ಬಂಟ್ವಾಳ: ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ 55ನೇ ವಾರ್ಷಿಕ ಮಹಾ ಸಮ್ಮೇಳನವು 2024 ನವೆಂಬರ್ 22,23,24 ರಂದು ನಡೆಯಲಿದ್ದು ಅದರ ಪ್ರಚಾರಾರ್ಥ ವಾಗಿ ರಾಜ್ಯದಾದ್ಯಂತ ವಿರುವ ಸಅದೀ ಉಲಮಾಗಳನ್ನು ಒಗ್ಗೂಡಿಸಿದ ‘ಕರ್ನಾಟಕ ಸಅದೀಸ್ ಅಸೆಂಬ್ಲೇಜ್” ಕಾರ್ಯಕ್ರಮವು 29ರಂದು ಪಾಣೆಮಂಗಳೂರು ನಲ್ಲಿರುವ ಸಾಗರ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 10.ರಿಂದ ಹಮ್ಮಿಕೊಳ್ಳಲಾಯಿತು.
ಬೆಳಿಗ್ಗೆ ನಡೆದ ಮೊದಲ ಅಧಿವೇಶನದಲ್ಲಿ ಮಜ್ಲಿಸುಲ್ ಉಲಮಾಯಿಸ್ಸಅದಿಯ್ಯೀನ್ ರಾಜ್ಯಾಧ್ಯಕ್ಷ ಅಲ್ ಹಾಜ್ ಉಸ್ಮಾನ್ ಸಅದಿ ಪಟ್ಟೋರಿ ಅಧ್ಯಕ್ಷತೆ ವಹಿಸಿದರು.
ಎ ಎಂ ಇಸ್ಮಾಯಿಲ್ ಸಅದಿ ಉರುಮನೆ ಸ್ವಾಗತಿಸಿದರು.
ಉಬೈದುಲ್ಲಾಹಿ ಸಅದಿ ನದ್ವಿ ಉದ್ಘಾಟಿಸಿದರು.
ಜಾಮಿಅ ಸಅದಿಯ್ಯ ಪ್ರೊಫೆಸರ್ ಗಳಾದ ಕೆಕೆ ಹುಸೈನ್ ಬಾಖವಿ ವಯನಾಡ್, ಸ್ವಾಲಿಹ್ ಸಅದಿ ತಳಿಪರಂಬ, ಅಬ್ದುಲ್ಲಾ ಬಾಖವಿ ಕುಟ್ಟಶ್ಶೇರಿ, ವಿವಿಧ ವಿಷಯಗಳಲ್ಲಿ ತರಗತಿಗಳು ನಡೆಸಿದರು.
ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ
ಜಾಮಿಅ ಸಅದಿಯ್ಯ ಅರಬಿಯ್ಯ ದ ಪ್ರಾರಂಭದಿಂದ ಈ ತನಕ ಸಅದಿಯ್ಯದ ಸೇವೆಯಲ್ಲಿ ತೊಡಗಿದ್ದು ಇದೀಗ ಜಾಮಿಅ ಸಅದಿಯ್ಯದ ಪ್ರಧಾನ ಕಾರ್ಯದರ್ಶಿ ಹಾಗೂ ಪ್ರಾಂಶುಪಾಲರಾಗಿ ಆಯ್ಕೆ ಆಗಿರುವ ಶೈಖುನಾ ಎಪಿ ಅಬ್ದುಲ್ಲಾ ಮುಸ್ಲಿಯಾರ್ ಮಾಣಿಕ್ಕೋತ್ ರವರಿಗೆ ನೂರುಲ್ ಉಲಮಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ಸಂದರ್ಭದಲ್ಲಿ ಮಾಣಿಕ್ಕೋತ್ ಉಸ್ತಾದರಿಗೆ ಸಅದುಲ್ ಉಲಮಾ ಎಂಬ ಗೌರವ ನಾಮವನ್ನು
ಸುಲ್ತಾನುಲ್ ಉಲಮಾ ಎಪಿ ಉಸ್ತಾದರು ಘೋಷಿಸಿದರು.
ಸಮಾರೋಪ ಸಮಾರಂಭದಲ್ಲಿ
ಜಾಮಿಅ ಸಅದಿಯ್ಯ ಸದರ್ ಮುದರ್ರಿಸ್ ಶೈಖುನಾ ಹುಸೈನ್ ಬಾಖವಿ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ
ಸಆದಿಯ್ಯ ಆಧ್ಯಕ್ಷರಾದ ಕೆ ಎಸ್ ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು.
ಶೈಖುನಾ ಝೈನುಲ್ ಉಲಮಾ ಮಾಣಿ ಉಸ್ತಾದ್, ಕೆಸಿರೋಡು ಹುಸೈನ್ ಸಅದಿ,ಪಳ್ಳಂಗೋಡ್ ಅಬ್ದುಲ್ ಖಾದರ್ ಮದನಿ, ಎಂಪಿಎಂ ಅಶ್ರಫ್ ಸಅದಿ ಮಲ್ಲೂರು ಮಾತನಾಡಿದರು.
ಇಂಡಿಯನ್ ಗ್ರ್ಯಾಂಡ್ ಮುಫ್ತಿ ಸುಲ್ತಾನುಲ್ ಉಲಮಾ ಕಾಂತಪುರಂ ಎಪಿ ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು.
ಕಾರ್ಯಕ್ರಮದಲ್ಲಿ ಜಂಇಯ್ಯತುಲ್ ಉಲಮಾ ರಾಜ್ಯ ಉಪಾಧ್ಯಕ್ಷ ಯುಕೆ ಮುಹಮ್ಮದ್ ಸಅದಿ ವಳವೂರು, ಮುಸ್ತಫಾ ಸಅದಿ ಸುನ್ನೀ ಸೆಂಟರ್ ಮೂಳೂರು, ಎಸ್ ವೈ ರಾಜ್ಯಾಧ್ಯಕ್ಷ ಹಫೀಳ್ ಸಅದಿ ಕೊಡಗು, ಅಬ್ದುಲ್ ಲತೀಫ್ ಸಅದಿ ಕೊಟ್ಟಿಲ,
ಸಅದೀಸ್ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲಾ ಸಅದಿ ಚಿಯ್ಯೂರು, ಪಾರಪ್ಪಳ್ಳಿ ಇಸ್ಮಾಯಿಲ್ ಸಅದಿ, ಅಬ್ದುಲ್ ಖಾದರ್ ಸಅದಿ ಕೊಲ್ಲಂಪಾಡಿ,
ಡಾ ಎಂ ಎಸ್ ಎಂ ಝೈನಿ ಕಾಮಿಲ್, ಕೆಕೆಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ,
ಸಅದಿಯ್ಯ ಸ್ವಾಗತ ಸಮಿತಿ ಅಧ್ಯಕ್ಷ ಹಾಜಿ ಎಸ್ ಮುಹಮ್ಮದ್ ಸಾಗರ, ಜನರಲ್ ಕನ್ವೀನರ್ ಅಬ್ದುಲ್ ಜಲೀಲ್ ಬ್ರೈಟ್, ಕೋಶಾಧಿಕಾರಿ ಎಸ್ ಕೆ ಅಬ್ದುಲ್ ಖಾದರ್ ಹಾಜಿ ಮುಡಿಪು, ಸಂಚಾಲಕರಾದ ಹೆಚ್ ಹೆಚ್ ಅಮೀನ್ ಹಾಜಿ, ಎಸ್ ಎಂ ರಶೀದ್ ಹಾಜಿ, ಜಿ ಎ ಬಾವ, ಅಲಿಕುಂಞಿ ಹಾಜಿ ಪಾರೆ, ಇಬ್ರಾಹಿಂ ಖಲೀಲ್ ಮಾಲಿಕಿ ಬೋಳಂತೂರು,ಬಶೀರ್ ಸಅದಿ ಪೀಣ್ಯ ಬೆಂಗಳೂರು,
ಕೆಎಚ್ ಇಸ್ಮಾಯಿಲ್ ಸಅದಿ ಬೆಂಗಳೂರು, ಯುಕೆ ಯೂಸುಫ್ ಸಅದಿ ಮಠ, ಇಬ್ರಾಹಿಂ ಸಅದಿ ಮಾಣಿ,ಸಅದೀಸ್ ಜಿಲ್ಲಾಧ್ಯಕ್ಷ ಅಬ್ದುಲ್ ರಹಿಮಾನ್ ಸಅದಿ ಕಂಕನಾಡಿ, ಕೊಡಗು ಜಿಲ್ಲಾಧ್ಯಕ್ಷ ಹಂಝ ಸಅದಿ, ಸುಲೈಮಾನ್ ಸಅದಿ ಹೊಸ್ಮಾರು, ಶರೀಫ್ ಸಅದಿ ಕಿಲ್ಲೂರು, ಹುಸೇನ್ ಸಅದಿ ಹೊಸ್ಮಾರು, ಮನ್ಸೂರ್ ಸಅದಿ ಬಜಪೆ, ಹನೀಫ್ ಸಅದಿ ಬದಿಯಾರ್, ಮುಂತಾದವರು ಉಪಸ್ಥಿತರಿದ್ದರು.
ಸಅದಿಯ್ಯ :ಪ್ಲಾನಿಂಗ್ ಬೋರ್ಡ್ ಕರ್ನಾಟಕ ಚೇರ್ ಮಾನ್ ಸ್ವಾಗತಿಸಿ
ಜನರಲ್ ಕನ್ವೀನರ್ ಅಬ್ದುಲ್ ರಹೀಂ ಸಅದಿ ಕತ್ತರ್ ವಂದಿಸಿದರು.
ಕರ್ನಾಟಕ ಸಅದೀಸ್ ಅಸೆಂಬ್ಲೇಜ್’ ಹಾಗೂ ನೂರುಲ್ ಉಲಮಾ ಪ್ರಶಸ್ತಿ ಪ್ರದಾನ
ಬಂಟ್ವಾಳ:
ಜಾಮಿಅ ಸಅದಿಯ್ಯ ಅರಬಿಯ್ಯ ಕಾಸರಗೋಡು ಇದರ 55ನೇ ವಾರ್ಷಿಕ ಮಹಾ ಸಮ್ಮೇಳನವು 2024 ನವೆಂಬರ್ 22,23,24 ರಂದು ನಡೆಯಲಿದ್ದು ಅದರ ಪ್ರಚಾರಾರ್ಥ ವಾಗಿ ರಾಜ್ಯದಾದ್ಯಂತ ವಿರುವ ಸಅದೀ ಉಲಮಾಗಳನ್ನು ಒಗ್ಗೂಡಿಸಿದ ‘ಕರ್ನಾಟಕ ಸಅದೀಸ್ ಅಸೆಂಬ್ಲೇಜ್” ಕಾರ್ಯಕ್ರಮವು 29ರಂದು ಪಾಣೆಮಂಗಳೂರು ನಲ್ಲಿರುವ ಸಾಗರ ಆಡಿಟೋರಿಯಂ ನಲ್ಲಿ ಬೆಳಿಗ್ಗೆ 10.ರಿಂದ ಹಮ್ಮಿಕೊಳ್ಳಲಾಯಿತು.