ಕರ್ನಾಟಕ ರಾಜ್ಯ SYS ಮೀಡಿಯಾ ಪ್ರಕಾಶನಗೊಳಿಸುವ ‘ರಮಳಾನ್’ ಆಡಿಯೋ ಪುಸ್ತಕ ನಾಳೆ(27.03.22) ಬಿಡುಗಡೆಗೊಳ್ಳಲಿದೆ. ಈ ಆಡಿಯೋ ಪುಸ್ತಕವು ಉಚಿತವಾಗಿ ಲಭ್ಯವಾಗಲಿದ್ದು ಅಂತರ್ಜಾಲದ ಸುಮಾರು 18 ಬೇರೆ ಬೇರೆ ವೇದಿಕೆಗಳಲ್ಲಿ ಉಚಿತವಾಗಿ ಸಿಗಲಿದೆ. ಕನ್ನಡ ಮುಸ್ಲಿಂ ಸಾಹಿತ್ಯದಲ್ಲಿ ಇದು ಮೊದಲ ಪ್ರಯತ್ನವಾಗಿದ್ದು ಸುಮಾರು 10 ಲಕ್ಷ ಕೇಳುಗರನ್ನು ತಲುಪುವ ಗುರಿ ಹೊಂದಿದೆಯೆಂದು SYS ಮೀಡಿಯಾ ಕಾರ್ಯದರ್ಶಿ ಹಮೀದ್ ಬಜ್ಪೆ ತಿಳಿಸಿದ್ದಾರೆ.
ಈ ಆಡಿಯೋ ಪುಸ್ತಕಕ್ಕೆ ಮುಆದ್ ಜಿ.ಎಂ ಧ್ವನಿ ನೀಡಿದ್ದು, ‘ಅವರ್ ಬುಕ್ಸ್’ ನ ‘ರಮಳಾನ್’ ಪುಸ್ತಕವನ್ನು ಬಳಸಲಾಗಿದೆ. ಈ ಪುಸ್ತಕದ ‘ಈ-ಬುಕ್’ ಕೂಡ ಲಭ್ಯವಿದ್ದು ಓದುಗರಿಗೆ ಉಚಿತವಾಗಿ ಸಿಗಲಿದೆ.
















ಇನ್ನಷ್ಟು ಸುದ್ದಿಗಳು
ಬೆಳ್ಳಾರೆ: ದಾರುಲ್ ಹಿಕ್ಮ ಯುನಿಟಿ ಕಾನ್ಕ್ಲೇವ್ ಸಂಪನ್ನ
ಝಮೀರ್ ಹಜ್ ಜಮೀನು ಹೇಳಿಕೆಗೆ ಖಂಡನೆ: ಮಂಗಳೂರಿನ ಸ್ಥಿತಿವಂತ ಮುಸ್ಲಿಮರು ಈ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ: ಮಾಜಿ ಮೇಯರ್ ಕೆ.ಅಶ್ರಫ್
ಸಲೀಂ ಅಹ್ಮದ್ ರಿಯಾದಿನಲ್ಲಿ ನಿಧನ. ಅಂತ್ಯಕ್ರಿಯೆಗೆ ಸಹಕರಿಸಿದ ಕೆಸಿಎಫ್ ರಿಯಾದ್
ಕುದ್ರೋಳಿ ಮಖಾಂ ಉರೂಸ್ 2027 ಜನವರಿ 1 ರಿಂದ ಜನವರಿ 9
ಬೆಳ್ತಂಗಡಿ ತಾಲೂಕು ಮೊಹಲ್ಲಾಗಳಿಂದ ತಾಜುಲ್ ಉಲಮಾ ದರ್ಸ್ ಗೆ 10 ಲಕ್ಷ ರೂಪಾಯಿ ಚೆಕ್ ಹಸ್ತಾಂತರ
ತಾಜುಲ್ ಉಲಮಾ ಉರೂಸ್ ಯಶಸ್ಸಿಗೆ ಎಸ್ ವೈ ಎಸ್ ಕರೆ
ಮಂಗಳಪೇಟೆಯ ಈ ಮಕ್ಕಳು ನಮ್ಮ ಮಕ್ಕಳಿಗೆ ಮಾದರಿಯಾಗಲಿ
ಬುರೈದದಲ್ಲಿ ಕೆಸಿಎಫ್ ಅಲ್ ಕಸೀಮ್ ಝೋನ್ ವತಿಯಿಂದ ಲೆಗಸಿ ನೈಟ್-2026 ಫ್ಯಾಮಿಲಿ ಮೀಟ್
ನಮ್ಮ ಭಾರತ ನಮ್ಮ ಹೆಮ್ಮೆ’: ಕೆಸಿಎಫ್ ಸೌದಿ ಅರೇಬಿಯಾದ ರಾಷ್ಟ್ರೀಯ ಮಟ್ಟದ ಆನ್ಲೈನ್ ಸಂವಾದ
ಗೂಡಿನಬಳಿ ಸುನ್ನೀ ಸೆಂಟರ್ ವತಿಯಿಂದ ಸ್ವಾತಂತ್ರ್ಯೋತ್ಸವ