ಮಂಗಳೂರು : ಸಮಸ್ತ ಸೆಂಟಿನರಿ ಅಂಗವಾಗಿ ಜುಲೈ 5 ರಂದು ವೈಭವ್ ಹಾಲ್ ಅರ್ಕುಳ ಫರಂಗಿಪೇಟೆಯಲ್ಲಿ ನಡೆಯುವ ಸೆಂಟಿನರಿ ಸೆನೆಟ್ ಹಾಗೂ ನಾಟು ದರ್ಸ್ ಇದರ ಉದ್ಘಾಟನೆ ಹಾಗೂ ಇಜಾಝತ್ ಕಾರ್ಯಕ್ಕೆ ಇಂಡ್ಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಎ.ಪಿ. ಉಸ್ತಾದ್ ರವರು ಆಗಮಿಸಲಿದ್ದು, ಪೂರ್ವಭಾವಿಯಾಗಿ ಮರ್ಕಝುಲ್ ಇಸ್ಲಾಮಿಯ್ಯ ಕಣ್ಣೂರಿನಲ್ಲಿ ಸಮಸ್ತ ಸೆಂಟಿನರಿ ಕರ್ನಾಟಕ ಸಮಿತಿ ಅಧ್ಯಕ್ಷರಾದ SP ಹಂಝ ಸಖಾಫಿ ಯವರ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ ಸ್ಥಳೀಯ ಸ್ವಾಗತ ಸಮಿತಿ ರಚಿಸಲಾಯಿತು.

ಸಮಸ್ತ ಸೆಂಟಿನರಿ ಕರ್ನಾಟಕ ಸಮಿತಿ ಕನ್ವೀನರ್ ಅಶ್ರಫ್ ಸಅದಿ ಮಲ್ಲೂರ್ ಸ್ವಾಗತಿಸಿ, ವೈಸ್ ಚೇರ್ಮ್ಯಾನ್ ಡಾ. ಎಮ್ಮೆಸ್ಸೆಮ್ ಅಬ್ದುರ್ರಶೀದ್ ಝೈನಿ ಕಾಮಿಲ್ ಸಖಾಫಿ ಉದ್ಘಾಟಿಸಿದರು. ಸಭೆಯಲ್ಲಿ ಸಮಸ್ತ ಸೆಂಟಿನರಿ ಕರ್ನಾಟಕ ಎಕ್ಸಿಕ್ಯೂಟಿವ್ ಕೌನ್ಸಿಲ್ ಆಫೀಸ್ ಸೆಕ್ರೆಟರಿ ಸಲೀಂ ಕನ್ಯಾಡಿ ಸಹಿತ ಸುನ್ನೀ ಸಂಘ ಕುಟುಂಬದ ಸ್ಥಳೀಯ ನಾಯಕರು ಹಾಜರಿದ್ದರು. ಬಶೀರ್ ಹಾಜಿ ಪಂಜಿಮೊಗರು ಧನ್ಯವಾದ ಸಮರ್ಪಿಸಿದರು.
ಸ್ಥಳೀಯ ಸ್ವಾಗತ ಸಮಿತಿಯ ಚೆಯರ್ಮ್ಯಾನ್ ಆಗಿ
ಕರೀಂ ಹಾಜಿ KHK, ಜನರಲ್ ಕನ್ವೀನರ್ ಆಗಿ
ನವಾಝ್ ಸಖಾಫಿ ಅಡ್ಯಾರ್ ಪದವು, ಕೋಶಾಧಿಕಾರಿಯಾಗಿ ಸಲಾಂ ಕಣ್ಣೂರ್, ಚೀಫ್ ಕೋ-ಆರ್ಡಿನೇಟರ್ ಆಗಿ ಯಾಕೂಬ್ ಸಅದಿ ನಾವೂರ್, ವೈಸ್ ಚೇರ್ ಮ್ಯಾನ್ ಆಗಿ ಬಾವಾಕ ಕಣ್ಣೂರು, ಸುಲೈಮಾನ್ ಅರಫಾ, ಫಾರೂಕ್ CFC,ಕನ್ವೀನರ್ ಗಳಾಗಿ ಸತ್ತಾರ್ ಸಖಾಫಿ, ಸಯ್ಯದ್ ಇಸ್ಹಾಖ್ ತಂಗಲ್,ಹಸನ್ ಪಾಂಡೇಶ್ವರ,ಆಸಿಫ್ ಸಅದಿ, ಕಾರ್ಯದರ್ಶಿಗಳಾಗಿ ಸುಹೈಲ್ 10ನೇ ಮೈಲ್, ಸಿದ್ದೀಕ್ ಕಾವೂರ್ ಹಾಗೂ 28 ಕಾರ್ಯಕಾರಿ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
















ಇನ್ನಷ್ಟು ಸುದ್ದಿಗಳು
ಸಾದು ಹಾಜಿ: ಸಾಗ್ ಕುಟುಂಬದ ಪರಂಪರೆಯ ದಾರಿದೀಪ
ಗುರುವಾಯನಕೆರೆಯಲ್ಲಿ ನಾಳೆ ‘ಗ್ರ್ಯಾಂಡ್ ಹುಬ್ಬುರ್ರಸೂಲ್ ಕಾನ್ಫರೆನ್ಸ್’ ಹಾಗೂ ಬೃಹತ್ ‘ಸಮಸ್ತ ಸೆಂಟಿನರಿ ಜಾಥಾ’
ಸಾಗ್ ಕುಟುಂಬದ ‘ಗ್ರ್ಯಾಂಡ್ ಫ್ಯಾಮಿಲಿ ಮೀಟ್-2026: ಮೀಲಾದುನ್ನಬಿ ﷺ ಸಮಾವೇಶ ಹಾಗೂ ದುಆ ಮಜ್ಲಿಸ್
BFR ಕಾಟಿಪಳ್ಳ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ- ಆನ್ಲೈನ್ ಸ್ಪರ್ಧೆಗಳು
ಕರಾವಳಿ ಐಕ್ಯತಾ ವೇದಿಕೆಯಿಂದ 80ನೇ ವರ್ಷದ ಸ್ವಾತಂತ್ರ್ಯೋತ್ಸವ ಆಚರಣೆ
ನೆಲ್ಲಿಕಾರ್ ಮದ್ರಸ ದಲ್ಲಿ ಸಂಭ್ರಮದ ಸ್ವಾತಂತ್ರೋತ್ಸವ
ಬಜಗೋಳಿ ನೂರುಲ್ ಹುದಾ ಜುಮ್ಮಾ ಮಸೀದಿ: ಸಂಭ್ರಮದ ಸ್ವಾತಂತ್ರ್ಯೋತ್ಸವ
ಉಮ್ರಾ ಯಾತ್ರೆಗೆ ತೆರಳಿದ ನಿಟ್ಟೆ ಅಬ್ದುರ್ರಝ್ಝಾಖ್ ಮದನಿ: ಮದ್ರಸ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆ
ನಾಳೆ ಕುದುಂಬ್ಲಾಡಿಯಲ್ಲಿ ಮರ್ಹಬಾ ಯಾ ರಬೀಅ್, ತ್ರೈಮಾಸಿಕ ಜಲಾಲಿಯ್ಯಾ ಮಜ್ಲಿಸ್ ಹಾಗೂ ಅನುಸ್ಮರಣಾ ಸಂಗಮ
ದೇರಳಕಟ್ಟೆ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಬಲಿ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ