janadhvani

Kannada Online News Paper

SYS, SSF ದ.ಕ.ಜಿಲ್ಲೆ ವೆಸ್ಟ್: ಮೀಲಾದ್ ರ‍್ಯಾಲಿ- ನಿರ್ವಹಣಾ ಸಮಿತಿ ರಚನೆ

"ಇಲಲ್ ಹಬೀಬ್" ಮೀಲಾದ್ ರ‍್ಯಾಲಿಯು ಮಂಗಳೂರಿನ ಜ್ಯೊತಿ ಸರ್ಕಲ್ ನಿಂದ ಪುರಭವನದ ತನಕ, 2022 ಅಕ್ಟೋಬರ್ 21 ಶುಕ್ರವಾರ ರಂದು ಅಪರಾಹ್ನ 3 ಗಂಟೆಗೆ‌

ಮಂಗಳೂರು:ಸುನ್ನೀ ಯುವ ಜನ ಸಂಘ SYS ಹಾಗೂ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ SSF ಇದರ ಜಿಲ್ಲಾ ಘಟಕಗಳ
ಸಂಯುಕ್ತ ಆಶ್ರಯದಲ್ಲಿ “ಇಲಲ್ ಹಬೀಬ್” ಮೀಲಾದ್ ರ‍್ಯಾಲಿಯನ್ನು ಮಂಗಳೂರಿನ ಜ್ಯೊತಿ ಸರ್ಕಲ್ ನಿಂದ ಪುರಭವನದ ತನಕ, 2022 ಅಕ್ಟೋಬರ್ 21 ಶುಕ್ರವಾರ ರಂದು ಅಪರಾಹ್ನ 3 ಗಂಟೆಗೆ‌ ನಡೆಸಲು ಇಂದು ಅಡ್ಯಾರ್ ಕಣ್ಣೂರಿ ನಲ್ಲಿ ನಡೆದ ಜಿಲ್ಲಾ SYS ಮತ್ತು SSf ಜಿಲ್ಲಾ ನಾಯಕರ ಸಭೆಯಲ್ಲಿ ನಿರ್ಧರಿಸಲಾಗಿದೆ.

ಸಭೆಯ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಜಿಲ್ಲಾಧ್ಯಕ್ಷ ಸಿ. ಎಚ್ ಮುಹಮ್ಮದ್ ಅಲಿ ಸಖಾಫಿ ವಹಿಸಿದರು.
SSF ಜಿಲ್ಲಾಧ್ಯಕ್ಷ ನವಾಝ್ ಸಖಾಫಿ ಅಡ್ಯಾರ್ ಪದವು ಉದ್ಘಾಟಿಸಿದರು. ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಬ್ರಾಹಿಂ ಖಲೀಲ್ ಮಾಲಿಕಿ, ಜಿಲ್ಲಾ ಕೋಶಾಧಿಕಾರಿ ಬಾವ ಫಕ್ರುದ್ದೀನ್ ಕೃಷ್ಣಾಪುರ. ಜಿಲ್ಲಾ ಕಾರ್ಯದರ್ಶಿಗಳಾದ ಇಸ್ಹಾಕ್ ಝುಹ್ರಿ ಕಾನಕೆರೆ,.ಬಶೀರ್ ಮದನಿ ಕೂಳೂರು, ಜಿಲ್ಲಾ ಸದಸ್ಯರಾದ ಮಹ್ಬೂಬ್ ಸಖಾಫಿ ಕಿನ್ಯ, ಎಂಕೆಎಂ ಇಸ್ಮಾಯಿಲ್ ಕಿನ್ಯ,ಉಮರುಲ್ ಫಾರೂಖ್ ಶೇಡಿಗುರಿ,ನಝೀರ್ ಮುಡಿಪು.
ಎಸ್ ಎಸ್ ಎಫ್ ರಾಜ್ಯ ಸದಸ್ಯ ಹೈದರ್ ಕಾಟಿಪಳ್ಳ,
ಎಸ್ ಎಸ್ ಎಫ್ ಜಿಲ್ಲಾ ಕ್ಮಾಂಪಸ್ ಕ್ಯಾಂಪಸ್ ಕಾರ್ಯದರ್ಶಿ ಹಮೀದ್ ತಲಪಾಡಿ, ಕೋಶಾಧಿಕಾರಿ ಇಕ್ಬಾಲ್ ಮಧ್ಯನಡ್ಕ,ವಿಸ್ಡಮ್ ಕಾರ್ಯದರ್ಶಿ ಸುಹೈಲ್ ಹತ್ತನೇ ಮೈಲ್,ಐಟಿ ಕಾರ್ಯದರ್ಶಿ
ಇರ್ಶಾದ್ ಹಾಜಿ ಗೂಡಿನ ಬಳಿ, ಅಲ್ತಾಫ್ ಶಾಂತಿಬಾಗ್ ಮುಂತಾದವರು ಉಪಸ್ಥಿತರಿದ್ದರು.

ಸಭೆಯಲ್ಲಿ ಇಲಲ್ ಹಬೀಬ್ ಮೀಲಾದ್ ರ‍್ಯಾಲಿಯ ಯಶಸ್ಸಿಗಾಗಿ ನಿರ್ವಹಣಾ ಸಮಿತಿಯನ್ನು ರಚಿಸಲಾಯಿತು.

ಚಯರ್ಮ್ಯಾನ್ ವಿ.ಯು.ಇಸ್ಹಾಕ್ ಝುಹ್ರೀ ಕಾನಕೆರೆ.
ಜನರಲ್ ಕನ್ವೀನರ್ ಅಲ್ತಾಫ್ ಶಾಂತಿಬಾಗ್.ಕೋಶಾಧಿಕಾರಿ
ಹೈದರ್ ಕಾಟಿಪಳ್ಳ.
ಸದಸ್ಯರುಗಳು
ಇಬ್ರಾಹಿಂ ಖಲೀಲ್ ಮಾಲಿಕಿ
ಮಹ್ಬೂಬುರ್ರಹ್ಮಾನ್ ಸಖಾಫಿ ಕಿನ್ಯ,
ಇರ್ಶಾದ್ ಹಾಜಿ ಗೂಡಿನ ಬಳಿ,
ಎಂಕೆಎಂ
ಇಸ್ಮಾಯಿಲ್ ಕಿನ್ಯ,
ಹಮೀದ್ ತಲಪಾಡಿ.
ಸುಹೈಲ್ ಹತ್ತನೇ ಮೈಲ್.

error: Content is protected !! Not allowed copy content from janadhvani.com