ಅ,29 : ಸುಳ್ಯ ತಾಲ್ಲೂಕಿನ ಬೆಳ್ಳಾರೆಯಲ್ಲಿ ಹಲವು ವರ್ಷಗಳಿಂದ ಧಾರ್ಮಿಕ ಹಾಗೂ ಲೌಕಿಕ ವಿದ್ಯಾಭ್ಯಾಸ ನೀಡುತ್ತಾ ಬಂದಿರುವ “ದಾರುಲ್ ಹಿಕ್ಮ” ಎಂಬ ಬೆಳ್ಳಾರೆಯ ಹಿರಿಮೆಗೆ ಹೆಸರಾದ ವಿದ್ಯಾಕೇಂದ್ರದ ಅಂತರಾಷ್ಟ್ರೀಯ ಮಟ್ಟದ 2019-20 ರ ನೂತನ ಸಮಿತಿಯು ರಭೀವುಲ್ ಅವ್ವಲ್ 1 ರಂದು ಅಸ್ತಿತ್ವಕ್ಕೆ ತರಲಾಯಿತು.
ಅದ್ಯಕ್ಷರಾಗಿ ಝೈನುದ್ದೀನ್ ಹಾಜಿ ಬೆಳ್ಳಾರೆ ಮತ್ತು ಕಾರ್ಯದರ್ಶಿಯಾಗಿ ಸಾಲಿಹ್ ಬೆಳ್ಳಾರೆ ಹಾಗೂ ಕೋಶಾಧಿಕಾರಿಯಾಗಿ ಝಕೀರ್ ಆಲ್ಫಾ ಬೆಳ್ಳಾರೆ ಯವರನ್ನು ಆಯ್ಕೆ ಮಾಡಲಾಯಿತು.
ಇದರ ಮೋದಲ 33 ಅಂತರಾಷ್ಟ್ರೀಯ ಸದಸ್ಯರುಗಳ ಪಟ್ಟಿ ಈ ಕೆಳಗಿನಂತಿವೆ
DARUL HIKMA GCC COMMITTEE
ಅಡ್ವೈಸರ್ ಬೋರ್ಡ್ ಚಯರ್ಮಾನ್
ಉಮ್ಮರ್ ಸಖಾಫಿ ತಲಕ್ಕಿ
(ಪ್ರ.ಕಾರ್ಯದರ್ಶಿ. ದಾರುಲ್ ಹಿಕ್ಮ ಬೆಳ್ಳಾರೆ)
ಅಡ್ವೈಸರ್ ಬೋರ್ಡ್ ಕನ್ವೀನರ್
ಹನೀಫ್ ಬೆಳ್ಳಾರೆ
(ಸದಸ್ಯರು. ದಾರುಲ್ ಹಿಕ್ಮ ಬೆಳ್ಳಾರೆ)
ಅಧ್ಯಕ್ಷರು
ಝೈನುದ್ದೀನ್ ಹಾಜಿ ಬೆಳ್ಳಾರೆ (UAE)
ಕಾರ್ಯಾಧ್ಯಕ್ಷರು
ಹನೀಫ್ ಮುಸ್ಲಿಯಾರ್ ಎನ್ಮೂರು (UAE)
ಉಪಾಧ್ಯಕ್ಷರು
ರಶೀದ್ ಬೆಳ್ಳಾರೆ (KSa)
YK ಸುಲೈಮಾನ್ ಹಾಜಿ ಇಂದ್ರಾಜೆ ( KSA)
ಅಬ್ದುಲ್ ಅಝೀಝ್ ಅಹ್ಸನಿ ಇಂದ್ರಾಜೆ
ಪ್ರ.ಕಾರ್ಯದರ್ಶಿ
ಸಾಲಿಹ್ ಬೆಳ್ಳಾರೆ (ಅಲ್ ಗಸೀಂ. KSA)
ಸಂಘಟನಾ ಕಾರ್ಯದರ್ಶಿ
ಝಕೀರ್ ಪಂಜ ( KSA)
ಜೊ.ಕಾರ್ಯದರ್ಶಿ
ರಝಾಕ್ ಹುಮೈದಿ ಇಂದ್ರಾಜೆ (UAE)
ಅಶ್ರಫ್ ಭಾರತ್ (Oman)
ಅಬ್ಬಾಸ್ ಮರಕ್ಕಡ (Oman)
ಕೋಶಾಧಿಕಾರಿ
ಝಕೀರ್ ಅಲ್ಫಾ ಬೆಳ್ಳಾರೆ (Bahrain)
ಮಾಧ್ಯಮ ಕಾರ್ಯದರ್ಶಿಗಳು
ಮನ್ಸೂರ್ ಬೆಳ್ಳಾರೆ (UAE)
ಶಕೀಲ್ ಗಟ್ಟಿಗಾರ್ (UAE)
ಸಧಸ್ಯರು
ಅಬ್ದುಲ್ಲ ಹಾಜಿ ಅಮ್ಚಿನಡ್ಕ (KSA)
ಹಮೀದ್ ಸಖಾಫಿ ಬೆಳ್ಳಾರೆ (UAE)
ಇಖ್ಬಾಲ್ ಮದನಿ ಚೆನ್ನಾರ್(Oman)
ಯೂಸುಫ್ ಚೆನ್ನಾರ್ (KSA)
ಅಬ್ಬಾಸ್ ಹಾರಾಡಿ (KSA)
ಹಸನ್ ಹಾಜಿ ಇಂದ್ರಾಜೆ (KSA)
ಅಮಾನಿ ಉಸ್ತಾದ್ (Oman)
ಹಸನ್ ಮಾಸ್ತಿಕಟ್ಟೆ (KSA)
ಲತೀಫ್ ಬಿಸ್ಮಲ್ಲ (UAE)
ಮುಸ್ತಫ ಸುಳ್ಯ (KSA)
P S ಅಝೀಝ್ ನೆಕ್ಕಿಲ (KSA)
ಸಾದಿಕ್ ಸುಳ್ಯ (Oman)
ಉಬೈದ್ ಇಂದ್ರಾಜೆ (KSA)
ಕಬೀರ್ ಬಯಂಬಾಡಿ (UAE)
ರಶೀದ್ ಉಮ್ಮಿಕ್ಕಳ (KSA)
ಆಸಿಫ್ ಇಂದ್ರಾಜೆ (UAE)
ಅಶ್ರಫ್ ಕೊಡಿಪ್ಪಾಡಿ (Oman)
ದಾವೂದ್ ಮಾಸ್ಟರ್ ನೆಕ್ಕಿಲ (UAE)
ಅಬ್ದುಲ್ ರಹ್ಮಾನ್ ಬಯಂಬಾಡಿ (KSA)
ಅಝೀಝ್ (Qatar)
ವರದಿ;- ಮನ್ಸೂರ್ ಬೆಳ್ಳಾರೆ
ಮಾದ್ಯಮ ವಿಭಾಗ
ದಾರುಲ್ ಹಿಕ್ಮಾ ಬೆಳ್ಳಾರೆ















ಇನ್ನಷ್ಟು ಸುದ್ದಿಗಳು
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ