ಕರ್ನಾಟಕ ಕಲ್ಚರಲ್ ಫೌಂಡೇಶನ್ ದಮ್ಮಾಮ್ ಝೋನ್ ಗೆ 2022-23 ನೇ ಸಾಲಿನ ವಾರ್ಷಿಕ ಮಹಾಸಭೆ 2022 ಮಾರ್ಚ್ 31 ತಾರೀಕು ಗುರುವಾರ ಸೈಹಾತ್ ಇಸ್ತಿರಾಹ್ ದಲ್ಲಿ ಅಬ್ದುಲ್ ರಶೀದ್ ಸಖಾಫಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ದುವಾದೊಂದಿಗೆ ಪ್ರಾರಂಭಗೊಂಡ ಸಭೆಯನ್ನು ಸೌದಿ ರಾಷ್ಟ್ರೀಯ ಸಮಿತಿ ಅಧ್ಯಕ್ಷರಾದ ಡಿ.ಪಿ ಉಸ್ತಾದರು ಉದ್ಘಾಟಿಸಿದರು, ಪ್ರ.ಕಾರ್ಯದರ್ಶಿ ಸಮೀವುಲ್ಲಾ ಗೂಡಿನಬಳಿ ವಾಚಿಸಿದ ಸವಿವರವಾದ ವಾರ್ಷಿಕ ವರದಿ ಮತ್ತು ಕೋಶಾಧಿಕಾರಿ ಇಬ್ರಾಹಿಂ ವಳವೂರು ಮಂಡಿಸಿದರು.
ಕಳೆದ ಕಾಲಾವದಿಯಲ್ಲಿ ಸಂಘಟನೆಯ ಯಶಸ್ವಿಗಾಗಿ ಪರಿಶ್ರಮಿಸಿದ ಎಲ್ಲರನ್ನೂ ಕೃತಞತಾ ಪೂರ್ವಕವಾಗಿ ಸ್ಮರಿಸುತ್ತಾ ನಡೆಸಿದ ಅಧ್ಯಕ್ಷರಾದ ಅಬ್ದುಲ್ ರಶೀದ್ ಸಖಾಫಿಯವರ ವಿದಾಯ ಭಾಷಣದ ನಂತರ ಚುನಾವಣಾದಿಕಾರಿಯಾಗಿ ಆಗಮಿಸಿದ ಕೆ.ಸಿ.ಎಫ್ ಸೌದಿ ರಾಷ್ಟ್ರೀಯ ಸಮಿತಿ ಶಿಕ್ಷಣ ಇಲಾಖೆ ಅಧ್ಯಕ್ಷ ಸಿದ್ದೀಕ್ ಸಖಾಫಿ ಪೆರುವಾಯಿ ಈ ಕೆಳಗಿನ ಹೊಸ ಕಮಿಟಯನ್ನು ಆಯ್ಕೆ ಮಾಡಿದರು
2022-23ರ ನವ ಸಾರಥಿಗಳು
ಅಧ್ಯಕ್ಷರು – ಫಾರುಕ್ ಮುಸ್ಲಿಯಾರ್ ಕುಪ್ಪೆಟ್ಟಿ
ಪ್ರ. ಕಾರ್ಯದರ್ಶಿ- ತಮೀಮ್ ಕೂಳೂರು
ಕೋಶಾಧಿಕಾರಿ- ಇಬ್ರಾಹಿಂ ವಳವೂರು
ಸಂಘಟನೆ ವಿಭಾಗ
ಅಧ್ಯಕ್ಷರು- P C ಅಬೂಬಕ್ಕರ್ ಸಅದಿ ಪಲ್ಲಮಜಲು
ಕಾರ್ಯದರ್ಶಿ- ಅಶ್ರಫ್ ನಾವುಂದ
ಶಿಕ್ಷಣ ವಿಭಾಗ
ಅಧ್ಯಕ್ಷರು -ಹಬೀಬ್ ಸಖಾಫಿ ಕುತ್ತಾರು
ಕಾರ್ಯದರ್ಶಿ- ಆಬಿದ್ ಕೊಡಗು
ಸಾಂತ್ವನ ವಿಭಾಗ
ಅಧ್ಯಕ್ಷರು – ಬಾಷಾ ಗಂಗಾವಳಿ
ಕಾರ್ಯದರ್ಶಿ- ಇಕ್ಬಾಲ್ ಗುಲ್ವಾಡಿ
ಪ್ರಕಾಶನ ಇಲಾಖೆ.
ಅಧ್ಯಕ್ಷರು – ಸಾದಿಕ್ ಕಾಟಿಪಳ್ಳ
ಕಾರ್ಯದರ್ಶಿ- ನವಾಫ್ ಕನ್ಯಾನ
ಅಡ್ಮಿನ್ & PR
ಅಧ್ಯಕ್ಷರು – ಹನೀಫ್ ಮೂಡಬಿದ್ರೆ
ಕಾರ್ಯದರ್ಶಿ- ಹಾರಿಸ್ ಕಾಜೂರು
ಇಹ್ಸಾನ್
ಅಧ್ಯಕ್ಷರು- ಸಿದ್ದೀಕ್ ರೈಸ್ಕೊ
ಕಾರ್ಯದರ್ಶಿ- ಜಲಾಲುದ್ದೀನ್ ಬಾಹಸನಿ
ಕಾರ್ಯಕಾರಿ ಸದಸ್ಯರು
ಡಿ.ಪಿ ಯೂಸುಫ್ ಸಖಾಫಿ
ಅಬೂಬಕ್ಕರ್ ರೈಸ್ಕೊ
ಪಿ ಪಿ ನಜೀರ್ ಕಾಶಿಪಟ್ನ
ಫಾರುಕ್ ಕಾಟಿಪಳ್ಳ
ರಶೀದ್ ಸಖಾಫಿ
ಉಮರ್ ಅಲಕೆಮಜಲ್
ಮುಹಮ್ಮದ್ ಮಲೆಬೆಟ್ಟು
ಅಸ್ರು ಬಜ್ಪೆ
ಫೈಝಲ್ ಕೃಷ್ಣಾಪುರ
ಹಾಗು ಇನ್ನಿತರ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಕೆ.ಸಿ.ಎಫ್ INC ಪ್ರದಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ ಹಾಗು ಸೌದಿ ರಾಫ್ಟ್ರೀಯ ಸಮಿತಿ ನಾಯಕರುಗಳು ಶುಭ ಹಾರೈಸಿದರು
ಸಮೀವುಲ್ಲ ಗೂಡಿನಬಳಿ ಸ್ವಾಗತಿಸಿ ತಮೀಮ್ ಕೂಳೂರು ವಂದಿಸಿದರು
















ಇನ್ನಷ್ಟು ಸುದ್ದಿಗಳು
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಸೌದಿ ಅರೇಬಿಯಾ ವಿರುದ್ಧ ಹೌತಿಗಳ ದಾಳಿ; 73 ನಾಗರಿಕರಿಗೆ ಗಾಯ
ಹಾರ್ಮುಜ್ ತೆರೆಯುವುದಕ್ಕೆ ಆದ್ಯತೆ; ಬಿಕ್ಕಟ್ಟು ಮುಂದುವರಿದರೆ ಕೈಗಾರಿಕಾ ದುರಂತ- ಕತಾರ್
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ
ಕೆ.ಸಿ.ಎಫ್. ಸೌದಿ ರಾಷ್ಟ್ರೀಯ ಸಮಿತಿಯಿಂದ ಆನ್ಲೈನ್ ಸಂವಾದ ಕಾರ್ಯಕ್ರಮಈ