ಕೆಸಿಎಫ್ ಬಹರೈನ್ ರಫಾ ಸೆಕ್ಟರ್ ವಾರ್ಷಿಕ ಮಹಾಸಭೆಯು ಖಲಂದರ್ ಉಸ್ತಾದರ ದುಆದೊಂದಿಗೆ ಸಲೀಂ ಹಾಜಿ ಕೆಸಿ ರೋಡ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ನೂತನ ಸಾರಥಿಗಳಾಗಿ
ಅಧ್ಯಕ್ಷರು : ಸಲೀಂ ಹಾಜಿ ಕೆಸಿ ರೋಡ್
ಪ್ರಧಾನ ಕಾರ್ಯದರ್ಶಿ: ಆಸಿಫ್ ಕಂಬಳಬೆಟ್ಟು
ಕೋಶಾಧಿಕಾರಿ: ನೌಷಾದ್ ಪಡುಬಿದ್ರೆ
ಉಪಾಧ್ಯಕ್ಷರು: ಜಲೀಲ್ ನೆಲ್ಯಾಡಿ
ಸಂಘಟನಾ ಇಲಾಖೆ:
ಕಾರ್ಯದರ್ಶಿ: ನೌಮಾನ್ ಕಣ್ಣಂಗಾರ್
ಶಿಕ್ಷಣಇಲಾಖೆ
ಕಾರ್ಯದರ್ಶಿ: ಶಾಫಿ ಈಶ್ವರಮಂಗಿಲ
ಸಾಂತ್ವಾನ ಇಲಾಖೆ
ಕಾರ್ಯದರ್ಶಿ: ಯಹ್ಯಾ ಉಳ್ಳಾಲ
ಪ್ರಕಾಶನ ಇಲಾಖೆ ಕಾರ್ಯದರ್ಶಿ: ಅಬೂಬಕರ್ ಸಿದ್ದೀಕ್ ಕುಂದಾಪುರ
ಇಹ್ಸಾನ್ ಇಲಾಖೆ
ಕಾರ್ಯದರ್ಶಿ: ಬಶೀರ್ ಪೆರುವಾಯಿ
ಆಡಳಿತ ಮತ್ತು ಸಂಪರ್ಕ ಇಲಾಖೆ
ಕಾರ್ಯದರ್ಶಿ: ಹಮೀದ್ ಬಾಲೆಪುಣಿ
ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ
ಅಶ್ರಫ್ ಕೆ. ಸಿ ರೋಡ್
ಮಲಿಕ್ ಸುರತ್ಕಲ್
ಅಬ್ದುಲ್ಲಾ ಸುಳ್ಯ
ನಿಸಾರ್ ಪಡುಬಿದ್ರಿ
ಶಾಫಿ ಮದಡ್ಕ
ಅಯಾಝುದ್ದೀನ್ ಕೃಷ್ಣಾಪುರ
ಮನ್ಸೂರು ಕಾಟಿಪಳ್ಳ
ತುಫೈಲ್ ಅಲೇಕಳ
ತೌಸೀಫ್ ಕಾಟಿಪಳ್ಳ
ಸಲೀಂ ಪೂಮಣ್ಣು
ಇಬ್ರಾಹಿಂ ಮೆಲ್ಕಾರ್
ಮುಹಮ್ಮದ್ ಪಾಳ್ಯ
ಅಪ್ರಾಝ್ ಸಜೀಪ
ಇಬ್ರಾಹಿಂ ಜೆಪ್ಪು
ಇವರನ್ನು ಆಯ್ಕೆ ಮಾಡಲಾಯಿತು.
ಕೆಸಿಎಫ್ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯರವರು ಸಂಘಟನಾ ತರಬೇತಿ ನೀಡಿದರು.
R.O. ಆಫೀಸರರಾಗಿ ಆಗಮಿಸಿದ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ನೂತನ ಸಾಲಿನ ಸಾರಥಿಗಳ ಆಯ್ಕೆಗೆ ನೇತೃತ್ವ ನೀಡಿದರು. ನೌಷಾದ್ ಪಡುಬಿದ್ರಿ ಸ್ವಾಗತಿಸಿದರು. ತೌಫೀಖ್ ಬೆಳ್ತಂಗಡಿ ನೂತನ ಸಮಿತಿಗೆ ಶುಭ ಹಾರೈಸಿದರು. ರಾಷ್ಟ್ರೀಯ ಸಮಿತಿಯ ನಾಯಕರಾದ ಮನ್ಸೂರ್ ಬೆಳ್ಮ ಹಾಗೂ ಲತೀಫ್ ಪೆರೋಲಿ ಸಭೆಯಲ್ಲಿ ಉಪಸ್ಥಿತರಿದ್ದರು.
ಶಾಫಿ ಈಶ್ವರಮಂಗಲ ಧನ್ಯವಾದ ಸಮರ್ಪಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ