ಕರ್ನಾಟಕ ರಾಜ್ಯ ಸುನ್ನಿ ಸ್ಟುಡೆಂಟ್ಸ್ ಫೆಡರೇಶನ್ (ರಿ.) ಎಸ್ಸೆಸ್ಸೆಫ್ ಗಾಂಧಿನಗರ ಯುನಿಟ್ ವಾರ್ಷಿಕ ಕೌನ್ಸಿಲ್ ಸುಳ್ಯ ಸುನ್ನಿ ಸೆಂಟರ್ ನಲ್ಲಿ ಸುಳ್ಯ ಸೆಕ್ಟರ್ ನಾಯಕರ ನೇತೃತ್ವದಲ್ಲಿ ಜರಗಿತು.
ನೂತನ ಸಮಿತಿ : ಆಬಿದ್ ಕಲ್ಲುಮುಟ್ಲು (ಅಧ್ಯಕ್ಷ) ಆರಿಫ್ ಬುಶ್ರಾ (ಪ್ರ. ಕಾರ್ಯದರ್ಶಿ) ಸಿಯಾದ್ ಪಿ.ಎ (ಕೋಶಾಧಿಕಾರಿ) ಹಕೀಂ (ದಅವಾ ಕಾರ್ಯದರ್ಶಿ) ಸಲ್ಮಾನ್ ಫಾರಿಸ್ (ಕ್ಯಾಂಪಸ್ ಕಾರ್ಯದರ್ಶಿ) ಮುಸ್ತಫಾ (ರೈಂಬೋ ಕಾರ್ಯದರ್ಶಿ) ರಿಝ್ವಾನ್ (ಕಲ್ಚರಲ್ ಕಾರ್ಯದರ್ಶಿ) ಶರಫುದ್ಧೀನ್ (ಕ್ಯೂ.ಡಿ ಕಾರ್ಯದರ್ಶಿ) ಸ್ವಾದಿಖ್ (ಪಬ್ಲಿಕೇಷನ್ ಕಾರ್ಯದರ್ಶಿ) ಸೈಫುದ್ಧೀನ್ ಅಶ್ರಫೀ (ಮೀಡಿಯಾ ಕಾರ್ಯದರ್ಶಿ) ನಾಫಿ (ವಿಸ್ಡಂ ಕಾರ್ಯದರ್ಶಿ) ಹಾಗೂ ರಶೀದ್ ಝೈನಿ, ನೌಶಾದ್ ಕೆರೆಮೂಲೆ, ಸಿದ್ದೀಖ್ ಬಿ.ಎ, ಬಶೀರ್ ಕಲ್ಲುಮುಟ್ಲು, ಸಿನಾನ್ ಬೀಜಕೊಚ್ಚಿ, ಅಜ್ಮಲ್, ಅಶ್ರಫ್ ಗುರುಂಪು, ಮಫಾಝ್, ರಾಶೀದ್, ಅಝೀಝ್, ಕಮಾಲ್ ಎ.ಬಿ, ಹಾರಿಸ್ ಪೆರಾಜೆ, ಅಝ್ಮಾನ್, ಅಝಾದ್ (ಸದಸ್ಯರು)
ಅಬ್ದುರ್ರಶೀದ್ ಝೈನಿ ದುಆ ನೆರವೇರಿಸಿದರು. ನೂತನ ಸಮಿತಿಗೆ ಸಿದ್ದೀಖ್ ಕಟ್ಟೆಕಾರ್ ಹಾಗೂ ಹಾರಿಸ್ ಸಿ.ಎ ಶುಭ ಹಾರೈಸಿದರು. ಸಿಯಾದ್ ಪಿ.ಎ ಸ್ವಾಗತಿಸಿ ನೂತನ ಪ್ರ. ಕಾರ್ಯದರ್ಶಿ ಆರಿಫ್ ಬುಶ್ರಾ ವಂದಿಸಿದರು.
















ಇನ್ನಷ್ಟು ಸುದ್ದಿಗಳು
ಮುಸ್ಲಿಂ ನಾಯಕರ ಕಡೆಗಣನೆ: ಕಾಂಗ್ರೆಸ್ ಪಕ್ಷ ಧೂಳಿಪಟ ದೂರವಿಲ್ಲ- ರಜ್ವಿ
ವಾಮಂಜೂರು: ಸಾಂತ್ವನ ಹಾಗೂ ಹಣ್ಣು ಹಂಪಲು ವಿತರಣೆ
ಮಂಗಳೂರು ಮೂಲದ ಶಾಜಹಾನ್ ರಸ್ತೆ ಅಪಘಾತದಲ್ಲಿ ಮರಣ
ಕಿನ್ಯ:ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಸಾಹಿತ್ಯ ಹಬ್ಬಕ್ಕೆ ವಿದ್ಯುಕ್ತ ಚಾಲನೆ – ಇಂಡಿಯನ್ ಗ್ರ್ಯಾಂಡ್ ಮುಫ್ತಿ
ಅಲ್ ಮದೀನಾದಲ್ಲಿ ಹಜ್ ಯಾತ್ರಿಕರಿಗೆ ಬೀಳ್ಕೊಡುಗೆ
ಮೇ 7ರಂದು ದಾರುಲ್ ಅಮಾನ್ ಎಲ್ಲೂರಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಸನದು ದಾನ ಸಮಾರಂಭ
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ