ಕಲ್ಲಡ್ಕ: ಬೋಳಂತೂರು ಕೆ.ಪಿ.ಬೈಲ್ ನಲ್ಲಿ ತಾಜುಲ್ ಉಲಮಾ ಸುನ್ನೀ ಸಂಘ,ಡಿ.05-2021ರಂದು ರಫೀಕ್ ಪವಿತ್ರ ಕೆ.ಪಿ ಬೈಲ್ ಇವರ ನಿವಾಸದಲ್ಲಿ ರಚಿಸಲಾಯಿತು.
ಹಸೈನಾರ್ B.K ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಹಮೀದ್ ಮುಸ್ಲಿಯಾರ್ ದುಆಃ ನೆರವೇರಿಸಿದರು. ಕರೀಂ ಕದ್ಕಾರ್ ಸ್ವಾಗತಿಸಿದರು.
ನಂತರ ನೂತನ ಸಮಿತಿ ರಚಿಸಲಾಯಿತು
ಅಧ್ಯಕ್ಷರಾಗಿ ರಫೀಕ್ ಪವಿತ್ರ ಕೆ.ಪಿ ಬೈಲು
ಪ್ರದಾನ ಕಾರ್ಯದರ್ಶಿ ಯಾಗಿ ಕರೀಂ ಕದ್ಕಾರ್ ಕೊಶದೀಕಾರಿಯಾಗಿ ಝಕಾರಿಯಾ ನಾರ್ಶ
ಉಪಾಧ್ಯಕ್ಷರಾಗಿ ಹಸೈನಾರ್ ಕೆ.ಪಿ ಬೈಲು , ಹಮೀದ್ ಮುಸ್ಲಿಯಾರ್ ಕೆ.ಪಿ ಬೈಲು
ಕಾರ್ಯದರ್ಶಿಯಾಗಿ ಸಂಶುದ್ದೀನ್ ಕೆ.ಪಿ ಬೈಲು , ಕಾದರ್ ನಾರ್ಶ
ಲೆಕ್ಕ ಪರಿಶೋಧಕರಾಗಿ ಮಜೀದ್ ಕದ್ಕಾರ್
ಸಂಘಟನ ಕಾರ್ಯದರ್ಶಿಯಾಗಿ ಮುಸ್ತಫಾ ಕೆ.ಪಿ ಬೈಲು.
ಸದಸ್ಯರುಗಳಾಗಿ , ಝಕಾರಿಯಾ ಕೆ.ಪಿ ಬೈಲು , ಹಮೀದ್ ಕದ್ಕಾರ್ , ಅರ್ಷದ್ ಕದ್ಕಾರ್ , ಇಬ್ರಾಹಿಂ. ಕೆ.ಪಿ ಬೈಲು , ರಝಾಕ್ ಕದ್ಕಾರ್ , ಅಬ್ದುಲ್ಲ ನಾರಂಕೋಡಿ , ನೌಷದ್ ಕದ್ಕಾರ್ , ರಾಝೀಕ್ ಸೆರ್ಕಳ ರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮ ಕೊನೆಯಲ್ಲಿ ಕಾರ್ಯದರ್ಶಿ ವಂದಿಸಿ ಮೂರು ಸ್ವಲಾತ್ ಹೇಳಿ ಮುಕ್ತಾಯ ಗೊಳಿಸಲಾಯಿತು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್