವೀಹ್ ನಂತರ ಆತ್ಮೀಯ ಸಭೆ ಪ್ರಾರಂಭವಾಗುತ್ತದೆ.
• ಸಾವಿರಾರು ಜನರು ಭಾಗವಹಿಸಲು ಸೂಕ್ತ ಸೌಲಭ್ಯಗಳು ಒದಗಿಸಲ್ಪಟ್ಟಿವೆ.
• ಮುಸ್ಲಿಂ ಜಮಾಅತ್ ಅಧ್ಯಕ್ಷ ಶಬೀರ್ ಅಲಿ ಹಸ್ರತಿ ಅವರ ಅಧ್ಯಕ್ಷತೆಯಲ್ಲಿ
• ಇಂಡಿಯನ್ ಗ್ರ್ಯಾಂಡ್ ಮುಫ್ತಿ ಕಾಂತಪುರಂ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
• ಸಿರಾಜ್ ಬಾವಾ ಗುಲ್ಬರ್ಗ ,ಮೌಲಾನಾ ಹಾರೂನ್ಸಾಹೇಬ್ ಮುಖ್ಯ ಭಾಷಣ ನೀಡಲಿದ್ದಾರೆ.
• ಸಯ್ಯಿದ್ ಕುರಿಕ್ಕುಜಿ ತಂಗಳ್ ದಿಕ್ರ್ ದುಆ ಮಜ್ಲಿಸ್ಗೆ ನೇತೃತ್ವ ನೀಡಲಿದ್ದಾರೆ.
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ