janadhvani

Kannada Online News Paper

ರಿಫಾಇಯ್ಯಾ ಮದ್ರಸ ಪಂಜಿಮೊಗರು: ಫತ್’ಹೇ ಮುಬಾರಕ್

ಕೂಳೂರು:ಅಲ್-ಮಸ್ಜಿದುರಿಫಾಇಯ್ಯಾ ಪಂಜಿಮೊಗರು ಕೂಳೂರು,ರಿಫಾಇಯ್ಯಾ ಮದ್ರಸ,2018-19ನೇ ಸಾಲಿನ ಶೈಕ್ಷಣಿಕ ವರ್ಷದ“ಫತ್’ಹೇ ಮುಬಾರಕ್”ಮದ್ರಸ ಪ್ರಾರಂಭೋತ್ಸವ ಕಾರ್ಯಕ್ರಮವು ಜೂನ್-24ಕ್ಕೆ ನಡೆಯಲಿದೆ.

ಸಂಜೆ 5 ಗಂಟೆಗೆ ರಿಫಾಇಯ್ಯಾ ಮದ್ರಸಾ ಹಾಲ್ ನಲ್ಲಿ ನಡೆಯುವ ಸಮಾರಂಭದಲ್ಲಿ ಮದ್ರಸಾ ಅಧ್ಯಾಪಕರು ಹಾಗೂ ಆಡಳಿತ ಸಮಿತಿಯ ಪ್ರಮುಖರು ಭಾಗವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

error: Content is protected !! Not allowed copy content from janadhvani.com