2025 ನೇ ಸಾಲಿನ ಸಮಸ್ತ ಕೇರಳ ಸುನ್ನೀ ವಿದ್ಯಾಭ್ಯಾಸ ಬೋರ್ಡ್ (ಇಸ್ಲಾಮಿಕ್ ಎಜುಕೇಶನ್ ಬೋರ್ಡ್) ನಡೆಸಿದ ಪಬ್ಲಿಕ್ ಪರೀಕ್ಷೆಯಲ್ಲಿ, ಅಲ್ ಮದ್ರಸತುಲ್ ಕುತುಬಿಯ್ಯ ಸೆಕೆಂಡರಿ ಮದ್ರಸ ಕೆಮ್ಮಾರ ಇಲ್ಲಿನ, ಏಳನೇ ತರಗತಿ ವಿದ್ಯಾರ್ಥಿನಿ ಫಾತಿಮತ್ ಅಫ್ರಾ ಆರು ವಿಷಯಗಳಲ್ಲಿ A+ ಪಡೆಯುವುದರೊಂದಿಗೆ, ಒಟ್ಟು 600 ರಲ್ಲಿ 582 ಅಂಕ ಪಡೆದು ಮದ್ರಸಕ್ಕೆ ಪ್ರಥಮ ಸ್ಥಾನಿಯಾಗಿ ಕೀರ್ತಿ ತಂದಿರುತ್ತಾಳೆ.
ಇವಳು ಹಿದಾಯತುಲ್ಲಾ ಕೆಮ್ಮಾರ ಹಾಗೂ ಮರ್ಯಂ ದಂಪತಿಗಳ ಪುತ್ರಿ ಆಗಿರುತ್ತಾಳೆ.
Kannada Online News Paper