ಪುತ್ತೂರು: SSF ಚೆನ್ನಾವರ ಶಾಖೆಯ ವಾರ್ಷಿಕ ಮಹಾಸಭೆಯು 30-03 – 2022 ಬುಧವಾರ ರಾತ್ರಿ ಅಬೂಬಕ್ಕರ್ ಮದನಿಯವರ ನಿವಾಸದಲ್ಲಿ ಜರುಗಿತು. ಅಬೂಬಕ್ಕರ್ ಮದನಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಾಫಿಳ್ ಅಬ್ದುಸ್ಸಲಾಂ ನಿಝಾಮಿಯವರು ಮುಖ್ಯ ಪ್ರಭಾಷಣಗೈದರು. ಕಳೆದ ಒಂದು ವರ್ಷದ ಸಂಘಟನಾ ಚಟುವಟಿಕೆಗಳ ವರದಿ ಮತ್ತು ಲೆಕ್ಕ ಪತ್ರವನ್ನು ಮುನಾಝ್ ವಾಚಿಸಿದರು.
ಚುನಾವಣಾ ವೀಕ್ಷಕರಾಗಿ ಸೆಕ್ಟರ್ ನಾಯಕರಾದ ಶಮೀರ್ ಸಖಾಫಿ ಮತ್ತು ಇರ್ಷಾದ್ ಘಟ್ಟಮನೆಯವರು ಭಾಗವಹಿಸಿದರು. ನಂತರ ನೂತನ ಸಮಿತಿಯನ್ನು ರಚಿಸಲಾಯ್ತು.
SSF ನೂತನ ಸಮಿತಿ
ಅಧ್ಯಕ್ಷರು – ನಿಝಾರ್ ಮುಸ್ಲಿಯಾರ್
ಪ್ರಧಾನ ಕಾರ್ಯರ್ಶಿ – ಇಬ್ರಾಹಿಂ ಮುನಾಝ್
ಕೋಶಾಧಿಕಾರಿ – ಉಮರ್ ಕುಂಡಡ್ಕ
QD – ಅಮೀನ್ ಝುಹ್ರಿ ಆಸ್ಸಅದಿ
Culture – ಶಫೀಕ್ ಮುಸ್ಲಿಯಾರ್
Rainbow – ಖಾಲಿದ್ ಮುಸ್ಲಿಯಾರ್
Publication – ರಾಫಿ ಮುಸ್ಲಿಯಾರ್
media – ಮುಂಝಿರ್
campus – ನುಐಮಾನ್
Dawa – ಇಸ್ಮಾಇಲ್ ಹನೀಫಿ
wisdom – ಮಕ್ಸೂದ್
ಸದಸ್ಯರು – ಇಕ್ಬಾಲ್ , ಇರ್ಫಾನ್, ಮನ್ಸೂರ್, ಹಾಝಿಂ, ಶಹೀಲ್ , ಖಲ್ಲಾದ್.
ಕಾರ್ಯಕ್ರಮದಲ್ಲಿ ಇಸ್ಮಾಇಲ್ ಸಅದಿ, ಅಬ್ದುಲ್ಲ ಸಿ.ಪಿ, ಮಹಮ್ಮದ್ ಕುಂಡಡ್ಕ, ಅಬ್ದುಲ್ಲ ಪಿ.ವಿ, ನಾಸಿರ್ , ಸತ್ತಾರ್ ಮೊದಲಾದವರು ಉಸ್ಥಿತಿಯಿದ್ಧರು.
ಇಸ್ಮಾಇಲ್ ಹನೀಫಿ ಸ್ವಾಗತಿಸಿದ ಕಾರ್ಯಕ್ರಮವನ್ನು ನೂತನ ಕಾರ್ಯದರ್ಶಿ ಮುನಾಝ್ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ
ಆಗಸ್ 12.ಎಸ್ ವೈ ಎಸ್ ದ.ಕ ವೆಸ್ಟ್ ಜಿಲ್ಲೆ:ಹುಬ್ಬುರ್ರಸೂಲ್ ಕಾನ್ಫರೆನ್ಸ್
ನಕಲಿ ತ್ವರೀಖತ್ಗಳ ಬಗ್ಗೆ ಎಚ್ಚರಿಕೆ ಅಗತ್ಯ: ಹಿಮಮಿ ಸಂಗಮ