ಅಲ್ ಮದೀನಾ ಯತೀಮ್ ಖಾನ ಮಂಜನಾಡಿ ಇದರ ಸೌದಿ ಅರೇಬಿಯಾ ನ್ಯಾಷನಲ್ ಸಮೀತಿಯ ಮಹಾ ಸಭೆಯು ದಿನಾಂಕ 08-03-2024 ಶುಕ್ರವಾರ ಮದ್ಯಾಹ್ನ 1.30 ಕ್ಕೆ ಸರಿಯಾಗಿ Zoom app ಮುಕಾಂತರ ನಡೆಯಿತು..
ನ್ಯಾಷನಲ್ ಸಮೀತಿಯ ಅಧ್ಯಕ್ಷರಾದ A.R. ಅಬ್ದುರಹ್ಮಾನ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ಅಲ್ ಮದೀನಾ ಮ್ಯಾನೇಜರ್ ಬಹುವನ್ಯರಾದ ಉಸ್ತಾದ್ ಅಬ್ದುಲ್ ಖಾದರ್ ಸಖಾಫಿ ಉದ್ಘಾಟಿಸಿ ಸಭೆಯಲ್ಲಿ ಸೇರಿದ ಗಣ್ಯರಿಗೆ ನ್ಯಾಷನಲ್ ಸಮೀತಿಯ ಜೊತೆ ಕಾರ್ಯದರ್ಶಿ ಮುಸ್ತಫಾ ಲತೀಫಿ ಸ್ವಾಗತವನ್ನು ಕೋರಿದರು..
ಸಭೆಯಲ್ಲಿ ಕಳೆದ ಸಾಲಿನ ನ್ಯಾಷನಲ್ ಸಮೀತಿಯ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಪಡಿಕಲ್ ಮಂಡಿಸಿದ ಲೆಕ್ಕ ಪತ್ರ ಹಾಗೂ ವಾರ್ಷಿಕ ವರದಿಯನ್ನು ಸಭೆಯಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಯಿತು,
ಸದಸ್ಯರೆಲ್ಲರ ಅನುಮತಿಯೊಂದಿಗೆ ಹಳೆಯ ಸಮೀತಿಯನ್ನು ಬರ್ಕಸ್ತುಗೊಳಿಸಿ 2024 -2026 ಸಾಲಿನ ಹೊಸ ಸಮೀತಿಯನ್ನು ಈ ಕೆಳಗಿನಂತೆ ಆರಿಸಲಾಯಿತು…
*ಗೌರವ ಅಧ್ಯಕ್ಷರು*: ಅಬ್ದುಲ್ಲಾ ಹಾಜಿ ಎನ್ ಎಸ್
*ಅಧ್ಯಕ್ಷರು* : ಎ ಆರ್ ಅಬ್ದುರಹ್ಮಾನ್ ಮದನಿ
*ಪ್ರಧಾನ ಕಾರ್ಯದರ್ಶಿ* : ಅಬೂಬಕ್ಕರ್ ಸಿದ್ದೀಕ್ ಮೊರ್ಲ
*ಫೈನಾನ್ಸ್ ಕಾರ್ಯದರ್ಶಿ* :ಮುಸ್ತಫ ಲತೀಫಿ ಕಲ್ಕಕಟ್ಟ
ಉಪಾಧ್ಯಕ್ಷರು
ಬಶೀರ್ ಹಾಜಿ ತೋಟಾಲ್, ಕೆ ಪಿ ಅಬುಲ್ಲಾ ಹಾಜಿ
ಜೊತೆ ಕಾರ್ಯದರ್ಶಿ
ಇಬ್ರಾಹಿಂ ಪಡಿಕಲ್, ಸತ್ತಾರ್ ಉಚ್ಚಿಲ
ಸಂಚಾಲಕರು
ಗಫೂರ್ ಹಾಜಿ ಸಜಿಪ, ಹಸೈನಾರ್ ಮದನಿ
ಕಾರ್ಯಕಾರಿಣಿ ಸದಸ್ಯರು
1. ಸ್ವಾಲಿ ಬೆಳ್ಳಾರೆ
2. ಖಾದರ್ ಕಟ್ಟೆಮಾರ್
3. ಅಬ್ದುರಹ್ಮನ್ ಹಾಜಿ ತಬೂಕ್
4. ಸುವೈಸ್ ದೀರಾ ರಿಯಾದ್
5. ಉಸ್ಮಾನ್ ಮಂಜನಾಡಿ
6. ಮೂಸ ಹಾಜಿ ಜುಬೈಲ್
7. ಬಾವ ಮಂಜೇಶ್ವರ
8. ಹುಸೈನ್ ಕಟ್ಟೆಮಾರ್
9. ಇಬ್ರಾಹಿಂ ಕನ್ನಂಗಾರ್
10. ತಾಜು ಮದೀನಾ
11. ಇಕ್ಬಾಲ್ ಮದನಿ ತಾಯಿಫ್
12. ಆಬಿದ್ ಕೊಡಗು















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ