ಕಳೆದ ನಾಲ್ಕು ವರ್ಷಗಳಿಂದ ಹಲವಾರು ಸೇವಾ ಕಾರ್ಯಗಳನ್ನು ಮಾಡುತ್ತಿರುವ ಗಲ್ಫ್ ಗೈಸ್ ಬಡಕಬೈಲ್ ಇದರ ನಾಲ್ಕನೇ ವಾರ್ಷಿಕ ಸಭೆ ಆಗಸ್ಟ್ 27ರಂದು ಮುಹಮ್ಮದ್ ಜಿಸ್ತಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ರಹೀಮ್ ಸಅದಿ ಕತ್ತಾರ್ ರವರ ದುಆದೊಂದಿಗೆ ಆರಂಭಿಸಿದ ಸಭೆಯಲ್ಲಿ ಕಳೆದ ಒಂದು ವರ್ಷದಲ್ಲಿ ಸಮಿತಿ ನಡೆಸಿದ ಕಾರ್ಯವೈಖರಿಯ ವಿವರಣೆಗಳನ್ನು ವಿವರಿಸಲಾಯಿತು.
ತೌಹೀದ್ ಗಾಣೆಮಾರ್ ರವರ ನೇತ್ರತ್ವದಲ್ಲಿ ಈ ಕೆಳಗಿನಂತೆ 2021 – 22ನೇ ಸಾಲಿನ ಸಮಿತಿಯನ್ನು ಆಯ್ಕೆ ಮಾಡಲಾಯಿತು.
ಗೌರವಾಧ್ಯಕ್ಷರು: ರಹೀಂ ಸಅದಿ ಕತ್ತಾರ್
ಅಧ್ಯಕ್ಷರು : ನಝೀರ್ ಗಾಣೆಮಾರ್
ಪ್ರ,ಕಾರ್ಯದರ್ಶಿ: ಖಲೀಲ್ ಗರ್ಗಲ್
ಕೋಶಾಧಿಕಾರಿ: ಅಝ್ವೀರ್ ಗಾಣೆಮಾರ್
ಉಪಾಧ್ಯಕ್ಷರು: ನಿಸಾರ್ ಗಾಣೆಮಾರ್
ಕಾರ್ಯದರ್ಶಿ: ತೌಸೀಫ್ ಗಾಣೆಮಾರ್
ಸಲಹೆಗಾರರು:
1. ಹಾಫಿಲ್ ಹೈದರ್ ಫಾಳಿಲಿ
2. ಉಸ್ಮಾನ್ ಜುಬೈಲ್
ಮಾಧ್ಯಮ ವಿಭಾಗ:
1. ಹಂಝ ಜಿಸ್ತಿ
2. ಖಲೀಲ್ ಬಡಕಬೈಲ್
ಸಾಂತ್ವನ ವಿಭಾಗ:
1. ಅಶ್ರಫ್ ದುಬೈ
2. ತೌಹೀದ್ ಗಾಣೆಮಾರ್
ಲೆಕ್ಕಪರಿಶೋಧಕ: ಇರ್ಶಾದ್ ಬಡಕಬೈಲ್
ಗೌರವಾಧ್ಯಕ್ಷರಾಗಿ ಆಯ್ಕೆಗೊಂಡ ರಹೀಮ್ ಸಅದಿ ಕತ್ತಾರ್ ಹಾಗೂ ಸಲಹೆಗಾರರಾದ ಹಾಫಿಲ್ ಹೈದರ್ ಫಾಳಿಲಿಯವರು ಮಾತನಾಡಿ ಸಮಿತಿಯ ಬಹುದೊಡ್ಡ ಯೋಜನೆಯಾಗಿದ್ದ ಮಸೀದಿ ನವೀಕರಣ ಮಾಡಿದ ಕಾರ್ಯಕ್ಕೆ ಅಭಿನಂದನೆಗಳನ್ನು ಹೇಳಿದರು.
ಖಲೀಲ್ ಗರ್ಗಲ್ ರವರು ಸ್ವಾಗತಿಸಿದ ಸಭೆಗೆ ನಿಸಾರ್ ಗಾಣೆಮಾರ್ ಧನ್ಯವಾದ ಹೇಳಿದರು.
















ಇನ್ನಷ್ಟು ಸುದ್ದಿಗಳು
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ