ಬೆಳ್ತಂಗಡಿ; ಮಜ್’ಮಉಸ್ಸಆದ ನೋಲೆಜ್ ಏಂಡ್ ಚಾರಿಟಿ ಫೌಂಡೇಶನ್ (ರಿ)ಲಾಡಿ ಇದರ ಶಿಲಾನ್ಯಾಸ ಕಾರ್ಯಕ್ರಮ ಇತ್ತೀಚೆಗೆ ಶೈಖುನಾ ಕರೋಪಾಡಿ ಅಬ್ದುಲ್ ಹಕೀಂ ಮದನಿ ಅವರ ನೇತೃತ್ವದಲ್ಲಿ ನಡೆಯಿತು.
ಮಜ್ ಮಉಸ್ಸಆದ ಲಾಡಿ ಅಧ್ಯಕ್ಷರಾದ ಬದ್ರುದ್ದೀನ್ ಮದ್ದಡ್ಕ, ಉಳ್ತೂರು ಮುದರ್ರಿಸ್
ಮುಹಮ್ಮದ್ ಫಾಳಿಲಿ ಅಲ್ ಫುರ್ಖಾನಿ, ಮದ್ದಡ್ಕ ಖತೀಬ್ ರಫೀಕ್ ಅಹ್ಸನಿ , ಪಡಂಗಡಿ ಗ್ರಾ.ಪಂ ಸದಸ್ಯ ಅಹ್ಮದ್ ಇವರು ಶುಭಕೋರಿದರು.
ಸಮಾರಂಭದಲ್ಲಿ ಶಾಫಿ ಮದನಿ ಪಾಂಡವರಕಲ್ಲು, ಅಬ್ಬಾಸ್ ಮುಸ್ಲಿಯಾರ್ ಆರೋದು,
ಮುಹಮ್ಮದ್ ಅಲೀ ಮುಈನಿ,
ಬದ್ರುದ್ದೀನ್ ಲತೀಫಿ, ಲಾಡಿ ಮಸೀದಿ ಅಧ್ಯಕ್ಷ
ಮುಹಮ್ಮದ್ ಶರೀಫ್, ಕನ್ನಡಿಕಟ್ಟೆ ಮಸೀದಿ ಅಧ್ಯಕ್ಷ
ಯೂಸುಫ್ ಕನ್ನಡಿಕಟ್ಟೆ, ಉಳ್ತೂರು ಮಸೀದಿ ಕಾರ್ಯದರ್ಶಿ ಕೆ ಎಚ್ ಅಬ್ದುಲ್ ಅಝೀಝ್, ಅಬ್ಬಾಸ್ ಸುಪಾರಿ ಲಾಡಿ, ಯೂಸುಫ್ ಸುಪಾರಿ ಲಾಡಿ, ಆಶಿದ್ ಪಾದೆ, ಅಬ್ದುಲ್ಲಾ ಲಾಡಿ, ಸಾಗರ್ ಹಾಜಿ ಮದ್ದಡ್ಕ, ಅಬ್ದುಲ್ ಕಾದರ್ ಉಳ್ತೂರು, ಅಶ್ರಫ್ ಲಾಡಿ, ಸ್ವಾದಿಖ್ ಲಾಡಿ, ಇರ್ಷಾದ್ ಲಾಡಿ, ಸುಫ್ಯಾನ್ ಲಾಡಿ ಮೊದಲಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ
ಕೆ ಎಚ್ ಸಿರಾಜುದ್ದೀನ್ ಝುಹ್’ರಿ ಅಲ್ ಫುರ್ಖಾನಿ ವೇಣೂರು ಸ್ವಾಗತಿಸಿ ಪ್ರಸ್ತಾವನೆಗೈದರು. ಸಂಸ್ಥೆಯ ಶಿಕ್ಷಣ ವಿಭಾಗದ ನಿರ್ದೇಶಕ ಹಾಗೂ ಸಂಚಾಲಕ ನಾಸಿರ್ ಮಾಸ್ತರ್ ಬಂಡಾಡಿ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.
















ಇನ್ನಷ್ಟು ಸುದ್ದಿಗಳು
ಡಿ.12: ಮದಕದಲ್ಲಿ ಜಲಾಲಿಯ್ಯಾ ರಾತೀಬ್ 8ನೇ ವಾರ್ಷಿಕ ಮಜ್ಲಿಸ್
ಬಜಗೋಳಿಯಲ್ಲಿ ಸಂಭ್ರಮದ ಮೀಲಾದುನ್ನಬಿ ಕಾರ್ಯಕ್ರಮ
ಇರಾಕ್ ಕೆಸಿಎಫ್ ಪ್ರಧಾನ ಕಾರ್ಯದರ್ಶಿ ಹಸೈನಾರ್ ಕಿನ್ಯ ಅವರಿಗೆ ಊರ ಸುನ್ನೀ ಸಂಘ ಕುಟುಂಬದ ಗೌರವಾರ್ಪಣೆ
ಕಿನ್ಯಾ: ಮೀಂಪ್ರಿ ಅಂಗನವಾಡಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ ಆಚರಣೆ
ಉಳ್ತೂರು ; ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ
ನೂಜಿಬಾಳ್ತಿಲದ ಸಮ್ಯಕ್ತ್ ಜೈನ್ ರವರಿಗೆ ‘ಚಂದನ ರತ್ನ ಪ್ರಶಸ್ತಿ’ ಗೌರವ
ಬೊಳ್ಳಾಯಿ: SBS ವಿದ್ಯಾರ್ಥಿ ಒಕ್ಕೂಟದ ನೂತನ ಸಮಿತಿ ಅಸ್ತಿತ್ವಕ್ಕೆ
ಕಬಕ: ಅತ್ಯುತ್ತಮ ಅಂಕ ಪಡೆದ ವಿದ್ಯಾರ್ಥಿಗಳಿಗೆ ಮತ್ತು ಶಾಲೆಗೆ ಬಹುಮಾನ ವಿತರಣೆ
‘ಹಫ್ವಾ’ ಅಧ್ಯಕ್ಷರಾಗಿ ಸತತ 3ನೇ ಬಾರಿ ಮುಹಮ್ಮದ್ ಕುಂಞಿ ಜೋಗಿಬೆಟ್ಟು ಆಯ್ಕೆ
ಸರ್ವ ಧರ್ಮೀಯ ಸೌಹಾರ್ದತೆಗೆ ಇಸ್ಲಾಮಿನಲ್ಲಿ ಪ್ರಾಧಾನ್ಯತೆ ಇದೆ- ಬೆದ್ರಬೆಟ್ಟು ಖತೀಬ್ ಉಸ್ತಾದ್