janadhvani

Kannada Online News Paper

ಗಲ್ಫ್ ರಾಷ್ಟ್ರಗಳಲ್ಲಿ ಮೇ.17ಕ್ಕೆ ರಮಳಾನ್ ವೃತ ಆರಂಭ

ದುಬೈ: ಗಲ್ಫ್ ರಾಷ್ಟ್ರಗಳಲ್ಲಿ ಮೇ.17 ಗುರುವಾರ ವೃತ ಆರಂಭ ಗೊಲ್ಲುವುದಾಗಿ ಅಧಿಕೃತ ಘೋಷಣೆಯಾಗಿದೆ. ಯಾವ ಕಡೆಯೂ ಚಂದ್ರ ದರ್ಶನವಾಗದ ಕಾರಣ ಬುಧವಾರ ಶಅಬಾನ್ 30 ಪೂರ್ತೀಕರಿಸಿ ಗುರುವಾರ ರಮಳಾನ್ 1 ಆಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸೌದಿ ಅರೇಬಿಯಾದ ಚಂದ್ರ ವೀಕ್ಷಣಾ ಸಮಿತಿಯು ಈ ಕಾರ್ಯಾನ್ನು ಅಧಿಕೃತವಾಗಿ ಪ್ರಕಟಿಸಿತ್ತು.ಯುಎಇ ಯಲ್ಲಿನ ಚಂದ್ರ ವೀಕ್ಷಣಾ ಸಮಿತಿಯು ಸಭೆ ಸೇರಿ ಇದನ್ನು  ದೃಡೀಕರಿಸಿದೆ.

ಒಮಾನಿನಲ್ಲಿ ಗುರುವಾರ ರಮಳಾನ್ ಒಂದಾಗಿರುತ್ತದೆ ಎಂದು ಈ ಹಿಂದೆಯೇ ಘೋಷಿಸಿತ್ತು.

error: Content is protected !! Not allowed copy content from janadhvani.com