janadhvani

Kannada Online News Paper

ಸುನ್ನೀ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ ದ,ಕ ಜಿಲ್ಲೆ ವೆಸ್ಟ್- ‘ತನ್ಶೀತ್-24’ ಮೊಹಲ್ಲಾ ಲೀಡರ್ಸ್ ಸಮಾವೇಶ

ಮಂಗಳೂರು: ಸುನ್ನಿ ಮ್ಯಾನೇಜ್‌ಮೆಂಟ್ ಅಸೋಸಿಯೇಷನ್ (SMA) ದ,ಕ ಜಿಲ್ಲೆ ವೆಸ್ಟ್ ವತಿಯಿಂದ ತನ್ಶೀತ್-24 ಮೊಹಲ್ಲಾ ಲೀಡರ್ಸ್ ಸಮಾವೇಶವು ಫೆ.13 ಮಂಗಳವಾರದಂದು ಮಂಗಳೂರಿನ ಟೌನ್‌ ಹಾಲಿನಲ್ಲಿ ಬೆಳಿಗ್ಗೆ 9:30 ಯಿಂದ 1:00 ತನಕ ನಡೆಯಲಿದೆ.

ಕಾರ್ಯಕ್ರಮದಲ್ಲಿ ಅಸ್ಸಯ್ಯಿದ್ ಜಲಾಲುದ್ದೀನ್ ಸ‌ಅದಿ ತಂಙಳ್ ಮಳ್‌ಹರ್‌‌ರವರು ವಿಷಯ ಮಂಡನೆ ನಡೆಸಲಿದ್ದಾರೆ. ಮೊಹಲ್ಲಾ ಪ್ರತಿನಿಧಿಗಳೆಲ್ಲರೂ ಕ್ಲಪ್ತ ಸಮಯಕ್ಕೆ ಹಾಜರಾಗಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ಆಯೋಜಕರು ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com