ಕುವೈತ್ ಸಿಟಿ: ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಮಿತಿ ಸಂಘಟನೆ ವಿಭಾಗದ ವತಿಯಿಂದ ದಿನಾಂಕ 20.05.2022 ರಂದು ಮಹಬುಲದಲ್ಲಿ
ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ಅಧ್ಯಕ್ಷರಾದ ಜನಾಬ್ ಅನ್ವರ್ ಬಜ್ಪೆ ಅವರ ಅಧ್ಯಕ್ಷತೆಯಲ್ಲಿ ಕೆಸಿಎಫ್ ಕುವೈಟ್ ರಾಷ್ಟ್ರೀಯ ಸಂಘಟನಾ ಅಧ್ಯಕ್ಷರಾದ ಬಹುಮಾನ್ಯ ಉಮರ್ ಝುಹ್ರಿ ಉಸ್ತಾದರ ಉಸ್ತುವಾರಿ ಯಲ್ಲಿ ಕೆಸಿಎಫ್ ಕುವೈಟ್ ಮಹಬುಲ ಸೆಕ್ಟರ್ ಪುನರ್ ರಚನೆ ನಡೆಯಿತು.

ಪ್ರಸ್ತುತ ಕಾರ್ಯಕ್ರಮ ದಲ್ಲಿ
ಕೆಸಿಎಫ್ ರಾಷ್ಟ್ರೀಯ ಸಮಿತಿಯ ನೇತಾರರಾದ
ಬಹುಮಾನ್ಯ ಫಾರೂಕ್ ಸಖಾಫಿ ಉಸ್ತಾದರ ದುವಾದೊಂದಿಗೆ,ಕೆಸಿಎಫ್ ಕುವೈಟ್ ರಾಷ್ಟ್ರೀಯ ಕಾರ್ಯದರ್ಶಿ ಜನಾಬ್ ಝಕ್ರಿಯಾ ಆನೆಕಲ್,ಸಾಂತ್ವಾನ ಅಧ್ಯಕ್ಷರಾದ ಯಾಕೂಬ್ ಕಾರ್ಕಳ ,ರಾಷ್ಟ್ರೀಯ ಫೈನಾನ್ಸ್ ಕಂಟ್ರೋಲ್ ಜನಾಬ್ ಮೂಸಇಬ್ರಾಹಿಂ, ಇಬ್ರಾಹಿಮ್ ವೇಣೂರ್, ತೌಫೀಕ್ ಕಾರ್ಕಳ, ಅಬ್ದುಲ್ ಮಲಿಕ್ ಸೂರಿಂಜೆ, ಸಮೀರ್ ಕೆಸಿ ರೋಡ್, ಮುಸ್ತಫಾ ಉಳ್ಳಾಲ ರವರ ಸಮ್ಮುಖದಲ್ಲಿ ನೂತನ ಸಮಿತಿಯನ್ನು ರಚಿಸಲಾಯಿತು.



ಅಧ್ಯಕ್ಷರು: ಶಂಸುದ್ದೀನ್ ಕುಂದಾಪುರ
ಕಾರ್ಯದರ್ಶಿ: ಇಂಜೀನಿಯರ್ ಸಮೀರ್ ಕಮಲಾಪುರ
ಕೊಶಾಧಿಕಾರಿ: ಜನಾಬ್ ಅಲ್ತಾಫ್ ಬೈಲೂರ್.
ಸಂಘಟನೆ ಕಾರ್ಯದರ್ಶಿ :
ಅಬ್ದುಲ್ ಕರೀಂ ಬಂಟ್ವಾಳ
ಶಿಕ್ಷಣ ಕಾರ್ಯದರ್ಶಿ: ಅಶ್ರಫ್ ಸಖಾಫಿ ಸುಳ್ಯ
ಸಾಂತ್ವಾನ ಕಾರ್ಯದರ್ಶಿ :
ಜನಾಬ್ ಅಬು ಬಂಮ್ರಾಣ
ಇಹ್ಸಾನ್ ಕಾರ್ಯದರ್ಶಿ :
ಮೆಹಬೂಬ್ ಖಾದರ್ ಖಾನ್
ಕಾರ್ಯಾಕಾರಿ ಸಮಿತಿ ಸದಸ್ಯರು
ಉಮರ್ ಝುಹ್ರಿ
ಶಾಹುಲ್ ಹಮೀದ್
ತೌಫೀಕ್ ಕಾರ್ಕಳ
ಇಬ್ರಾಹಿಮ್ ವೇಣೂರ್
ಮುಸ್ತಫ ಉಳ್ಳಾಲ
ನೌಶದ್ ಕೊಡಗು
ರಿಝ್ವಾನ್ ಉಳ್ಳಾಲ
ಉಸ್ಮಾನ್ ಕೋಡಿ
ಕಬೀರ್ ಕನ್ನಂಗಾರ್
ಉಮರಬ್ಬ ಕೊಳಕೆ
ಇಂಬ್ರಾನ್ ತುಂಬೆ
ಮೊಯ್ಯಿದಿನ್ ಜೆಪ್ಪು
ಹಮೀದ್ ಕಲ್ಲಡ್ಕ
ಸಿದ್ದೀಕ್ ಕಲ್ಲೇರಿ
ಮೂಸ ಪುತ್ತೂರ್
ಅಶ್ರಫ್ ಮಂಜೇಶ್ವರ
ಅನ್ವರ್ ಕಾರ್ಕಳ
ಯಾಕೂಬ್ ಉಳಾಯಿಬೆಟ್ಟು
ಮುಸ್ತಫ ಕುದ್ರೋಳಿ
ರೌಫ್ ಉಳ್ಳಾಲ
ಮುನೀರ್ ಕಾರ್ಕಳ
ಶಾಫೀ ಭಟ್ಕಲ್
ಇವರನ್ನು ಕಾರ್ಯಕಾರಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ವರದಿ :ಇಬ್ರಾಹಿಂ ವೇಣೂರು
















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ