ಮಂಗಳೂರು: ತಾರೀಕು 07-11-2019 ಗುರುವಾರದಂದು ಮಂಗಳೂರುನಲ್ಲಿ ನಡೆಯುವ ಹುಬ್ಬುರ್ರಸೂಲ್ ಕಾನ್ಫರೆನ್ಸ್ ವಿಜಯಗೊಳಿಸಲು ಕರ್ನಾಟಕ ಮಜ್ಲಿಸ್ ಉಲಮಾಉಸ್ಸಅದಿಯ್ಯೀನ್ ಅಧ್ಯಕ್ಷ ಅಶ್ರಫ್ ಸಅದಿ ಕರೆ ನೀಡಿದ್ದಾರೆ.
ಅಸಾಸ್ ನಲ್ಲಿ ನಡೆದ ಮಜ್ಲಿಸ್ ಅಹ್ಲ್ ಬದ್ರ್ ಸಂಗಮದಲ್ಲಿ ಮುಖ್ಯಪ್ರಭಾಷಣ ಮಾಡುತ್ತಿದ್ದ ಅವರು ಮಂಗಳೂರು ನೆಹರುಮೈದಾನದಲ್ಲಿ ನಾಲ್ಕು ಗುರುವಾರದಂದು ನಡೆಯುವ ಐತಿಹಾಸಿಕ ಹುಬ್ಬುರ್ರಸೂಲ್ ಸಮ್ಮೇಳನದ ಬಗ್ಗೆ ಪ್ರಸ್ಥಾಪಿಸಿದರು.
ಭಾರತದ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮ ಎಪಿ ಉಸ್ತಾದ್ ಸಹಿತ ಕೇರಳ ಕರ್ನಾಟಕದ ಉಲಮಾ ದಿಗ್ಗಜರು ಭಾಗವಹಿಸುವ ಪ್ರಸ್ತುತ ಸಮ್ಮೇಳನವನ್ನು ಕರ್ನಾಟಕದ ಸರ್ವ ಸುನ್ನೀ ಸಂಘಟನೆಯ ಕಾರ್ಯಕರ್ತರು ಸೇರಿಕೊಂಡು ಯಶಸ್ವಿಗೊಳಿಸಬೇಕೆಂದು ಅವರು ಜನತೆಗೆ ಕರೆ ನೀಡಿದರು.















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ