ಸುರತ್ಕಲ್:ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ನಿರ್ದೇಶನದಂತೆ ಜಿಲ್ಲೆಯ ಸರ್ವ ಡಿವಿಶನ್ ಗಳಲ್ಲಿ ದಅ್ ವಾ ಕಾನ್ಫರೆನ್ಸ್ ನಡೆಯಲಿದ್ದು,ಅಧಿಕೃತ ಚಾಲನೆಯನ್ನು ನಿನ್ನೆ ಸುರತ್ಕಲ್ ಡಿವಿಶನ್ ನಲ್ಲಿ ನೀಡಲಾಯಿತು.
ಡಿವಿಶನ್ ಅಧ್ಯಕ್ಷರಾದ ಫಾರೂಖ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ಕಿನ್ನಿಗೋಳಿ ಮಿಸ್ಬಾಹುಲ್ ಮದೀನದಲ್ಲಿ ನಡೆದ ಕಾನ್ಫರೆನ್ಸನ್ನು ಮುದರ್ರಿಸರಾದ ಎ.ಪಿ. ಅಬ್ದುಲ್ಲ ಮದನಿ ಉಸ್ತಾದರು ಉದ್ಘಾಟಿಸಿದರು.

ಜಿಲ್ಲಾ ಉಪಾಧ್ಯಕ್ಷ ಮುನೀರ್ ಅಹ್ಮದ್ ಸಖಾಫಿ ಮುತಅಲ್ಲಿಮರಿಗೆ ವಿಶೇಷ ತರಬೇತಿ ನೀಡಿದರು.ರಾಜ್ಯ ನಾಯಕ ಅಶ್ರಫ್ ಅಮ್ಜದಿ ಶುಭಾಶಯ ಕೋರಿದರು.ನವಾಝ್ ಸಖಾಫಿ,ಲತೀಫ್ ಸಖಾಫಿ,ಹಸನ್ ಸಖಾಫಿ,ಆರಿಫ್ ಝುಹ್ರಿ,ಬಶೀರ್ ಹಿಮಮಿ,ಫಾರೂಖ್ ಅಹ್ಸನಿ,ಹನೀಫ್ ಅಹ್ಸನಿ,ಅಸ್ವದ್ ಸಾಗ್ ಮುಂತಾದ ನಾಯಕರು ಉಪಸ್ಥಿತರಿದ್ದರು.















ಇನ್ನಷ್ಟು ಸುದ್ದಿಗಳು
ಎಪ್ರಿಲ್ 29 ಕ್ಕೆ ಸಾಮೂಹಿಕ ಉಚಿತ ಸುನ್ನತ್ (ಮುಂಜಿ) ಕಾರ್ಯಕ್ರಮ
ಎಸ್ ವೈ ಎಸ್ ವಾರ್ಷಿಕ ಕೌನ್ಸಿಲ್ ಅಭಿಯಾನ ಆರಂಭ
ಬಾಬಾ ಬುಡನ್ ದರ್ಗಾದಲ್ಲಿ ಆಯೋಜಿಸಲಾಗಿದ್ದ ವಾರ್ಷಿಕ ಸಂದಲ್ ಮತ್ತು ಉರುಸ್ ಆಚರಣೆಗೆ ಜಿಲ್ಲಾಡಳಿತ ಅವಕಾಶ ನಿರಾಕರಣೆ
ಸುನ್ನಿ ಸೆಂಟರ್ ಗೂಡಿನಬಳಿ ವತಿಯಿಂದ ರಮಳಾನ್ ಕಿಟ್ ವಿತರಣೆ
ಪೆಬ್ರವರಿ 15 ಮಂಗಳೂರಲ್ಲಿ ಇಹ್ಸಾನೋತ್ಸವ-26 ಘೋಷಣಾ ಸಮಾವೇಶ
ಉಳ್ತೂರು ; ದರ್ಸ್ ವಾರ್ಷಿಕ ಮತ್ತು ಬೀಳ್ಕೊಡಿಗೆ
ಸುಳ್ಯ – ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಬಿರುದುದಾನ ಮಹಾ ಸಮ್ಮೇಳನಕ್ಕೆ ಪ್ರೌಢ ಸಮಾಪ್ತಿ
ಉಳ್ತೂರು : ದರ್ಸ್ ವಾರ್ಷಿಕ ಮತ್ತು ಅನುಸ್ಮರಣೆ
ಸುಳ್ಯ ಎಲಿಮಲೆಯಲ್ಲಿ ಇಕ್ರಾಮುಸ್ಸುನ್ನ ಸನದುದಾನ ಮಹಾ ಸಮ್ಮೇಳನ ಹಾಗೂ ನುಸ್ರತ್ 42ನೇ ವಾರ್ಷಿಕ ಸಮಾರಂಭ
SSF ಬೆಂಗಳೂರು ಜಿಲ್ಲಾ ವಾರ್ಷಿಕ ಮಹಾಸಭೆ ಸಮಾಪ್ತಿ