ಮುಈನುಸುನ್ನಾ ವಿದ್ಯಾಸಂಸ್ಥೆ ಹಾವೇರಿ ಇದರ ಅಧೀನ ಸಂಸ್ಥೆಯಾದ ಜಾಮಿಅ ಹುಸ್ನೀಯಾ ಗುಲ್ಬರ್ಗಾ ದಲ್ಲಿ ಜಲಾಲಿಯ್ಯಾ ಆಧ್ಯಾತ್ಮಿಕ ಸಂಗಮ ನಡೆಯಿತು… ಮುಈನುಸುನ್ನಾ ವಿದ್ಯಾಸಂಸ್ಥೆ ಯ ಗೌರವಾಧ್ಯಕ್ಷ ರೂ,ಜಲಾಲಿಯ್ಯಾ ಅಮೀರ್ ಆದ ಸಯ್ಯಿದ್ ಜಅಫರ್ ಸ್ವಾದಿಕ್ ತಂಙಳ್ ಕುಂಬೋಳ್ ನೇತೃತ್ವದಲ್ಲಿ ನಡೆಯಿತು..

ಮೌಲಾನ ಹಾಫಿಳ್ ಹಝ್ರತ್ ಹುಸೈನ್ ಸಖಾಫಿ ನೇಪಾಳ ಉದ್ಬೋದನೆ ನಡೆಸಿದರು..ಮುಈನುಸುನ್ನಾ ಹಸನೈನ್ ಮಸ್ಜಿದ್ ಅಧ್ಯಕ್ಷ ರಾದ ಮೌಲಾನ ಖಾಸಿಂ ಬಂದೇ ನವಾಝಿ, ಸಂಸ್ಥೆಯ ಡೈರೆಕ್ಟರ್ ಕೆ.ಎಂ ಮುಸ್ತಫಾ ನಈಮಿ ಹಾವೇರಿ, ಇನಾಂದಾರ್ ಮೆಡಿಕಲ್ ಕಾಲೇಜು ಚೆಯರ್ಮಾನ್ ಡಾ ಖಮರ್ರುರಝಾ ಗುಲ್ಬರ್ಗಾ, ಬದ್ರುದ್ದೀನ್ ಹಾಜಿ ಬಜ್ಬೆ, ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು..
ಮುಈನುಸುನ್ನಾ , ಜಾಮಿಯಾ ಹುಸ್ನೀಯಾ ಶರೀಅತ್ ಕಾಲೇಜಿನಲ್ಲಿ ವಿದ್ಯಾರ್ಜಿಸಿ ಹುಸ್ನೀ ಪದವೀಧರರಾದ ವಿದ್ವಾಂಸರ ಒಕ್ಕೂಟ ವಾದ ಹುಸ್ನೀ ಫೌಂಡೇಶನ್ ಇದರ ನೂತನ ಲೋಗೋ ಲಾಚಿಂಗ್ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ