ಕೋಝಿಕೋಡ್: ಕರಿಪುರದ ರನ್ ವೇನಲ್ಲಿ ಜಂಬೋ ಜೆಟ್ಗಳು ಬಂದಿಳಿಯಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಉಳಿದಿವೆ. ಜಿದ್ದಾ-ಕರಿಪುರ ವಾಯು ಮಾರ್ಗದಲ್ಲಿ ಡಿಸೆಂಬರ್ 25 ರಿಂದ ಸೇವೆ ಪ್ರಾರಂಭವಾಗಲಿದೆ ಎಂದು ಏರ್ ಇಂಡಿಯಾ ಮೂಲಗಳು ತಿಳಿಸಿವೆ. ಈ ವಿಮಾನವು ಜಿದ್ದಾದಿಂದ ರಾತ್ರಿ 11.15 ಕ್ಕೆ ಹೊರಟು ಬೆಳಿಗ್ಗೆ 07.05 ಕ್ಕೆ ಕೋಝಿಕೋಡ್ ತಲುಪಲಿದ್ದು, ಸಂಜೆ 9:15ಕ್ಕೆ ಕೋಝಿಕ್ಕೋಡ್ನಿಂದ ಹೊರಟು ರಾತ್ರಿ 9.15 ಕ್ಕೆ ಜಿದ್ದಾ ತಲುಪಲಿದೆ.
ಬೆಳಿಗ್ಗೆ 07.05 ರಿಂದ ಸಂಜೆ 05.30 ರವರೆಗೆ ಕೋಝಿಕೋಡ್ನಲ್ಲಿ ನಿಲುಗಡೆಗೆ ಸಂಬಂಧಿಸಿದಂತೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ ತೀರ್ಮಾನ ನಿರ್ಧಾರವಾಗಬೇಕಿದೆ. ಮೊದಲ ಹಂತವಾಗಿ ಬುಧವಾರ ಮತ್ತು ಗುರುವಾರ ಹಾರಾಟ ಪ್ರಾರಂಭವಾಗಲಿದ್ದು, ಇದನ್ನು ದಿನನಿತ್ಯದ ಜೊತೆಗೆ ಕೋಝಿಕೋಡ್-ದೆಹಲಿ / ಬಾಂಬೆ / ಹೈದರಾಬಾದ್ / ತಿರುವನಂತಪುರಂ ಮಧ್ಯೆ ಬೆಳಿಗ್ಗೆ 07.05 ರಿಂದ ಸಂಜೆ 05.30 ರವರೆಗೆ 10 ಗಂಟೆಗಳ ಕಾಲ ಸಂಪರ್ಕಿಸುವ ಪ್ರಯತ್ನ ಕೂಡ ಜಾರಿಯಲ್ಲಿದೆ.















ಇನ್ನಷ್ಟು ಸುದ್ದಿಗಳು
ಚುನಾವಣಾ ಸಂಭ್ರಮಾಚರಣೆ: ಪಟಾಕಿ ಸಿಡಿದು ಮುಸ್ಲಿಂ ಲೀಗ್ ಕಾರ್ಯಕರ್ತ ಮೃತ್ಯು
ತಮ್ಮದೇ ಸರ್ಕಾರ ಮಂಡಿಸಿದ ಜಾತಿ ಸಮೀಕ್ಷೆ ವರದಿಯನ್ನು ಸುಟ್ಟು ಹಾಕಿದ ಕಾಂಗ್ರೆಸ್ ಎಂಎಲ್ಸಿ
ಕರ್ನಾಟಕ ಸರ್ಕಾರವನ್ನು ಬೀಳಿಸಲು ಕೇರಳ ದೇವಸ್ಥಾನದಲ್ಲಿ ಮೃಗ ಬಲಿ – ದೇವಸ್ವಂ ಸಚಿವರು ಹೇಳಿದ್ದೇನು?
ನೌಕರರ ಮಿಂಚಿನ ಮುಷ್ಕರ : ಅಂತಾರಾಷ್ಟ್ರೀಯ ವಿಮಾನಯಾನ ರದ್ದು
ಮಣಿಪುರ: ಚುನಾವಣೆ ಬಹಿಷ್ಕಾರ ಕ್ಕೆ ಕರೆ ಕೊಟ್ಟ ಕುಕಿ!!
ಬಡತನದಿಂದ ಬಳಲುತ್ತಿರುವ ಕುಟುಂಬದ ಮಹಿಳೆಯರ ಬ್ಯಾಂಕ್ ಖಾತೆಗೆ ವರ್ಷಕ್ಕೆ 1 ಲಕ್ಷ ರೂಪಾಯಿ
ಸಯ್ಯಿದ್ ಹಸನುಲ್ ಅಹ್ದಲ್ ತಂಙಳರಿಗೆ ಗೌರವ ‘ಅತ್ತಕ್ರೀಂ’- ಸ್ವಾಗತ ಸಮಿತಿ ಅಸ್ತಿತ್ವಕ್ಕೆ
ಪುಟ್ಟ ಬಾಲಕಿಯ ಅತ್ಯಾಚಾರ,ಹತ್ಯೆ ಪ್ರಕರಣ- ಆರೋಪಿ ಅಶ್ಫಾಕ್ ಆಲಂಗೆ ಮರಣ ದಂಡನೆ
ಕಳಮಶ್ಶೇರಿಯಲ್ಲಿ ಬಾಂಬ್ ಸ್ಫೋಟಿಸಿದ್ದು ಡೊಮಿನಿಕ್ ಮಾರ್ಟಿನ್- ದೃಢೀಕರಿಸಿದ ಪೊಲೀಸ್
ಕಳಮಶ್ಶೇರಿಯಲ್ಲಿ ಬಾಂಬ್ ಇಟ್ಟಿದ್ದು ನಾನೇ – ಪೊಲೀಸ್ ಠಾಣೆಯಲ್ಲಿ ಶರಣಾಗಿ ತಪ್ಪೊಪ್ಪಿಗೆ