ದುಬೈ: 23 ಮಂದಿ ಭಾರತೀಯರು ಸೇರಿದಂತೆ ಯುಎಇಯಲ್ಲಿ 72 ಜನರಿಗೆ ಕೋವಿಡ್19 ದೃಢಪಟ್ಟಿದೆ. ಈ ಮೂಲಕ ಒಟ್ಟು ರೋಗಿಗಳ ಸಂಖ್ಯೆಯು 405 ಕ್ಕೆ ತಲುಪಿದೆ.
ಬಾಂಗ್ಲಾದೇಶ (ಎಂಟು), ಲೆಬನಾನ್, ಪಾಕಿಸ್ತಾನ, ಯುಕೆ (ಐದು), ಯುಎಇ (ನಾಲ್ಕು), ಇಥಿಯೋಪಿಯಾ, ನೇಪಾಳ (ಎರಡು), ಶ್ರೀಲಂಕಾ, ಜೋರ್ಡಾನ್, ಪ್ಯಾಲಸ್ತೀನ್, ಸಿರಿಯಾ, ಇರಾನ್, ಕೊಮೊರೊಸ್, ಚೀನಾ, ಸೌದಿ, ಕಿರ್ಗಿಸ್ತಾನ್, ಬೋಸ್ನಿಯಾ, ಹರ್ಸೆಂಗೋವಿನಾ, ಸೆರ್ಬಿಯಾ, ಗ್ರೀಸ್, ಉರುಗ್ವೆ, ರೊಮಾನಿಯಾ, ಸ್ವೀಡನ್, ದಕ್ಷಿಣ ಆಫ್ರಿಕಾ, ಇರಾಕ್ ಮತ್ತು ಯೆಮೆನ್ (ತಲಾ ಒಬ್ಬರು) ಕೋವಿಡ್ ದೃಡಪಟ್ಟವರ ಪಟ್ಟಿಯಲ್ಲಿದ್ದಾರೆ.
ಒಟ್ಟು55 ಮಂದಿ ಗುಣಮುಖರಾಗಿದ್ದು, ಇಬ್ಬರು ಬಾಂಗ್ಲಾದೇಶಿಗಳು ಮತ್ತು ಒಬ್ಬ ಪಾಕಿಸ್ತಾನಿ ಚೇತರಿಸಿಕೊಂಡಿದ್ದಾರೆ.















ಇನ್ನಷ್ಟು ಸುದ್ದಿಗಳು
ಸೌದಿಯಲ್ಲಿ ತೀವ್ರ ತಾಪಮಾನ: ವಾಹನಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ಇಡದಂತೆ ಸಿವಿಲ್ ಡಿಫೆನ್ಸ್ ಎಚ್ಚರಿಕೆ
ಪವಿತ್ರ ಕಅಬಾಗೆ ತೊಡಿಸುವ ಕಿಸ್ವಾದ ಹಿಂದಿರುವ ಅದ್ಭುತ ರಹಸ್ಯಗಳ ಬಗ್ಗೆ ನಿಮಗೆ ಗೊತ್ತೇ?
ಅನಿವಾಸಿಗಳಿಗೆ ನೆಮ್ಮದಿ: ಕುವೈತ್ ವಿಮಾನ ನಿಲ್ದಾಣದಲ್ಲಿ ವಿದೇಶಿ ವಿಮಾನಗಳ ಸಂಚಾರಕ್ಕೆ ಅನುಮತಿ
ಅಮೆರಿಕ-ಇರಾನ್ ಕದನ ವಿರಾಮ ಒಪ್ಪಂದ – ಸೌದಿ ಅರೇಬಿಯಾ ಸ್ವಾಗತ
ಸೌದಿಯಲ್ಲಿ ತಪಾಸಣೆ ತೀವ್ರ: ಒಂದೇ ವಾರದಲ್ಲಿ 10,700 ನಿಯಮ ಉಲ್ಲಂಘಕರ ಬಂಧನ- 8,000 ಮಂದಿ ಗಡೀಪಾರು
ದುಬೈ ಏರ್ಪೋರ್ಟ್ನಲ್ಲಿ ಅನಾಥ ಬ್ಯಾಗ್: ಓಪನ್ ಮಾಡಿದ ಅಧಿಕಾರಿಗಳಿಗೆ ಶಾಕ್- ಒಳಗೇನಿತ್ತು ಗೊತ್ತೇ?
ದುಬೈ ಮಿನಿಬಸ್ ಅಪಘಾತ: ಆರು ಮಂದಿ ಭಾರತೀಯರು ಸಹಿತ ಎಂಟು ಮಂದಿ ಮೃತ್ಯು
ಸೌದಿ ಅರೇಬಿಯಾದಲ್ಲಿ ತೀವ್ರಗೊಂಡ ಬಿಸಿಲಿನ ಬೇಗೆ- ಹವಾಮಾನ ಇಲಾಖೆಯಿಂದ ಹೈ ಅಲರ್ಟ್!
ಅಪಾರ್ಟ್ಮೆಂಟ್ ಕೇಂದ್ರೀಕರಿಸಿ ಅನೈತಿಕ ಚಟುವಟಿಕೆ- ನಜ್ರಾನ್ನಲ್ಲಿ 12 ವಿದೇಶಿಗರ ಬಂಧನ
ಕುವೈತ್ ವಿಮಾನ ನಿಲ್ದಾಣದ ಮೇಲೆ ದಾಳಿ: ಗಾಯಗೊಂಡವರಲ್ಲಿ 13 ಮಂದಿ ಭಾರತೀಯರು