janadhvani

Kannada Online News Paper

ಸಾರ್ವಜನಿಕರ ಗಮನಕ್ಕೆ- ಇಂದಿನ ಪ್ರತಿಭಟನೆ ಮುಂದೂಡಲಾಗಿದೆ

ಮಂಗಳೂರು: ಆರೆಸ್ಸೆಸ್ ಮುಖಂಡ, ಮಹಿಳಾ ವಿರೋಧಿ, ಕಲ್ಲಡ್ಕ ಪ್ರಭಾಕರ ಭಟ್ ನ್ನು ಬಂಧಿಸುವಂತೆ ಆಗ್ರಹಿಸಿ ಇಂದು (ಡಿ.29) ಮಂಗಳೂರಿನಲ್ಲಿ ಹಮ್ಮಿಕೊಂಡ ಪ್ರತಿಭಟನೆಯನ್ನು ಮುಂದೂಡಲಾಗಿದೆ.

ಮಂಗಳೂರು ಕಮಿಷನರ್ ಆದೇಶದ ಮೇರೆಗೆ
ಇಂದು 29/12/2023 ಶುಕ್ರವಾರ ಮಧ್ಯಾಹ್ನ 03:00 ಘಂಟೆಗೆ ಹಮ್ಮಿಕೊಂಡ ಸಾರ್ವಜನಿಕ ಪ್ರತಿಭಟನೆ ತಾತ್ಕಾಲಿಕವಾಗಿ ಮುಂದೂಡಲಾಗಿದೆ ಎಂದು SSF SYS ಕರ್ನಾಟಕ ಮುಸ್ಲಿಂ ಜಮಾತ್ ವೆಸ್ಟ್ ಜಿಲ್ಲಾ ಸಮಿತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

error: Content is protected !! Not allowed copy content from janadhvani.com