ವಳವೂರು:ನೂರುಲ್ ಹುದಾ ಮದ್ರಸಾ ವಳವೂರು ಇದರ ‘ಫತ್ಹೇ ಮುಬಾರಕ್’ ಮದ್ರಸಾ ಪ್ರಾರಂಭೋತ್ಸವ ಕಾರ್ಯಕ್ರಮವು ಜೂ. 24ರಂದು ರಾತ್ರಿ ವಳವೂರು ಮದ್ರಸಾ ಸಭಾಂಗಣದಲ್ಲಿ ಅತಿ ವಿಜೃಂಬಣೆಯಿಂದ ನಡೆಯಿತು.
ಹಲಾವಾರು ಮಂದಿ ಗಣ್ಯ ವ್ಯಕ್ತಿಗಳು ಊರಿನ ಸುನ್ನೀ ಕಾರ್ಯಕರ್ತರು ನೂರುಲ್ ಹುದಾ ಮದ್ರಸಾ ಮಕ್ಕಳು ಹಿತೈಷಿಗಳು ಉಪಸ್ಥಿತರಿದ್ದರು.
Masha Allah, my madarasa