ಜಾಗತಿಕ ಮಹಾಮಾರಿ “ಕೋವಿಡ್ 19” ಪ್ರಯುಕ್ತ ಘೋಷಿಸಲಾದ ರಾಷ್ಟ್ರೀಯ ಲಾಕ್ ಡೌನ್ ನಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ಅದರಲ್ಲೂ ಬಡ ಜನರು ತೀವ್ರ ಸಂಕಷ್ಟಗೊಳಗಾಗಿದ್ದಾರೆ. ಇಂತಹ ಜನರಿಗೆ ಜಾತಿ, ಧರ್ಮ ವ್ಯತ್ಯಾಸವಿಲ್ಲದೆ ತುರ್ತು ಸಹಾಯ ಹಾಗು ಸಾಂತ್ವನ ಸೇವೆಗಳಲ್ಲಿ SSF ಮಧ್ಯನಡ್ಕ ಶಾಖೆ ಮತ್ತು MYG whatsapp group ಮಧ್ಯನಡ್ಕ ತೊಡಗಿಕೊಂಡಿದೆ ಇದರ ಭಾಗವಾಗಿ ಮಧ್ಯನಡ್ಕ ಜಮಾಅತ್ಗೆ ಒಳಪೆಟ್ಟ ಅರ್ಹ 25+ ಬಡ ಕುಟುಂಬಗಳಿಗೆ ಮೊದಲ ಹಂತದ ರೇಷನ್ ಕಿಟ್ಟುಗಳನ್ನು ವಿತರಿಸಲಾಯಿತು.
ಸ್ಥಳೀಯ ಖತೀಬ್ ಬಹುಮಾನ್ಯರಾದ ಮಧ್ಯನಡ್ಕ ಉಸ್ತಾದ್ ಚಾಲನೆ ನೀಡಿದರು.SSF ಮಧ್ಯನಡ್ಕ ಶಾಖೆಯ ಅಧ್ಯಕ್ಷರಾದ ಫಯಾಜ್ ಮಧ್ಯನಡ್ಕ , MYG Whatsapp group ಇದರ ಪ್ರಧಾನ ಎಡ್ಮಿನ್ ಇಕ್ಬಾಲ್ ಮಧ್ಯನಡ್ಕ,TJM ಇದರ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಮಧ್ಯನಡ್ಕ ಹಾಜರಿದ್ದರು.
ಸ್ಥಳೀಯ ಖತೀಬ್ ಬಹುಮಾನ್ಯರಾದ ಮಧ್ಯನಡ್ಕ ಉಸ್ತಾದ್ ಚಾಲನೆ ನೀಡಿದರು.SSF ಮಧ್ಯನಡ್ಕ ಶಾಖೆಯ ಅಧ್ಯಕ್ಷರಾದ ಫಯಾಜ್ ಮಧ್ಯನಡ್ಕ , MYG Whatsapp group ಇದರ ಪ್ರಧಾನ ಎಡ್ಮಿನ್ ಇಕ್ಬಾಲ್ ಮಧ್ಯನಡ್ಕ,TJM ಇದರ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಮಧ್ಯನಡ್ಕ ಹಾಜರಿದ್ದರು.
ಹಸಿದವನಿಗೆ ಉಣ ಬಡಿಸುವುದು ಅತ್ಯಂತ ದೊಡ್ಡ ಪುಣ್ಯದಾಯಕ ಕರ್ಮವಾಗಿದೆ. ಇಸ್ಲಾಮ್ ಅದಕ್ಕೆ ದೊಡ್ಡ ಪ್ರತಿಫಲ ನೀಡುವುದಾಗಿ ಘೋಷಿಸುತ್ತದೆ. ಹಸಿದವನ ಹಸಿವು ನೀಗಿಸುವ ಸೇವೆ ನಿಜಕ್ಕೂ ಶ್ಲಾಘನೀಯ.
ರೇಷನ್ ಕಿಟ್ಟುಗಳ ವಿತರಣೆಗೆ ತನು, ಮನ, ಧನಗಳಿಂದ ಸಹಕರಿಸಿದ SSF ಮಧ್ಯನಡ್ಕ ಯುನಿಟಿನ ಸರ್ವ ಸದಸ್ಯರಿಗೂ ಮತ್ತು MYG Whatsapp ಗ್ರೂಪ್ ಸರ್ವ ಸದಸ್ಯರಿಗೆ ಅಲ್ಲಾಹನು ಅನುಗ್ರಹ ವರ್ಷಿಸಲಿ.















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ