janadhvani

Kannada Online News Paper

ಕೆ.ಸಿ.ಎಫ್ ಅಜ್ಮಾನ್ ಝೋನ್ (UAE)ಮಿಲಾದ್ ಸಮಿತಿ ಅಸ್ತಿತ್ವಕ್ಕೆ

ಪ್ರವಾದಿ ಮುಹಮ್ಮದ ಮುಸ್ತಫಾ ﷺِ ಮಾನವೀಯತೆಯ ಮಹಾನಾಯಕರು,
(Prophet Muhammad ﷺِ The Greatest Human Leader)
ಎಂಬ ಘೋಷವಾಕ್ಯದೊಂದಿಗೆ
ಬ್ರಹತ್ ಹುಬ್ಬುರ್ರಸೂಲ್ ಕಾನ್ಫರೆನ್ಸ್
ಅಕ್ಟೋಬರ್ 9ರಂದು ಮಗ್ರಿಬ್ ನಮಾಝಿನ ನಂತರ “Indian Social Center Ajman” ನಲ್ಲಿ ನಡೆಯಲಿದೆ. ಈ ಕಾರ್ಯಕ್ರಮದ ಪ್ರಯುಕ್ತ ಬಹು//ಸಿದ್ದೀಖ್ ಅಮಾನಿ ಉಸ್ತಾದರ ಅದ್ಯಕ್ಷತೆಯಲ್ಲಿ 24/9/22 ರಂದು ರಾತ್ರಿ ಅಲ್ ಸರೋಜ್ ಗಾರ್ಮೆಂಟ್ಸ್ ಕಛೇರಿ ಸನಯ್ಯದಲ್ಲಿ ಮಿಲಾದ್ ಸಮೀತಿಯು ಈ ಕೆಳಗಿನಂತೆ ರೂಪೀಕರಿಸಲಾಯಿತು.

“ಕೆ.ಸಿ.ಎಪ್ ಅಜ್ಮಾನ್ ಝೋನ್ ಮೀಲಾದ್ ಸಮೀತಿ 2022-23”

Honorary President:-
ಬಹು//ಸಯ್ಯದ್ ತಾಹಿರ್ ತಂಗಳ್ ಉಳ್ಳಾಲ
Chairman :-
ಮುಜೀಬ್ ಸಹದಿ ಉಸ್ತಾದ್ ಮಂಜೇಶ್ವರ
Vice Chairman;-
ಶಾಫಿ ಸಖಾಫಿ ಕೊಂಡಂಗೇರಿ
ಅಬ್ದುಲ್ ಖಾದರ್ ಸಹದಿ ಎಣಾವರ
ಅಬೂಬಕ್ಕರ್ ಮದನಿ ಕೆಮ್ಮಾರ
Convener:-
ಕಾಸಿಂ ಚಿಪ್ಪಾರ್
Vice Convener:-
ಸಿದ್ದೀಕ್ ಪಾಣೆಮಂಗಳೂರು
ಹಕೀಂ ಸವಣೂರು
Treasurer :-
ಹಸನ್ ಕಂಬಳಬೆಟ್ಟು
Guest & Stage Incharge:-
ಅಬೂಬಕ್ಕರ್ ಸಿದ್ದೀಕ್ ಅಮಾನಿ ಕುಡ್ತಮುಗೇರು
ಸಂಶುದ್ದೀನ್ ಝುಹುರಿ ಅಯ್ಯಂಗೇರಿ
ರಿಝ್ವಾನ್ ಮುಹೀನಿ ಸಂಪಾಜೆ
Food Incharge:-
ಖಾದರ್ ಕೊಡಿಪ್ಪಾಡಿ
ಶಮೀರ್ ಮಂಗಳಪೇಟೆ
Transportation Incharge:-
ನಾಸಿರ್ ಕುಂದಾಪುರ
ರಾಝಿಕ್ ಕೊಡಗು
Media Incharge:-
ತಾಜುದ್ದೀನ್ ಉಳ್ಳಾಲ
ನಿಝಾಮ್ ಮಂಗಳಪದವು
ಮನ್ಸೂರ್ ಬೆಳ್ಳಾರೆ
I Team Incharge :-
ಉಮ್ಮರ್ ಸುಳ್ಯ
ಹಾರಿಸ್ ಉಪ್ಪಿನಂಗಡಿ
ಸ್ವಾಲಿಹ್ ಜೌಹರಿ ಗಟ್ಟಮನೆ
Family Coordinator:-
ಕರೀಂ ಬಿಕರ್ನ ಕಟ್ಟೆ
ಸಲಾಂ ಅಳಿಕೆ
Excutive Members;-
ಮಜೀದ್ ಮುಸ್ಲಿಯಾರ್ ಮಂಜೇಶ್ವರ
ಅಕ್ರಂ ಬಿ.ಸಿ ರೋಡ್
ಕರೀಂ ಮೊಂಟುಗೋಳಿ
ಲತೀಫ್ ಕೋಪ್ಪ
ಬಶೀರ್ ಕಂಬಳಬೆಟ್ಟು
ಮಹಮ್ಮದ್ ಶರ್ವಾನ್ ಕಾಟಿಪಳ್ಳ

ವರದಿ: ಮನ್ಸೂರ್ ಬೆಳ್ಳಾರೆ
ಮಾದ್ಯಮ ವಿಭಾಗ
KCF ಅಜ್ಮಾನ್ ಝೋನ್ UAE

error: Content is protected !! Not allowed copy content from janadhvani.com