ಕೆಸಿಎಫ್ ಬಹರೈನ್ ಹಾಮದ್ ಟೌನ್ ಸೆಕ್ಟರ್ ವಾರ್ಷಿಕ ಕೌನ್ಸಿಲ್ ಮಹಾಸಭೆಯು ಮುಹಮ್ಮದ್ ಸಖಾಫಿ ಉಸ್ತಾದರ ಅಧ್ಯಕ್ಷತೆಯಲ್ಲಿ ಜರಗಿತು. ಉಸ್ತಾದರ ದುಆದ ನಂತರ ರಾಷ್ಟ್ರೀಯ ಸಮಿತಿಯ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದರು ಸ್ವಾಗತಿಸಿದರು.
ನೂತನ ಸಾಲಿನ ಪದಾಧಿಕಾರಿಗಳಾಗಿ
ಅಧ್ಯಕ್ಷರು: ಮಿಹ್’ರಾಜ್ ಪಡುಬಿದ್ರಿ
ಪ್ರಧಾನ ಕಾರ್ಯದರ್ಶಿ: ಝಬೈರ್ ಕಾರ್ಕಳ
ಕೋಶಾಧಿಕಾರಿ: ಇಝ್ಝುದ್ದೀನ್ ಮರಿಕ್ಕಳ
ಉಪಾಧ್ಯಕ್ಷರು: ಅಶ್ರಫ್ ಮಂಜೇಶ್ವರ
ಸಂಘಟನಾ ಇಲಾಖೆ
ಕಾರ್ಯದರ್ಶಿ: ಆರಿಫ್ ಉಜಿರೆ
ಶಿಕ್ಷಣ ಇಲಾಖೆ
ಕಾರ್ಯದರ್ಶಿ : ಹಾರಿಸ್ ಸುರತ್ಕಲ್
ಸಾಂತ್ವನ ಇಲಾಖೆ
ಕಾರ್ಯದರ್ಶಿ:ಸರಫ್ರಾಝ್ ಪಡುಬಿದ್ರಿ
ಪ್ರಕಾಶನ ಇಲಾಖೆ
ಕಾರ್ಯದರ್ಶಿ:ನಿಸಾರ್ ಕೃಷ್ಣಾಪುರ
ಇಹ್ಸಾನ್ ಇಲಾಖೆ
ಕಾರ್ಯದರ್ಶಿ:ಅಬ್ದುಲ್ ರಶೀದ್
ಆಡಳಿತ ಮತ್ತು ಸಂಪರ್ಕ ಇಲಾಖೆ
ಕಾರ್ಯದರ್ಶಿ:ಸದಿನ್ ಸಲ್ಮಾನ್
ಕಾರ್ಯಕಾರಿ ಸಮಿತಿ ಸದಸ್ಯರಾಗಿ
ಹಸೈನಾರ್ ಕೆ ಸಿ ರೋಡ್
ಅಬ್ದುಲ್ ಲತೀಫ್ ಹಾಸನ ನಯಾಜ್ ಚಿಕ್ಕಮಗಳೂರು ಸುಹೈಲ್ ತೋಕೊಟ್ಟು
ಶುಕೂರ್ ಕುಂದಾಪುರ
ಯಾಸೀನ್ ಕುಂದಾಪುರ
ಇವರನ್ನು ನೇಮಿಸಲಾಯಿತು.
ಕೆಸಿಎಫ್ ಹಾಮದ್ ಟೌನ್ ಸೆಕ್ಟರ್ ಅಧ್ಯಕ್ಷರಾದ ಮುಹಮ್ಮದ್ ಸಖಾಫಿಯವರು ಸಂಘಟನಾ ತರಬೇತಿ ನೀಡಿದರು.
R.O. ಆಫೀಸರರಾಗಿ ರಾಷ್ಟ್ರೀಯ ಸಮಿತಿ ಸಂಘಟನಾ ಇಲಾಖೆ ಅಧ್ಯಕ್ಷರಾದ ಖಲಂದರ್ ಉಸ್ತಾದ್ ನೂತನ ಸಮಿತಿಯ ರಚನೆಗೆ ನೇತೃತ್ವ ನೀಡಿದರು. ರಾಷ್ಟ್ರೀಯ ಸಮಿತಿ ಪಬ್ಲಿಕೇಶನ್ ವಿಂಗ್ ಅಧ್ಯಕ್ಷರಾದ ಲತೀಫ್ ಪೆರೋಲಿ ನೂತನ ಸಮಿತಿಗೆ ಶುಭ ಹಾರೈಸಿದರು. ರಾಷ್ಟ್ರೀಯ ಸಮಿತಿ ಸಾಂತ್ವನ ಅಧ್ಯಕ್ಷರಾದ ರಝಾಕ್ ಆನೆಕಲ್ ಧನ್ಯವಾದ ಸಮರ್ಪಿಸಿದರು.