ಉಳ್ಳಾಲ: ರಾಜ್ಯ ದ ವಿವಿಧ ಜಿಲ್ಲೆಗಳಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ದ.ಕ ಜಿಲ್ಲೆಯ ಕನ್ನಡದ ಕಟ್ಟಾಲು, ಸಮಾಜ ಸೇವಕ ಹಾಗೂ ಉದ್ಯಮಿ ಮೌಶೀರ್ ಅಹಮದ್ ಸಾಮಣಿಗೆ ಅವರಿಗೆ ಏಷ್ಯಾ ವೇದಿಕ್ ಕಲ್ಚರ್ ಯೂನಿವರ್ಸಿಟಿ (ಐ.ಎ.ಒ)
ಏಷ್ಯಾ ವೇದಿಕ್ ಪೌಂಡೆಶನ್ ವತಿಯಿಂದ
ತಮಿಳುನಾಡಿನ ಯಾದಗಿರಿಯ ಕ್ಲೆರ್ಟ ಮಾಹಲ್ ನಲ್ಲಿ ನಡೆದ ಡಾಕ್ಟರೇಟ್ ಪದವಿ ಮತ್ತು ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವ ಡಾಕ್ಟರೇಟ್ ಪದವಿ ಮತ್ತು ಕನ್ನಡ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸರಳ ಸಜ್ಜನಿಕೆಯ ಹ್ರದಯವಂತಿಕೆಯ ಎಲ್ಲ ವರ್ಗದ ಪ್ರಶಂಸೆಗೆ ಪಾತ್ರರಾದ ಇವರು ಮ್ಯೆ ಗೋಲ್ಡ್ ಗ್ರೂಪ್ ಮಾಲಕರಾಗಿದ್ದು ಪ್ರಸಕ್ತ
ಕರ್ನಾಟಕ ರಕ್ಷಣಾ ವೇದಿಕೆ ,ಇಂಟಕ್ ಕಾಂಗ್ರೆಸ್, ಪಿಯುಸಿಎಲ್ ,ಮುಸ್ಲಿಂ ಒಕ್ಕೂಟ, ಯೂತ್ ಪಾರಂ ಹಂಪನಕಟ್ಟ,ಸರ್ವ ದರ್ಮ ಸಮನ್ವಯ ಸಮಿತಿ,ಕುಣಿಲ್ ಸೆಂಟರ್ ಮ್ಯೆಂಟನನ್ಸ್ ಡೆವಲಪ್ಮೆಂಟ್ ಕಮಿಟಿ, ಶೊಷಿಯಲ್ ವೆಲ್ಪರ್ ಎಶೊಸಿಯೆಶನ್,ಮಂಗಳೂರು ಮುಸ್ಲಿಂ ಯುನಿಟ್(ಬಿಜಾಪುರ) ಟಿಪ್ಪು ಸುಲ್ತಾನ್ ಅಲುಮಿನಿ ಎಶೊಸಿಯೆಶನ್, ಅದೆ ರೀತಿ ಹಲವಾರು ಸಂಘಟನೆ ಜವಾಬ್ದಾರಿ ಒತ್ತುಕೊಂಡ ಇವರಿಗೆ ಮಾರ್ಚ್ 19ರಂದು ನಡೆದ ಕಾರ್ಯಕ್ರಮದಲ್ಲಿ ಅವರು ಗೌರವ ಡಾಕ್ಟರೇಟ್ ಹಾಗೂ ಕನ್ನಡ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದರು.
















ಇನ್ನಷ್ಟು ಸುದ್ದಿಗಳು
ಸಪ್ಟೆಂಬರ್-17 : ಉಪ್ಪಿನಂಗಡಿಯಲ್ಲಿ ಬೃಹತ್ ಮೀಲಾದ್ ರ್ಯಾಲಿ ಹಾಗೂ ಕಾನ್ಫರೆನ್ಸ್
SIR ನೋಟೀಸ್ ಗೊಂದಲ: ಅನಿವಾಸಿ ಭಾರತೀಯರಿಗೆ ಶೀಘ್ರದಲ್ಲೇ ಪರಿಹಾರ- ಉಸ್ತುವಾರಿ ಸಚಿವರಿಂದ ಭರವಸೆ
ಕಿನ್ಯದಲ್ಲಿ ಹಬ್ಬಗಳ ಮೂಲಕ ಗಟ್ಟಿಯಾದ ಸೌಹಾರ್ದದ ಬಂಧ
ಬೆಸ್ಟ್ ಫ್ರೆಂಡ್ಸ್ ಚಾರಿಟಬಲ್ ಟ್ರಸ್ಟ್: ಶುದ್ಧ ಕುಡಿಯುವ ನೀರಿನ ವಾಟರ್ ಡಿಸ್ಪೆನ್ಸರ್ ವಿತರಣೆ
ಧರ್ಮವನ್ನು ವ್ಯಾಖ್ಯಾನಿಸುವುದಲ್ಲ ರಾಜ್ಯದ ಕರ್ತವ್ಯ, ಆಡಳಿತ ನಡೆಸುವತ್ತ ಗಮನ ಕೊಡಿ- ವಿ.ಡಿ.ಸತೀಶನ್ ವಿರುದ್ಧ ಎಸ್ಎಸ್ಎಫ್
ಇಸ್ಲಾಂ ವಿರೋಧಿ ಹೇಳಿಕೆಯನ್ನು ಮುಖ್ಯಮಂತ್ರಿ ಹಿಂಪಡೆಯಬೇಕು- ಕೇರಳ ಮುಸ್ಲಿಂ ಜಮಾಅತ್
ಎಸ್ಸೆಸ್ಸೆಫ್ ರಾಜ್ಯ ಮಟ್ಟದ ಸಾಹಿತ್ಯೋತ್ಸವ- ಹೂವಿನಹಡಗಲಿಯಲ್ಲಿ
ಸ್ಕಾಯ್ ಕರಾಟೆಯಲ್ಲಿ ಫಾತಿಮತ್ ರಿಫಾತ್ಗೆ ಚಿನ್ನದ ಪದಕ
ಶೈಖ್ ಅಬೂಬಕ್ಕರ್ ಅಹ್ಮದ್ ಮುಸ್ಲಿಯಾರ್- ಜಗತ್ತು ಕಂಡ ಆಧುನಿಕ ದಾರ್ಶನಿಕ ನಾಯಕ
ಸೌಹಾರ್ದ ಹಾಗೂ ಸಾಮರಸ್ಯದ ಸಂಗಮಕ್ಕೆ ಸಾಕ್ಷಿಯಾದ ಬಳಕುಂಜೆ