janadhvani

Kannada Online News Paper

ಕಿನ್ಯಾ ಕೇಂದ್ರ ಜುಮಾ ಮಸೀದಿ ಮಾಜಿ ಅಧ್ಯಕ್ಷ ಮುಹಮ್ಮದ್ ಹಾಜಿ ನಿಧನ

ಮಂಗಳೂರು:ಕಿನ್ಯಾ ಕೇಂದ್ರ ಜುಮಾಮಸೀದಿ ಸಮಿತಿಯ ಮಾಜಿ ಅಧ್ಯಕ್ಷರೂ, ಧಾರ್ಮಿಕ ಮುಂದಾಳು ಮುಹಮ್ಮದ್ ಹಾಜಿ(ಮಮ್ಮಿಞ್ಞಿ ಹಾಜಿ)ಕಿನ್ಯಾ ಇವರು ಇಂದು ಮಧ್ಯಾಹ್ನ ನಿಧನ ಹೊಂದಿದ್ದಾರೆ.ಅವರಿಗೆ 90 ವರ್ಷ ಪ್ರಾಯವಾಗಿತ್ತು.

ಅವರು 9 ಮಕ್ಕಳು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

ಮೃತರ ಹೆಸರಲ್ಲಿ ಮಯ್ಯಿತ್ ನಮಾಜ್ ನಿರ್ವಹಿಸಲು ಹಾಗೂ ಮಗ್ಫಿರತ್ ಗಾಗಿ ಪ್ರಾರ್ಥಿಸುವಂತೆ ಮೃತರ ಬಂಧುಗಳು ವಿನಂತಿಸಿದ್ದಾರೆ.

error: Content is protected !! Not allowed copy content from janadhvani.com