janadhvani

Kannada Online News Paper

ಎಸ್ ಎಸ್ ಎಫ್ ಇಳಂತಿಲ ಮುರ ಶಾಖೆ ವತಿಯಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ

ಇಳಂತಿಲ: ಎಸ್ ಎಸ್ ಎಫ್ ಮತ್ತು ಎಸ್ ವೈ ಎಸ್ ಇಳಂತಿಲ ಮುರ ಶಾಖೆ ವತಿಯಿಂದ ವರ್ಷಂಪ್ರತಿ ಆಚರಿಸಿಕೊಂಡು ಬರುವ ಆಜ್ಮೀರ್ ಆಂಡ್ ನೆರ್ಚ ಪ್ರಯುಕ್ತ ,

ಭಾರತೀಯ ಅಂಚೆ ಇಲಾಖೆ ಪುತ್ತೂರು ವಿಭಾಗ ಗ್ರಾಮ ಪಂಚಾಯತ್ ಇಳಂತಿಲ ಇದರ ಸಹಯೋಗದಲ್ಲಿ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಫೆಬ್ರವರಿ -15- 2020 ಶನಿವಾರ ಖುವ್ವತ್ತುಲ್ ಇಸ್ಲಾಂ ಮದ್ರಾಸ ಇಳಂತಿಲ ಮುರ ವಠಾರದಲ್ಲಿ ನಡೆಯಲಿದೆ.

ವಿಶೇಷ ಅತಿಥಿಗಳಾಗಿ
ಲೋಕನಾಥ ಎಂ (ಎ ಎಸ್ ಪಿ ಒ ಎಸ್ )ಪುತ್ತೂರು ಸಬ್‌ಡಿವಿಶನ್
ಜನಾಬ್ ಯೂಸುಬ್ ಅಧ್ಯಕ್ಷರು ಗ್ರಾ.ಪಂ ಇಳಂತಿಲ ಶ್ರೀ ಉದಯ ಕುಮಾರ್ ಬಿ‌.ಕೆ
ಅಧ್ಯಕ್ಷರು ಗ್ರಾಮ ಪಂಚಾಯತ್ ಬಂದಾರು
ಹಾಗೂ ಅಡ್ವಕೇಟ್ ಮನೋಹರ್ ಕುಮಾರ್
ಸದಸ್ಯರು ಗ್ರಾಮ ಪಂಚಾಯತ್ .ಇನ್ನಿತರು ಸಾಮಾಜಿಕ ರಾಜಕೀಯ ನಾಯಕರು ಭಾಗವಹಿಸಳಿದ್ದಾರೆ.

ದಿನಾಂಕ 17 ಫೆಬ್ರವರಿ ಸೋಮವಾರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬುಳೇರಿ ಮೊಗ್ರು ಶಾಲಾ ಮಕ್ಕಳಿಗೆ ಉಚಿತ ಸ್ಟೀಲ್ ಬಾಟಲ್ ವಿತರಣೆ ಮಾಡಲಿದ್ದೆವೆ .

ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕಾಗಿ
ಅಜ್ಮೀರ್ ಮೌಲಿದ್ ಚೇರ್ಮಾನ್ ಇಸ್ಮಾಯಿಲ್ ಜೋಗಿಬೇಟ್ಟು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
ಶರೀಫ್ NNB (9980001505).