ಸೆಪ್ಟೆಂಬರ್ 19: S S F ಡಿ.ಜಿ ಕಟ್ಟೆ ಶಾಖೆ ವತಿಯಿಂದ ಧ್ವಜ ದಿನ ಕಾರ್ಯಕ್ರಮ ಇಂದು ಬೆಳಿಗ್ಗೆ 9:00 ಗಂಟೆಗೆ ಡಿ.ಜಿ ಕಟ್ಟೆ ವಠಾರದಲ್ಲಿ ನಡೆಯಿತು.
S.Y.S ತೋಟಾಲ್ ವಿದ್ಯಾನಗರ ಇದರ ಸದಸ್ಯರಾದ ಅಬ್ಬಾಸ್ ವಿದ್ಯಾನಗರ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ಉಪಾಧ್ಯಕ್ಷರು ರಾದ ರಝಾಕ್ ವಿದ್ಯಾನಗರ ರವರು ವಹಿಸಿದ್ದರು.

ಮೋಂಟುಗೋಳಿ ಸೆಕ್ಟರ್ ಕಾರ್ಯದರ್ಶಿ ಮಹಮ್ಮದ್ ಸಿನಾನ್ ಸುಟ್ಟ ಸಂದೇಶ ಬಾಷಣ ಮಾಡಿದರು.ಕಾರ್ಯಕ್ರಮದಲ್ಲಿ SYS ನಾಯಕರು ರಾದ ಹೈದರ್ ಗೋಳಿಯಡಿ, ಇಸ್ಮಾಯಿಲ್ ಹೆಚ್ ಕಲ್ಲು, ಕಾರ್ಯದರ್ಶಿ ಇಕ್ಬಾಲ್ ಎಸ್ , K.C.F ನಾಯಕರಾದ ಇಬ್ರಾಹಿಂ ವಿದ್ಯಾನಗರ, ಝಮೀರ್ ವಿದ್ಯಾನಗರ , ಆಶೀಕ್ ವಿದ್ಯಾನಗರ ಮುಂತಾದವರು ಉಪಸ್ಥಿತಿದ್ದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ