janadhvani

Kannada Online News Paper

ಡಿ.1 ರಂದು ಕೆಸಿಎಫ್ ಶಾರ್ಜಾ ಝೋನ್ ವತಿಯಿಂದ ಬ್ರಹತ್ ಮೀಲಾದ್ ಸಮಾವೇಶ

ಶಾರ್ಜಾ: ಲೋಕ ಪ್ರವಾದಿ ಮುಹಮ್ಮದ್ ಮುಸ್ತಫಾ ಸ.ಅ ರವರ 1493 ನೇ ಜನ್ಮದಿನದ ಪ್ರಯುಕ್ತ , ಅನಿವಾಸಿ ಕನ್ನಡಿಗರ ಹೆಮ್ಮೆಯ ಸಂಘಟನೆಯಾದ ಕರ್ನಾಟಕ ಕಲ್ಚರಲ್ ಫೌಂಡೇಶನ್ ‌ಶಾರ್ಜಾ ಝೋನ್ ಇದರ ಸಮ್ಮುಖದಲ್ಲಿ, ಡಿಸೆಂಬರ್ 1ರಂದು ಶನಿವಾರ ಸಂಜೆ 5 ಗಂಟೆಗೆ ರೋಲಾದಲ್ಲಿರುವ‌ ಮುಬಾರಕ್ ಸೆಂಟರ್‌ನಲ್ಲಿ ಬ್ರಹತ್ ವಿಜೃಂಭಣೆಯಿಂದ ನಡೆಸಲು ತಿರ್ಮಾನಿಸಲಾಗಿದೆ.

“ಇಲ್ಯೆಕ ಯಾ ರಸೂಲಾಲ್ಲಹ್” (ಸಂದೇಶ ವಾಹಕರೇ ತಮ್ಮಡೆಗೆ) ಎಂಬ ಶೀರ್ಷಿಕೆಯಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಆಧ್ಯಾತ್ಮಿಕ ನೇತಾರ ಸಯ್ಯಿದ್ ವಿ.ಪಿ.ಎ ತಂಙಳ್ ದಾರಿಮಿ ಅಠೀರೀ ಮುಖ್ಯ ಪ್ರಭಾಷಣ‌ ಹಾಗೂ ‌ದುವಾ ಆಶೀರ್ವಚನ ನಡೆಸಲಿದ್ದಾರೆ.

ಮೀಲಾದ್ ಸಮಾವೇಶ ಪ್ರಯುಕ್ತ ಮೀಲಾದ್ ಸ್ವಾಗತ ಸಮಿತಿಯನ್ನು ದಿನಾಂಕ 5-10-18, ಶುಕ್ರವಾರ ರೋಲಾದಲ್ಲಿರುವ ಗಾಝಿ ಹೋಟೆಲ್‌ನಲ್ಲಿ ರಚಿಸಲಾಯಿತು.ಕೆ.ಸಿ.ಎಫ್ ಶಾರ್ಜ ಝೋನ್ ಮೀಲಾದ್ ಸಮಿತಿ 2018:

ಸಲಹಾ ಮಂಡಳಿ:
1)ಸೆಯ್ಯಿದ್ ಶಿಹಾಬ್ ತಂಞ್ಞಳ್
2)ಅಬೂಸ್ವಾ٥
3)ಅಝೀಝ್‌ ಸಖಾಫಿ
4)ರಜಬ್ ಮಹಮ್ಮದ್
5)ಖಾದರ್ ಸಖಾಫಿ – ಐ.ಸಿ.ಎಫ್ ಶಾರ್ಜ

ಚೇರ್ಮನ್ : ಕಮಾಲುದ್ದೀನ್‌ ಅಂಬ್ಲಮೊಗರ್

ವ್ಯೆಸ್ ಚೇರ್ಮನ್: ಇಲ್ಯಾಸ್ ತೆಕ್ಕಾರ್
ರಝಾಕ್ ಹಾಜಿ

ಕನ್ವಿನರ್ : ಮೂಸಾ ಹಾಜಿ ಬಸರಾ

ವ್ಯೆಸ್‌ ಕನ್ವಿನರ್: ಹುಸ್ಯೆನ್ ಇನೋಳಿ
ಅಬ್ದುಲ್ ರಝಕ್ ಹುಮ್ಯೇದಿ

ಕೋಶಾಧಿಕಾರಿ : ಅಬ್ದುಲ್ಲಾ ಕುಂಞ್ಞ ಪೆರುವಾಯಿ

ಉಪಸಮಿತಿಗಳು:

ಹಣಕಾಸು :
ಚೇರ್ಮನ್: ಉಸ್ಮಾನ್ ಹಾಜಿ
ಕನ್ವಿನರ್: ಕರೀಂ ಮುಸ್ಲಿಯಾರ್
ಕೋರ್ಡಿನೇಟರ್: ಪೈಝಲ್ ಪಿ ಕೆ
ಅಶ್ರಫ್ ಸತ್ತಿಕ್ಕಲ್

ಸಮಾವೇಶ ‌ಸಿಧ್ದತಾ ಸಮಿತಿ :
ಚೇರ್ಮನ್: ಅಬ್ದುಲ್ ರಶೀದ್ ಮದನಿ ಸಂಪ್ಯಾ
ಕನ್ವಿನರ್: ಶೌಕತ್ ಅಲಿ ಕೂಳುರು
ಕೋರ್ಡಿನೇಟರ್: ಅಶ್ರಪ್‌ ಮುನ್ನೂರು

ಭೋಜನ ಸಮಿತಿ :
ಚೇರ್ಮನ್: ಅಬ್ದುಲ್ಲಾ ನಲ್ಕ ಹಾಜಿ
ಕನ್ವಿನರ್:‌ಶರೀಫ್ ಸಾಲೆತ್ತೂರು
ಕೋರ್ಡಿನೇಟರ್: ರಫೀಕ್ ತೆಕ್ಕಾರ್

ಪ್ರಚಾರ ಸಮಿತಿ :
ಚೇರ್ಮನ್: ಝೇನುದ್ದೀನ್‌ ಹಾಜಿ
ಕನ್ವಿನರ್: ಅಕ್ಬರ್ ಅಲಿ
ಕೋರ್ಡಿನೇಟರ್:ಅಝರುದ್ದೀನ್

ಮಾಧ್ಯಮ :
ಚೇರ್ಮನ್: ತಾಜುದ್ದೀನ್‌ ಅಮ್ಮುಂಜೆ
ಕನ್ವಿನರ್: ಸಿರಾಜುದ್ದೀನ್‌ ಅರಿಯಡ್ಕ
ಕೋರ್ಡಿನೇಟರ್:ಅಶ್ರಫ್ ಮುಸ್ಲಿಯಾರ್ ಅಳಿಕೆ

ಪ್ರತಿಭೋತ್ಸವ :
ಚೇರ್ಮನ್: ಇಬ್ರಾಹಿಂ ಸಖಾಫಿ ಕೆದುಂಬಾಡಿ
ಕನ್ವಿನರ್: ಅಬ್ದುಲ್ ರಝಕ್ ಮುಸ್ಲಿಯಾರ್
ಕೋರ್ಡಿನೇಟರ್:ಬಿ.ಟಿ. ಅಶ್ರಫ್ ಲೇತಿಫಿ ಮುಸ್ಲಿಯರ್

ಸ್ವಯಂ ಸೇವಕ ಸಮಿತಿ :
ಚೇರ್ಮನ್: ಪ್ಯೆಸಲ್ ಈಶ್ವರಮಂಗಳ
ಕನ್ವಿನರ್: ಶಾದುಲಿ
ಕೋರ್ಡಿನೇಟರ್:ಅನ್ಸಾರ್ ಸಾಲೆತ್ತೂರು

ಸ್ಟೆಜ್ & ಸೌಂಡ್ಸ್ :
ಚೇರ್ಮನ್: ಜಬ್ಬಾರ್ ಹಾಜಿ ಇನೋಳಿ
ಕನ್ವಿನರ್: ಅದಂ ಅತೂರು
ಕೋರ್ಡಿನೇಟರ್:ಅಲಿ ಮುದುಂಗಾರ್ ಮತ್ತು ಇಸ್ಮಾಯಿಲ್ ಸಖಾಫಿ

ಮೀಲಾದ್‌ ಪ್ರಯುಕ್ತ, ಮಕ್ಕಳ ಪ್ರತಿಭೋತ್ಸವ, ಸೆಮಿನಾರ್, ಮೌಲಿದ್‌ ಪಾರಾಯಣ ‌ಮುಂತಾದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

error: Content is protected !! Not allowed copy content from janadhvani.com