ಅಲ್ ಹಸ್ಸಾ: ನಗರದ ಹೃದಯ ಭಾಗ ಅಲ್ ಹಫೂಫ್ ಫಿಶ್ ಮಾರ್ಕೆಟ್ ಸಮೀಪದ ಲಕ್ಕಿ ಸ್ಟಾರ್ ಹೋಟೆಲ್ ಪಕ್ಕದಲ್ಲಿ ಸುಸಜ್ಜಿತ “ಲ್ಯಾವಿಶ್ ಮೆನ್ಸ್ ಸೆಲೂನ್” ನ್ನು ಅಲ್ ಹುದಾ ಇಂಡಿಯನ್ ಸ್ಕೂಲ್ ಪ್ರಿನ್ಸಿಪಲ್ ಸಯ್ಯಿದ್ ಅಹ್ಮದ್ ಕಡಲುಂಡಿ
ಉದ್ಘಾಟಿಸಿ, ಮೌಲಾನ ಅಬ್ದುಲ್ಲಾ ಸಖಾಫಿ ವೆಳ್ಳತ್ತೂರು ಉಸ್ತಾದ್ ದುಆ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ಪ್ರೊಫೆಸರ್ ಅಹ್ಮದ್ ಬಗ್ಷಿ ಹಸ್ಸಾವಿ, ಇಬ್ರಾಹಿಮ್ ಸಅದಿ ಮಚ್ಚಂಪಾಡಿ, ಅಹ್ಮದ್ ಸಅದಿ, ಇಕ್ಬಾಲ್ ಗುಲ್ವಾಡಿ, ಸಿರಾಜ್ ಸಾಲೆತ್ತೂರು ಲ್ಯಾವಿಶ್ ಮೆನ್ಸ್ ಸೆಲೂನ್ ಮಾಲಕ ಹಾರೀಸ್ ಕಾಜೂರು ಮೊದಲಾದವರು ಉಪಸ್ಥಿತಿಯಿದ್ದರು.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ