ಕುವೈಟ್ ಸಿಟಿ: ಚಿನ್ನದ ಚ್ಚಿನ್ನದ ಅಂಗಡಿಗಳ ಮೂಲಕ ಹವಾಲಾ ವ್ಯವಹಾರಗಳನ್ನು ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ.
ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಫರ್ವಾನಿಯಾ ಗವರ್ನರ್ನರೇಟ್ನ ಚಿನ್ನದ ಅಂಗಡಿಗಳಲ್ಲಿ ನಡೆಸಿದ ಪರಿಶೋಧನೆಯಲ್ಲಿ, ಲೆಕ್ಕದಲ್ಲಿ ಗಣಿಸದ ಭಾರೀ ಮೊತ್ತದ ಚಿನ್ನವನ್ನು ಕಂಡುಹಿಡಿದಿದ್ದವು. ಹಣ ಬಿಳುಪು ಗೊಳಿಸುವುದು, ಭಯೋತ್ಪಾದಕ ಸಂಘಟನೆಗಳಿಗೆ ಸಹಾಯ ತಲುಪಿಸುವುದು ಮುಂತಾದವುಗಳಿಗೆ ಚಿನ್ನ ವ್ಯಾಪಾರ ಕೇಂದ್ರಗಳ ಮೂಲಕ ನಡೆಯುತ್ತಿವೆಯೇ ಎನ್ನುವ ಪ್ರಶ್ನೆ ಶಕ್ತವಾಗ ತೊಡಗಿದೆ. ಮುಟ್ಟುಗೋಳು ಗೊಳಿಸಲಾದ ಬಂಗಾರವನ್ನು ಸಂಬಂಧಪಟ್ಟ ಖಾತೆಗೆ ವರ್ಗಾಯಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಫರ್ವಾನಿಯ, ಜಲೀಬ್ ಶುಯೂಖ್ ಮುಂತಾದ ಕಡೆಗಳಲ್ಲಿ ನಡೆಸಿದ ಪರಿಶೋಧನೆಯಲ್ಲಿ ಲೆಕ್ಕವಿಲ್ಲದ ಚಿನ್ನದ ಸಂಗ್ರಹ ಜುವೆಲ್ಲರಿಗಳಲ್ಲಿ ಕಂಡುಬಂದಿವೆ.ತನಿಖಾ ವರದಿಯ ಆಧಾರದಲ್ಲಿ ವಶಪಡಿಸಿಕೊಂಡ ಚಿನ್ನವನ್ನು ಅಂಗಡಿಗಳಿಗೆ ಹಿಂತಿರುಗಿಸಲಾಗುತ್ತದೆ.
ಬ್ಯಾಲೆನ್ಸ್ ಶೀಟ್ ಮತ್ತು ಬೆಲೆ ಮುಂತಾದವುಗಳು ಇಲ್ಲದಿರುವಿಕೆ ಶಾಸನಬದ್ಧವಲ್ಲದ ಮಾರ್ಕೆಟಿಂಗ್ ಮತ್ತು ಸಚಿವಾಲಯದ ಮುದ್ರಣವಿಲ್ಲದ ಚಿನ್ನದ ಆಭರಣಗಳು ಜುವೆಲ್ಲರಿಗಳಲ್ಲಿ ಕಂಡುಬಂದಿದ್ದವು.















ಇನ್ನಷ್ಟು ಸುದ್ದಿಗಳು
ಸೌದಿಯ ವೈಮಾನಿಕ ದಾಳಿ ಇರಾಕಿ ಜನತೆ ಅಥವಾ ಸರ್ಕಾರದ ವಿರುದ್ಧವಲ್ಲ- ಸೌದಿ ಅರೇಬಿಯಾ
ಇಸ್ರೇಲಿ ಉತ್ಪನ್ನಗಳ ಆಮದು ನಿಷೇಧ: ಐರ್ಲೆಂಡ್ ಕ್ರಮವನ್ನು ಸ್ವಾಗತಿಸಿದ ಕತಾರ್
ಪ್ರಾದೇಶಿಕ ಮಟ್ಟದಲ್ಲಿ ಅನಿಶ್ಚಿತತೆ: ಮೂರು ಗಲ್ಫ್ ದೇಶಗಳಿಗೆ ವಿಮಾನ ಸೇವೆ ಸ್ಥಗಿತ
ಅನಿವಾಸಿ ಭಾರತೀಯರ ಪಾಸ್ಪೋರ್ಟ್ ಶುಲ್ಕ ಹೆಚ್ಚಳ: ಮೂರು ವಾರಗಳಲ್ಲಿ ನಿರ್ಧಾರ ತಿಳಿಸುವಂತೆ ಕೇಂದ್ರಕ್ಕೆ ಕೋರ್ಟ್ ನಿರ್ದೇಶನ
ಹೋರ್ಮುಜ್ ಮೂಲಕ ಸುರಕ್ಷಿತ ಸಾರಿಗೆ- ಪ್ರಮುಖ ಚರ್ಚೆಗಾಗಿ ಇರಾನ್ಗೆ ತಲುಪಿದ ಒಮಾನ್ ನಿಯೋಗ
ಉಮ್ರಾ ಯಾತ್ರಿಕರಿಗೆ ಸಿಹಿ ಸುದ್ದಿ: ಒಂದು ವರ್ಷ ಕಾಲಾವಧಿಯ ‘ಮಲ್ಟಿ ಎಂಟ್ರಿ’ ಉಮ್ರಾ ವೀಸಾ ಬಿಡುಗಡೆ
ಭಾರತದ ವಿಮಾನ ಪ್ರಯಾಣಿಕರಿಗೆ ಸಿಹಿ ಸುದ್ದಿ: ಟಿಕೆಟ್ ದರಕ್ಕೆ ಮಾಸಿಕ ಕಂತಿನ ಸೌಲಭ್ಯ
ನಿಖರವಲ್ಲದ ಸುದ್ದಿ ಹಂಚಿಕೊಂಡರೆ ಅಪಾಯ- ನಕಲಿ ಸುದ್ದಿಗಳ ವಿರುದ್ಧ ಸೌದಿಯಲ್ಲಿ ಎಚ್ಚರಿಕೆ
ಸೌದಿ: ‘ಏಕೀಕೃತ ರಾಷ್ಟ್ರೀಯ ವೀಸಾ ಪ್ಲಾಟ್ಫಾರ್ಮ್’ ಅನುಷ್ಠಾನಕ್ಕೆ- ವೀಸಾ ಪ್ರಕ್ರಿಯೆಗಳು ಇನ್ನಷ್ಟು ಸುಲಭ
ಅಂತಾರಾಷ್ಟ್ರೀಯ ಸರ್ವೀಸ್ಗಳಲ್ಲಿ ದರ ಕಡಿತ – ಏರ್ ಇಂಡಿಯಾ ಎಕ್ಸ್ಪ್ರೆಸ್ ಘೋಷಣೆ