ಮುಂಬೈ | ಎಸ್ ಎಸ್ ಎಫ್ ನ ನೂತನ ರಾಷ್ಟ್ರೀಯ ಅಧ್ಯಕ್ಷರಾಗಿ ನೌಶಾದ್ ಆಲಂ ಮಿಸ್ಟಾಹಿ ಆಯ್ಕೆಯಾಗಿದ್ದಾರೆ. ಸಿ.ಪಿ.ಉಬೈದುಲ್ಲಾ ಸಖಾಫಿ ಪ್ರಧಾನ ಕಾರ್ಯದರ್ಶಿ. ಮುಹಮ್ಮದ್ ಶರೀಫ್ ನಿಝಾಮಿ ಅವರನ್ನು ಹಣಕಾಸು ಕಾರ್ಯದರ್ಶಿಯಾಗಿಯೂ ಆಯ್ಕೆ ಮಾಡಲಾಯಿತು.ಮುಂಬೈನಲ್ಲಿ ನಡೆದ SSF ಗೋಲ್ಡನ್ ಫಿಫ್ಟಿ ರಾಷ್ಟ್ರೀಯ ಪ್ರತಿನಿಧಿ ಸಮ್ಮೇಳನದಲ್ಲಿ ನೂತನ ಪದಾಧಿಕಾರಿಗಳನ್ನು ಘೋಷಿಸಲಾಯಿತು.
ಇತರೆ ಪದಾಧಿಕಾರಿಗಳು: ಝುಹೈರುದ್ದೀನ್ ನೂರಾನಿ, ಫಖೀಹುಲ್ ಖಮರ್ ಸಖಾಫಿ (ಉಪಾಧ್ಯಕ್ಷರು). ಮುಹಮ್ಮದ್ ಶರೀಫ್ ಬೆಂಗಳೂರು, ಮುಈನುದ್ದೀನ್ ತ್ರಿಪುರ, ಸಲ್ಮಾನ್ ಖುರ್ಷಿದ್ ಮಣಿಪುರ, ಮುಹಮ್ಮದ್ ಅಝ್ಹರ್, ಸಿ.ಎನ್.ಜಅಫರ್ ಸಾದಿಕ್, ಲತೀಫ್ ಸಅದಿ ಕರ್ನಾಟಕ, ಅಬ್ದು ರಶೀದ್ ಬರಕಾತಿ ಮಹಾರಾಷ್ಟ್ರ, ಅಹ್ಮದ್ ಶೆರಿನ್ ಕೇರಳ, ಅಬ್ದು ರಹಮಾನ್ ಬುಖಾರಿ ದೆಹಲಿ, ರವೂಫ್ ಖಾನ್ ಕರ್ನಾಟಕ, ಡಾ. ಅಬೂಬಕರ್ ಕೇರಳ, ದಿಲ್ಯಾದ್ ಜಮ್ಮು ಮತ್ತು ಕಾಶ್ಮೀರ, ಶಾಫಿ ನೂರಾನಿ ದೆಹಲಿ (ಕಾರ್ಯದರ್ಶಿಗಳು).
ಸೆಕ್ರಟರಿಯೇಟ್ ಸದಸ್ಯರು: ಖಾಝಿ ವಸೀಮ್ ಮಹಾರಾಷ್ಟ್ರ, ಸುಫಿಯಾನ್ ಸಖಾಫಿ ಕರ್ನಾಟಕ, ಮೌಲಾನಾ ತ್ವಾಹಿರ್ ಜಮ್ಮು ಮತ್ತು ಕಾಶ್ಮೀರ, ಸಯ್ಯಿದ್ ಜುಲ್ಟಿಕರ್ ಪಶ್ಚಿಮ ಬಂಗಾಳ, ಸಿದ್ದೀಕ್ ನೂರಾನಿ ಇಂದೋರ್, ಬಶೀರ್ ನಿಝಾಮಿ ಗುಜರಾತ್, ಕೆ.ಎಂ.ಮುಸ್ತಫಾ ನಈಮಿ ಕರ್ನಾಟಕ, ಶರೀಫ್ ನಿಝಾಮಿ ಮಹಾರಾಷ್ಟ್ರ, ಅಫ್ಳಲ್ ರಾಶಿದ್ ಖುತ್ಬಿ ಹೈದರಾಬಾದ್, ಜಾಬಿರ್ ಸಖಾಫಿ, ಫಝಲುರ್ರಹ್ಮಾನ್ ಜಮ್ಮು& ಕಾಶ್ಮೀರ, ಅಮೀನ್ ಅಂಡಮಾನ್ ಮುಂತಾದವರನ್ನು ಆಯ್ಕೆ ಮಾಡಲಾಗಿದೆ.

















ಇನ್ನಷ್ಟು ಸುದ್ದಿಗಳು
ಟೋಲ್ ಪ್ಲಾಜಾ ಸಮೀಪದ ನಿವಾಸಿಗಳಿಗೆ ಗುಡ್ ನ್ಯೂಸ್: 20 ಕಿ.ಮೀ ವ್ಯಾಪ್ತಿಯವರಿಗೆ ಡಿಜಿಟಲ್ ಪಾಸ್ ಸೌಲಭ್ಯ!
ವಿಧಾನ ಪರಿಷತ್ ಚುನಾವಣೆ: ಕಾಂಗ್ರೆಸ್ಗೆ ಭರ್ಜರಿ ಗೆಲುವು- ಆಡಳಿತದ ಹಾದಿಗೆ ಸಿಕ್ಕ ಮುದ್ರೆ ಎಂದ ಸಿಎಂ ಡಿ.ಕೆ. ಶಿವಕುಮಾರ್
ಅಮೆರಿಕ-ಇರಾನ್ ಒಪ್ಪಂದ: ‘ಮಿಸ್ಟರ್ ಸೆಕ್ಯೂರಿಟಿ’ಗೆ ಭಾರಿ ಹಿನ್ನಡೆ- ನೆತನ್ಯಾಹು ರಾಜಕೀಯ ವರ್ಚಸ್ಸಿಗೆ ಧಕ್ಕೆ
‘ಪಶ್ಚಿಮ ಏಷ್ಯಾದಲ್ಲಿ ಶಾಂತಿಯ ಉದಯ’ ;ಅಮೆರಿಕ-ಇರಾನ್ ಕದನ ವಿರಾಮ ತಿಳುವಳಿಕಾ ಪತ್ರಕ್ಕೆ ಸಹಿ- ಹಾರ್ಮುಜ್ ಜಲಸಂಧಿ ಶೀಘ್ರದಲ್ಲೇ ಮುಕ್ತ
‘ಗಲ್ಫ್ ಪ್ರದೇಶದ ಸಂಘರ್ಷಗಳನ್ನು ಭಾರತಕ್ಕೆ ನಿರ್ಲಕ್ಷಿಸಲು ಸಾಧ್ಯವಿಲ್ಲ’ – ಭಾರತೀಯ ರಾಯಭಾರಿ ಡಾ. ಸುಹೈಲ್ ಅಜಾಝ್ ಖಾನ್
ಕೆಸಿಎಫ್ ಅಂತಾರಾಷ್ಟ್ರೀಯ ಸಮಿತಿ: ‘E-GEN ಸ್ಕಾಲರ್ಶಿಪ್’ ಗೆ ಅಧಿಕೃತ ಚಾಲನೆ
SIR ಪ್ರಕ್ರಿಯೆ: ಮತದಾರರ ಹಕ್ಕು ರಕ್ಷಣೆಗೆ ಸಿಪಿಐ(ಎಂ) ಆಗ್ರಹ- ಮುಖ್ಯಮಂತ್ರಿಗಳಿಗೆ ಮನವಿ
ಕೆಸಿಎಫ್ ಯುಎಇ: MRF ಯೋಜನೆಗೆ ಅಧಿಕೃತ ಚಾಲನೆ- 3,000ಕ್ಕೂ ಹೆಚ್ಚು ಸದಸ್ಯರ ಸೇರ್ಪಡೆ ಗುರಿ
ಕಣ್ಣೂರು: ಕೊನೆಗೂ ನಿಟ್ಟುಸಿರು ಬಿಟ್ಟ ಪ್ರಯಾಣಿಕರು; ಆತಂಕ ಸೃಷ್ಟಿಸಿದ್ದ ಜಿದ್ದಾ ವಿಮಾನ ಸುರಕ್ಷಿತ ಲ್ಯಾಂಡಿಂಗ್
ಕದನ ವಿರಾಮವಲ್ಲ, ಅಮೆರಿಕ ಮತ್ತು ಇಸ್ರೇಲ್ ಸೋಲೊಪ್ಪಿಕೊಂಡ ಕ್ಷಣ: ಯುದ್ಧ ಪ್ರೇಮಿಗಳು ಹಿಂದೆ ಸರಿಯಲು ನಿಜವಾದ ಕಾರಣವೇನು?