ರಿಯಾದ್(ಮಾ,29); ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆಸಿಎಫ್ ಬದಿಯ ಸೆಕ್ಟರ್ ವತಿಯಿಂದ ಮಾರ್ಚ್ 29 ಶುಕ್ರವಾರ ದಂದು ಗ್ರಾಂಡ್ ಇಫ್ತಾರ್ ಮೀಟ್ ಕಾರ್ಯಕ್ರಮ ರಿಯಾದ್ ಶಾರ ಮದೀನಾ ದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆಸಿಎಫ್ ಬದಿಯ ಸೆಕ್ಟರ್ ಅಧ್ಯಕ್ಷರಾದ ಹಮೀದ್ ಮಠ ವಹಿಸಿದ್ದರು.

ಸೆಕ್ಟರ್ ವ್ಯಾಪ್ತಿಯ ನಾಲ್ಕು ಯೂನಿಟ್ ಗಳು ಜಂಟಿ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕೆಸಿಎಫ್ ರಿಯಾದ್ ಝೋನ್ ಪ್ರ, ಕಾರ್ಯದರ್ಶಿ ಅಶ್ರಫ್ ಕಿಲ್ಲೂರು, ಬದಿಯ ಸೆಕ್ಟರ್ ಉಸ್ತುವಾರಿ ಫಾರೂಕ್ ಪಾಣೆಮಂಗಳೂರು, ಸೆಕ್ಟರ್ ಶಿಕ್ಷಣ ಇಲಾಖೆ & ವಾದಿ ಲಬನ್ ಅಧ್ಯಕ್ಷರಾದ ಶಫೀಕ್ ಅಹ್ಸನಿ, ಶಾರ ಅಬ್ರಾಜ್ ಯುನಿಟ್ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಅಲೆಕ್ಕಾಡಿ, ಶಾರ ಮದೀನ ಯೂನಿಟ್ ಅಧ್ಯಕ್ಷರಾದ ಉಮ್ಮರ್ ಖಾಸಿಂ, ಶಿಫಾ ಯುನಿಟ್ ಅಧ್ಯಕ್ಷರಾದ ರಝ್ಝಾಕ್ ಪಾಲ್ಯ, ಅಬ್ದುಲ್ ರಝ್ಝಾಕ್ ಹಮ್ದಾನಿ ಮಾಚಾರ್, ರಿಯಾಝ್ ನೆಲ್ಯಾಡಿ, ರಶೀದ್ ಕಕ್ಕಿಂಜೆ, ರಝ್ಝಾಕ್ ಕಟ್ಟಾ, ಹಾರಿಸ್ ಕನ್ಯಾನ, ಹುಝೈಫಾ ಪೆರಾಜೆ, ಸತ್ತಾರ್ ಮಿತ್ತೂರು, ಮೊದಲಾದ ಯೂನಿಟ್, ಸೆಕ್ಟರ್, ಝೋನ್ ನಾಯಕರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ