2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಕಾವೇರಿ ವಿಧ್ಯಾಲಯ ಕುಪ್ಪೆಪದವು ಹೈಸ್ಕೂಲ್ ವಿಧ್ಯಾರ್ಥಿನಿ ಫಾತಿಮಾ ರೂಹೀ (91.2%) ಅಂಕದೊಂದಿಗೆ ಉತ್ತೀರ್ಣರಾಗಿದ್ದಾರೆ. ಇವರು ಮಂಗಳೂರು ತಾಲೂಕಿನ ಕುಪ್ಪೆಪದವು ಗ್ರಾಮದ ಪದವಿನಂಗಡಿಯ ಹುಸೈನ್ ಹಾಗೂ ರುಕಿಯಾ ಎಂಬ ದಂಪತಿಗಳ ಪುತ್ರಿಯಾಗಿದ್ದಾರೆ. Continue Reading Previous ಎಸ್ಸೆಸ್ಸೆಲ್ಸಿ ಫಲಿತಾಂಶ: ನಫೀಸತ್ ಸಾಜಿದಾ ಕರಾಯ ಉನ್ನತ ಶ್ರೇಣಿಯಲ್ಲಿ ತೇರ್ಗಡೆNext ಬೋಳಿಯಾರು: ನೂರುಲ್ ಹುದಾ ಸಾಹಿತ್ಯ ಸಮಾಜಕ್ಕೆ ಹೊಸ ಸಾರಥ್ಯ Leave a Reply Cancel replyYour email address will not be published. Required fields are marked *Comment * Name * Email * Website Δ