ಒಂದು ಸಮುದಾಯದ ಆಚಾರ – ವಿಚಾರ ಸಂಸ್ಕೃತಿಯನ್ನು ವ್ಯಕ್ತಪಡಿಸುವುದೇ ಧರ್ಮ. ಪ್ರಜಾಪ್ರಭುತ್ವದ ಆಳ್ವಿಕೆಯೇ ರಾಜಕೀಯ. ಧರ್ಮ ಮತ್ತು ರಾಜಕೀಯ ಬೇರೆ…
ಲೇಖನ
ವಿಶ್ವ ಭ್ರಾತೃತ್ವವವನ್ನು ಸಾರುವ, ತ್ಯಾಗ, ಬಲಿದಾನದ ಪ್ರತೀಕವಾದ ಬಕ್ರೀದ್ ಹಬ್ಬದ ಸಡಗರ,ಸಂಭ್ರಮದ ಪೂರ್ವ ತಯಾರಿಗಳು ತರಾತುರಿಯಲ್ಲಿ ನಡೆಯುತ್ತಿದೆ. ಸಣ್ಣ ಮಕ್ಕಳಿಂದ…
✍🏻 ಸ್ನೇಹಜೀವಿ ಅಡ್ಕ ಆಗಸ್ಟ್ 15 ರಂದು ಬಾನೆತ್ತರದಲ್ಲಿ ಹಾರಾಡುವ ಭಾರತದ ತ್ರಿವರ್ಣ ಧ್ವಜಕ್ಕೆ ವಂದನೆ ಸಲ್ಲಿಸುತ್ತಾ ಭವ್ಯ ಭಾರತದ…
ಬಾಯಾರ್ ತಂಙಳ್ ಎಂದು ಕೇಳುವಾಗಲೇ ನೆನಪಾಗುವುದು, ಬಾಯಾರ್ ನಲ್ಲಿ ನಡೆಯುವ ಸ್ವಲಾತ್ ಮಜ್ಲಿಸ್. ಏಡ್ಸ್, ಕ್ಯಾನ್ಸರ್, ಮೂಲವ್ಯಾಧಿ, ಕಿಡ್ನಿ ನಿಷ್ಕ್ರಿಯತೆ…
ರಾಜ್ಯದ ಮುಸ್ಲಿಮರ ಸ್ಥಿತಿಗತಿಗಳು ಹೀನಾಯ ಮಟ್ಟದಲ್ಲಿದೆ ಅನ್ನುವ ಸಾಚಾರ್ ಸಮಿತಿಯ ವರದಿಗಳು ಹೇಳಿ ವರ್ಷಗಳು ಹಲವು ಕಳೆದು ಹೋದರೂ ಇಂದಿಗೂ…
ಪುತ್ತೂರು: ಬುಳೇರಿಕಟ್ಟೆಯಿಂದ ಸಾಜ ಮಾರ್ಗವಾಗಿ ತೋರಣಕಟ್ಟೆ ಮೂಲಕ ಕಾಸರಗೋಡು ತಲುಪುವ ಈ ಮಾರ್ಗವು ಸಾಜ ಕ್ರಾಸ್ ರಸ್ತೆ ಆರಂಭದಲ್ಲಿ 1ಕಿ.ಮೀ…
✍🏻 ಸ್ನೇಹಜೀವಿ ಅಡ್ಕ ಕರಾವಳಿ ತೀರದ ಮುಸ್ಲಿಂ ಸಹೋದರಿಯರ ಶೈಕ್ಷಣಿಕ ಸಾಧನೆ ಏಳೋ, ಎಂಟೋ ತರಗತಿಗೆ ಮಾತ್ರ ಮೀಸಲಾಗಿದ್ದ ಒಂದು…
ಮಲಿನಗೊಂಡ ಸಮಾಜ,ಮನುಷ್ಯತ್ವ ಕಳೆದುಕೊಂಡ ಜನತೆಗೆ ಶಾಂತಿ,ಸಾಹೋದರ್ಯತೆ,ಮಾನವೀಯತೆಯ ಪ್ರತೀಕವಾಗಿ ಪ್ರತಿಯೊಂದು ಹಬ್ಬಗಳು ರೂಪುಗೊಳ್ಳುವಂತಹ ಸಂದರ್ಭಗಳನ್ನು ಕಾಣಿಸಲು ಸಾಧ್ಯ. ತಿಂಗಳುಗಳ ಪೈಕಿ ಅತೀ…
✍🏻 ಎಂಕೆಎಂ ಸಖಾಫಿ ಕೊಡಂಗಾಯಿ ಇಬ್ರಾಹೀಂ ಬ್ರೈಟ್ ಮಾರ್ಬಲ್. ಈ ಹೆಸರಿಂದು ಜಾಗತಿಕ ಮಟ್ಟದಲ್ಲೇ ಖ್ಯಾತಿಯನ್ನು ಪಡೆದಿರುತ್ತದೆ. ಜನರಿಂದ ಮನ್ನಣೆಯನ್ನೂ…
ಮನಸ್ಸು ಮತ್ತು ದೇಹವನ್ನು ಪರಿಶುದ್ಧಗೊಳಿಸುವ ಉದ್ದೇಶದಿಂದ ರಮಝಾನ್ ಉಪವಾಸವನ್ನು ಅನುಷ್ಠಿಸಲಾಗುತ್ತದೆ.ಆಹಾರ, ನೀರು ಎಲ್ಲವನ್ನೂ ತ್ಯಜಿಸುವ ಉಪವಾಸವನ್ನು ತ್ಯಾಗದ ಸಂಕೇತವಾಗಿ ಪರಿಗಣಿಸಲಾಗಿದೆ….
“ಕೋಪ ದಿಂದ ಕೊಯ್ದ ಮೂಗು ಮತ್ತೆ ಬಂದೀತೆ?” *✍#ನಿಝಾಂ_ಮಂಚಿ* ಶಾಲಾ ಜೀವನದಲ್ಲಿ ಸಾಮಾನ್ಯವಾಗಿ ಹೆಚ್ಚಿನ ವಿದ್ಯಾರ್ಥಿಗಳು ಸಣ್ಣ ಪುಟ್ಟ ವಿಷಯಕ್ಕೂ…













