ಮಂಗಳೂರು: ರಾಜ್ಯದ ಪ್ರತಿಷ್ಠಿತ ಇಸ್ಲಾಮಿಕ್ ಪ್ರಿಸ್ಕೂಲ್ ಸಂಸ್ಥೆಯಾಗಿರುವ ವಿಸ್ಡಂ ವೇಲ್ಡ್
ವತಿಯಿಂದ ರಾಜ್ಯಾದ್ಯಂತ ವಿವಿಧ ಸೆಂಟರುಗಳಲ್ಲಿ ಆಯೋಜಿಸಲಾದ ಸೆಂಟರ್ ಮಟ್ಟದ ಆನ್ಲೈನ್ ಹಿಫುಝುಲ್ ಕುರ್ಆನ್ ಸ್ಪರ್ಧೆಯಲ್ಲಿ ವಿಜೇತರಾಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಪುಟಾಣಿ ಮಕ್ಕಳ ರಾಜ್ಯ ಮಟ್ಟದ ಆನ್ಲೈನ್ ಹಿಫುಝುಲ್ ಕುರ್ಆನ್ ಸ್ಪರ್ಧೆ ನಾಳೆ ( 11/06/2020 ಗುರುವಾರ)
ನಡೆಯಲಿದೆ.
ಈ ಸ್ಪರ್ಧೆಯಲ್ಲಿ ಕುಕ್ಕಾಜೆ ಸೆಂಟರ್ ನಿಂದ ಸಯ್ಯಿದ್ ಮುಶ್ತಾಖುರ್ರಹ್ಮಾನ್ ತಂಙಳ್ ಚಟ್ಟೆಕ್ಕಲ್ ರವರ ಪುತ್ರ ಸಯ್ಯಿದ್ ಮುಹಮ್ಮದ್ ಸಜ್ಜಾದ್, ಅಬ್ದುಲ್ ರಝಾಕ್ ಮುಸ್ಲಿಯಾರ್ ಪುತ್ರ ಝಾಹಿದ್,
ಮಂಚಿ ಇಬ್ರಾಹಿಂ ರವರ ಪುತ್ರಿ ರುಹೈಬ, ಮಂಚಿ ರಫೀಕ್ ಝುಹ್ರಿ ಪುತ್ರಿ ಅಫೀಫ ಹಾಗೂ ಅನ್ಸಾರ್ ಅಝ್ ಹರಿ ರವರ ಪುತ್ರ ಅನಸ್ ಅಬ್ದುಲ್ ರಹ್ಮಾನ್
ಜಾರಿಗೆ ಬೈಲ್, ನಾಳ ಸೆಂಟರ್ ನಿಂದ ಅಕ್ಬರ್ ಅಲಿ ಪುತ್ರಿ ಅಮ್ನಾ ಅಲ್ ಮರ್ಯಂ, ನಾಸಿರ್ ರವರ ಪುತ್ರಿ ನೂಹಾ ಫಾತಿಮಾ ಹಾಗೂ ಖಾಸಿಂ ಸಅದಿ ಪುತ್ರ ಮುಹಮ್ಮದ್ ಅಮೀನ್
ಫರೀದ್ ನಗರ,ಹರೇಕಳ ಸೆಂಟರ್ ನಿಂದ ಸಿದ್ದೀಕ್ ಸಖಾಫಿಯವರ ಪುತ್ರ ಮುಹಮ್ಮದ್ ಸಬೀಲ್ ನಝೀರ್ ರವರ ಪುತ್ರಿ ಶಿಬ್ಲಾ ಹಾಗೂ ಇಸ್ಮಾಯಿಲ್ ರವರ ರೆಹಾನ್
ಕೊಕ್ಕಡ, ಪಟ್ಟೂರು ಸೆಂಟರ್ ನಿಂದ ಶಾಹುಲ್ ಹಮೀದ್ ಪುತ್ರ ಸಾದಾತ್, ಎಂ.ಕೆ ಹನೀಫ್ ರವರ ಪುತ್ರ ಮುಹಮ್ಮದ್ ಜಾಹಿರ್
ಭಾಗವಹಿಸಲಿದ್ದಾರೆ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ