ಜಿ ಸಿ ಸಿ ಗಲ್ಫ್ ಗೈಸ್ ಕಮಿಟಿಯ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಇಬ್ರಾಹಿಂ ಬೇಂಗಿಲ (ದರ್ಕಾಸ್) ರವರ ನೆತೃತ್ವದಲ್ಲಿ ನಡೆಯಿತು. ಅಬ್ದುಲ್ ಕರೀಂ ಲತ್ವೀಫಿ ದುಆ ನಿರ್ವಹಿಸಿ ಸಿದ್ದೀಖ್ ಸೋಕಿಲ ಸ್ವಾಗತಿಸಿ ಸ್ವಾದೀಕ್ ಸೋಕಿಲ ಖಿರಾಹತ್ ಪಠಿಸಿದರು.
ವಾರ್ಷಿಕ ಸಭೆಯನ್ನು ಅಬ್ಬಾಸ್ ಮುಸ್ಲಿಯಾರ್ ರವರು ಉದ್ಘಾಟಿಸಿದರು ಕಾರ್ಯದರ್ಶಿ ಹೈದರ್ ಹೊಸಹೊಕಲ್ಲು ವರದಿ ಮಂಡಿಸಿದರುದರು. ಬಳಿಕ ಹಳೆಯ ಸಮಿತಿಯನ್ನು ಬರ್ಕಸ್ತುಗೊಳಿಸಿ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು.

2022/23 ರ ನೂತನ ಸಮಿತಿಯ ಗೌರವ ಅಧ್ಯಕ್ಷರಾಗಿ ಅಬ್ದುಲ್ ಕರೀಂ ಲತ್ವೀಫಿ ಬೇಂಗಿಲ, ಅಧ್ಯಕ್ಷರಾಗಿ ಸಿದ್ದೀಖ್ ಸೋಕಿಲ, ಉಪಾಧ್ಯಕ್ಷರುಗಳಾಗಿ ಅಶ್ರಫ್ ಬೊಳ್ಳಗುಳಿ ಹಾಗೂ ಅಬ್ದುಲ್ ರಹ್ಮಾನ್ ನಿರ್ಕಾಜೆ ಆಯ್ಕೆಯಾದರು.ಪ್ರದಾನ ಕಾರ್ಯದರ್ಶಿಯಾಗಿ, ಅಬ್ದುಲ್ ರಶೀದ್ ಬೇಂಗಿಲ, ಜೊತೆ ಕಾರ್ಯದರ್ಶಿಗಳಾಗಿ ನಾಸಿರ್ ಹೊಸಹೊಕ್ಲು & ಶಿಹಾಬುದ್ದೀನ್ ಹೊಸಹೊಕ್ಲು, ಹಾಗೂ ಕೋಶಾದಿಕಾರಿಯಾಗಿ ರೌಫು ಕಲ್ಲೇರಿ ಸೋಕಿಲ ಸಲಹೆಗಾರರಾಗಿ ಅಬ್ಬಾಸ್ ಮುಸ್ಲಿಯಾರ್ ಹೊಸಹೊಕ್ಲು, ಅದಂ ಬೋಳ್ಳಗೊಳಿ, ಹೈದರ್ ಹೊಸಹೊಕ್ಲು, ಸಂಘಟನೆ ಕಾರ್ಯದರ್ಶಿಯಾಗಿ ಇರ್ಫಾನ್ ಪೂರ್ಕಳ, ಲೆಕ್ಕ ಪರಿಶೋಧಕರಾಗಿ ಸ್ವಾದಿಕ್ ಸೋಕಿಲ, ಸಂಚಾಲಕರಾಗಿ ಕಾಸಿಂ ಬೇಂಗಿಲ ಹಾಗೂ ಶರೀಫ್ ಮಿತ್ತರಿಫಾದೆ ಆಯ್ಕೆಯಾದರು.
ಪ್ರಸಕ್ತ ಸಾಲಿನ ಸಮಿತಿಯ ಕಾರ್ಯಕಾರಣಿ ಸದಸ್ಯರಾಗಿ, ಹಾರೀಶ್ ಸಖಾಫಿ ಹೋಸಕೊಲು
ಸಿನಾನ್ ಹೊಸಹೊಕ್ಲು, ಸಾಬಿತ್ ಹೊಸಹೊಕ್ಲು, ಸಫೀರ್ ಹೊಸಹೊಕ್ಲು, BKM ಅನ್ಸಾರ್ ಬೇಂಗಿಲ, ರಿಯಾಝ್ ಬೊಳ್ಳಗೊಳಿ, ಬದ್ರುದೀನ್ ಕುದ್ರಡ್ಕ, ಸಮದ್ ಬೊಳ್ಳಗುಳಿ ಎಂಬವರನ್ನು ಆಯ್ಕೆ ಮಾಡಲಾಯಿತುರ.
ಜೊತೆ ಕಾರ್ಯದರ್ಶಿ ಶಿಹಾಬ್ ಬೇಂಗಿಲ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್