janadhvani

Kannada Online News Paper

ಮಂಜನಾಡಿ ಅಲ್ ಮದೀನದಲ್ಲಿ ಯಶಸ್ವಿ “ಬರಹ ಕೌಶಲ್ಯ” ತರಗತಿ

ಮಂಜನಾಡಿ: ಅಲ್ ಮದೀನ ದಅ್ ವಾ ಕಾಲೇಜಿನ ವಿದ್ಯಾರ್ಥಿಗಳ ಸಂಘಟನೆಯಾದ ಬಿಶಾರತುಲ್ ಮದೀನ ವಿದ್ಯಾರ್ಥಿ ಒಕ್ಕೂಟವು ಬರಹ ಕೌಶಲ್ಯ ವಿಷಯದಲ್ಲಿ ಲೇಖಕರು ಪತ್ರಕರ್ತರು ಆದ ಹಂಝ ಮಲಾರ್ ರವರ ತರಗತಿಯನ್ನು ಆಯೋಜಿಸಲಾಗಿತ್ತು.

ದಅ್ ವಾ ಕಾಲೇಜಿನ ಮುದರ್ರಿಸರುಗಳಾದ
ಅಬ್ದುರ್ರಹ್ಮಾನ್ ಅಹ್ಸನಿ, ಮುನೀರ್ ಸಖಾಫಿ, ಅಶ್ರಫ್ ಸಖಾಫಿ, ಮಜೀದ್ ಅಹ್ಸನಿ, ಅಬ್ದುಲ್ ರಝಾಕ್ ಮಾಸ್ಟರ್ ನಾವೂರ್, ರಿಯಾಝ್ ಸರ್ ಉಪಸ್ಥಿತರಿದ್ದರು.

ಬಿಶಾರತುಲ್ ಮದೀನದ ಅಧ್ಯಕ್ಷ ಅನೀಸ್ ಸೂರತ್ಕಲ್ ನಿರೂಪಣೆಗೈದರು ಅನ್ವರ್ ಸರಳಿಕಟ್ಟೆ ಸ್ವಾಗತಿಸಿ ನೌಫಲ್ ಮಲಾರ್ ವಂದಿಸಿರು.