janadhvani

Kannada Online News Paper

ಜನ ಸ್ಫಂದನಾ ಸಮಿತಿ ಸುರುಳಿ: ಸಾರ್ವಜನಿಕ ಆಯುಷ್ಮಾನ್ ಕಾರ್ಡ್ ಅಭಿಯಾನ

ಆಲಂಕಾರು, ಆಗಸ್ಟ್ 20 : ಜನ ಸ್ಫಂದನಾ ಸಮಿತಿ ಸುರುಳಿ ಇದರ ವತಿಯಿಂದ ದಿನಾಂಕ” (23/08/2020)ಆದಿತ್ಯವಾರ ಬೆಳಿಗ್ಗೆ 9,00 ರಿಂದ ಸಂಜೆ 4,30 ರ ತನಕ ಭಾರತ ಸರಕಾರದ ಆರೋಗ್ಯ ಇಲಾಖೆಯ ಉಚಿತ ಚಿಕಿತ್ಸೆಯ ಆಯುಷ್ಮಾನ್ ಕಾರ್ಡ್ ಅಭಿಯಾನ ಸುರುಳಿ ಅಂಗನವಾಡಿ ಕೇಂದ್ರ ದಲ್ಲಿ.ನಡೆಯಲಿದೆ.

ಆಯುಷ್ಮಾನ್ ಕಾರ್ಡ್ ಪಡೆಯಲು ಬೇಕಾಗುವ ದಾಖಲೆಗಳು ರೇಶನ್ ಕಾರ್ಡ್,ಆದಾರ್ ಕಾರ್ಡ್, ಆದುದರಿಂದ ಸಾರ್ವಜನಿಕರು ಸದುಪಯೋಗ ಪಡೆದುಕೊಳ್ಳಲು ಜನ ಸ್ಫಂದನಾ ಸಮಿತಿ ಇದರ ಸದಸ್ಯ ಅಬ್ದುರ್ರಝಾಖ್ ಲತೀಫಿ ಕುಂತೂರು (ಸುರುಳಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ