janadhvani

Kannada Online News Paper

ಬೆಂಗಳೂರಿಂದ ಬಹರೈನ್ ಗೆ ನೇರ ವಿಮಾನ ಯಾನ ಆರಂಭ

ಬೆಂಗಳೂರು: ಮೇ ಒಂದರಿಂದ ಬೆಂಗಳೂರಿನಿಂದ ಬಹರೈನ್‌ಗೆ ನೇರವಾಗಿ ವಿಮಾನ ಹಾರಾಟ ಆರಂಭವಾಲಿದೆ. ಪ್ರತೀ ದಿನ ಗಲ್ಫ್ ಏರ್  ಈ ಸೇವೆ ನಡೆಸಲಿದೆ ಎಂದು ತಿಳಿದು ಬಂದಿದೆ.

ಸಧ್ಯ ಕರ್ನಾಟಕದ ಮಂಗಳೂರು ವಿಮಾನನಿಲ್ದಾಣದಿಂದ ಮಾತ್ರ ಬಹ್ರೈನ್‌ಗೆ ನೇರ ವಿಮಾನ ಸರ್ವಿಸ್ ಇದೆ.

error: Content is protected !! Not allowed copy content from janadhvani.com