ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಶನ್ SSF ಇದರ ಮುಖವಾಣಿಯಾದ ಇಶಾರ ಪಾಕ್ಷಿಕ ಚಂದಾ ಅಭಿಯಾನದಲ್ಲಿ
SSF ಕೆರೆಬಳಿ ಯುನಿಟ್ ಕರ್ನಾಟಕ ರಾಜ್ಯದ ಮೂರನೇ ಸೆಂಚೂರಿ ಯುನಿಟ್ ಯಾಗಿಯೂ, ಮೂಡುಬಿದಿರೆ ಡಿವಿಷನ್ ವ್ಯಾಪ್ತಿಯ ಮೊದಲ ಸೆಂಚೂರಿ ಯುನಿಟ್ ಯಾಗಿಯೂ ಹೊರಹೊಮ್ಮಿದೆ
ಎಂದು ಪತ್ರಿಕೆಮಂಡಲಿಗೆ. SჄS ಬ್ರಾಂಚ್ ಕೆರೆಬಳಿ ಕಾರ್ಯದರ್ಶಿ ಜನಾಬ್ ಅಬ್ದುಲ್ ಲತೀಫ್ (ಉಳ್ಳಾಲ)ರವರು ತಿಳಿಸಿರುತ್ತಾರೆ.


