janadhvani

Kannada Online News Paper

ಗಲ್ಫ್ ಯೂಥ್ ಕಬಕ ಜಮಾಅತ್: ನೂತನ ಅಧ್ಯಕ್ಷರಾಗಿ ರಫೀಕ್ ಬ್ರೈಟ್ ಆಯ್ಕೆ

ಕಬಕದ ಪ್ರಸಿದ್ಧ ಸಮಾಜ ಸೇವಾ ಸಂಘ ಗಲ್ಫ್ ಯೂತ್ ಕಬಕ ಜಮಾಅತ್ ಇದರ 6 ನೇ ವರ್ಷದ ಹೊಸ ಸಮಿತಿಯು ಮೇ 21 ರಂದು ಆಸ್ತಿತ್ವಕ್ಕೆ ಬಂದಿದೆ.

ಇದರ ನೂತನ ಅಧ್ಯಕ್ಷರಾಗಿ ರಫೀಕ್ ಬ್ರೈಟ್,ಪ್ರಧಾನ ಕಾರ್ಯದರ್ಶಿಯಾಗಿ ನೌಷಾದ್ ಕೆ.ಪಿ, ಕೋಶಾಧಿಕಾರಿಯಾಗಿ ಸುಲೈಮಾನ್ ಖತರ್ ಅವರನ್ನು ಆಯ್ಕೆ ಮಾಡಲಾಗಿದೆ.

ಗೌರವ ಅಧ್ಯಕ್ಷರುಗಳಾಗಿ ಇಸ್ಮಾಯಿಲ್ ಬಗ್ಗೂಮೂಲೆ, ಸುಲೈಮಾನ್ ಕಬಕಕಾರ್ಸ್ ಇವರನ್ನು ಆಯ್ಕೆ ಮಾಡಲಾಗಿದೆ.
ಹಿರಿಯ ಸಲಹೆಗಾರರಾಗಿ ರಝ್ಝಾಕ್ ಹಾಜಿ ಮೌಲಾನಾ, ಇಸ್ಮಾಯಿಲ್ ಬ್ರೈಟ್,ಮಹಮ್ಮದ್ ಹಾಜಿ ಸಿತಾರ್,ಉಸ್ಮಾನ್ ಮಸ್ಕಟ್, ಮಮ್ಮು ಬೋಲ್ವಾರ್ ರನ್ನು ನೇಮಿಸಲಾಗಿದೆ.

ಉಪಾಧ್ಯಕ್ಷರುಗಳಾಗಿ
ಶೆರೀಫ್ ಖತಾರ್,ಶಾಕೀರ್ ರಾಜದಾನಿ,ಮನ್ಸೂರ್ ದುಬಾಯಿ ಮತ್ತು,
ಜೊತೆ ಕಾರ್ಯದರ್ಶಿಗಳಾಗಿ
ಬಾತೀಷ ಖತಾರ್,ಮಹ್ಮೂದ್ ಮೊನೂ,ಆಝೀಝ್ ತಿಂಗಲಾಡಿ ಇವರನ್ನು ಆಯ್ಕೆ ಮಾಡಲಾಯಿತು

ಲೆಕ್ಕ ಪರಿಶೋಧಕರಾಗಿ
ಆಸೀಫ್ ಬಗ್ಗೂಮೂಲೆ ಇವರನ್ನು ಮುಂದುವರೆಸಲಾಯಿತು

ಅದೇ ರೀತಿ ಇದರ ಊರಿನ ಪ್ರತಿನಿಧಿಗಳಾಗಿ
ಖಾದರ್ ಭಾರತ್,ಇರ್ಫಾನ್ ವಿದ್ಯಾಪುರ,ಶೌಕತ್ ಕಬಕ,ಸಿದ್ದೀಕ್ HKBK
ಇವರನ್ನು ಗಳನ್ನು ಆಯ್ಕೆ ಮಾಡಲಾಯಿತು.

ಕ್ಯಾಬಿನೆಟ್ ಸಲಹಾ ಸದಸ್ಯರಾಗಿ
ಅನ್ವರ್ ಮಸ್ಕತ್,ಆಶಿಕ್ ಕತಾರ್,ಅಸ್ಲಮ್ ಸಿತಾರ್, ಬದ್ರು ಮದೀನಾ, ಅಶ್ರಫ್ ಯುನೈನ್ , ಸಮೀರ್ ಕರ್ನಾಟಕ ಇವರುಗಳನ್ನು ಸೇರಿಸಲಾಗಿದೆ.

ಸಂಚಾಲಕರಾದ ಬಷೀರ್ ಹಾಜಿ, ರವೂಫ್ ಮಾಸ್ಟರ್, ಅಮ್ಜದ್ ಖಾನ್ ಪೋಳ್ಯ ಇವರ ನಿರೂಪಣೆಯಲ್ಲಿ ವಾಟ್ಯಾಪ್ಪ್ ಆನ್ಲೈನ್ ಸಭೆ ನಡೆಸಿ ಈ ಒಂದು ಆಯ್ಕೆ ನಡೆಸಲಾಯಿತು.

ಇದಕ್ಕೂ ಮೊದಲು ಮದ್ಯಾನ್ಹ ಜುಮಾ ನಮಾಜಿನ ನಂತರ ರಝಕ್ ಹಾಜಿ ಮೌಲಾನ ಮಲೇಷಿಯಾ ಇವರ ದುವಾ ದೊಂದಿಗೆ ಮತ್ತು ನಿರ್ಗಮನ ಅಧ್ಯಕ್ಷ ಇಸ್ಮಾಯಿಲ್ ಬಗ್ಗುಮೂಲೆ ಇವರ ಸ್ವಾಗತ ಭಾಷಣದೊಂದಿಗೆ ಮೀಟಿಂಗ್ ಗೆ ಚಾಲನೆ ನೀಡಲಾಗಿತ್ತು .
ನಿರ್ಗಮನ ಕಾರ್ಯದರ್ಶಿ ರಫೀಕ್ kp ಕಳೆದ ವರ್ಷದ ಲೆಕ್ಕ ಪತ್ರ ಮಂಡಿಸಿದ್ದರು.
ಕೊನೆಯಲ್ಲಿ ಸಿದ್ದಿಕ್ ಮಸ್ಕತ್ ಇವರ ದುಆ ದೊಂದಿಗೆ ಆನ್ಲೈನ್ ಸಭೆಯನ್ನು ಮುಕ್ತಯ ಗೊಳಿಸಲಾಯಿತು.

ಗಲ್ಫ್ ಯೂತ್ ಕಬಕ ಜಮಾಅತ್
(ನಾವು ಬಡ ನಿರ್ಗತಿಕರ ಪರ )

error: Content is protected !! Not allowed copy content from janadhvani.com