janadhvani

Kannada Online News Paper

ಆನ್ಲೈನ್ ಮುಖಾಂತರ ಯಶಸ್ವಿಯಾಗಿ ನಡೆದ ಕಾರ್ಕಳ ಡಿವಿಷನ್ ತರ್ತಿಲ್ 2021 ಕಾರ್ಯಕ್ರಮ

02-ಮೇ-2021 ಡಿವಿಷನ್ ವ್ಯಾಪ್ತಿಯಲ್ಲಿ ನಡೆದ ಕ್ಯಾಂಪಸ್ ವಿಭಾಗದ ಆನ್ಲೈನ್ ತರ್ತಿಲ್ ಕಾರ್ಯಕ್ರಮವು ತ್ವೈಬಾ ಗಾರ್ಡನ್ ಪ್ರಿನ್ಸಿಪಾಲ್ ಅಹ್ಮದ್ ಶರೀಫ್ ಸ’ಅದಿ ಕಿಲ್ಲೂರ್ ಉಸ್ತಾದ್ ರ ದುಆ ಹಾಗೂ SSF ಕರ್ನಾಟಕ ರಾಜ್ಯ ವಿಸ್ಡಂ ಕಾರ್ಯದರ್ಶಿ NC ರಹೀಂ ಹೊಸ್ಮಾರ್ ರವರು ಉದ್ಘಾಟನೆ ಗೈದರು.

ಬೆಳಗ್ಗೆ 11:00 ಆರಂಭಗೊಂಡ ಸ್ಪರ್ಧಾ ಕೋಟ ಎಲ್ಲಾ ನಡೆದು ಮಧ್ಯಾಹ್ನ 2:00 ಗಂಟೆಗೆ ಸರಿಯಾಗಿ ಸಮಾರೋಪ ಸಮಾರಂಭ ಹಾಗೂ ಫಲಿತಾಂಶ ಪ್ರಕಟಣೆ ಆರಂಭಗೊಂಡು. SSF ಕಾರ್ಕಳ ಡಿವಿಷನ್ ಅಧ್ಯಕ್ಷರು ಇಬ್ರಾಹಿಂ ಮದನಿ ಅಲ್-ಹುಮೈದಿ ಉಸ್ತಾದ್ ರ ಅಧ್ಯಕ್ಷತೆ ಯಲ್ಲಿ ನಡೆದ ಕಾರ್ಯಕ್ರಮವು ಡಿವಿಷನ್ ಉಸ್ತುವಾರಿ ತಾಜುದ್ದೀನ್ ಸಖಾಪಿ ನಾವೂಂದ ದುಆ ಹಾಗೂ SSF ಉಡುಪಿ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಶಾಹುಲ್ ಹಮೀದ್ ನಈಮೀ ಉಸ್ತಾದ್ ರ ಉದ್ಘಾಟನೆ ಯೊಂದಿಗೆ ಚಾಲನೆ ಗೊಂಡಿತು.SSF ಉಡುಪಿ ಜಿಲಾ ಕ್ಯಾಂಪಸ್ ಕನ್ವೇನರ್ ಮುಹಮ್ಮದ್ ಹಾರಿಸ್ ಮಾಸ್ಟರ್ ಹೊಸ್ಮಾರ್ ಸ್ವಾಗತಿಸಿದರು

ಮುಖ್ಯ ಅತಿಥಿಗಳಾಗಿ
ತ್ವೈಬಾ ಗಾರ್ಡನ್ ಬಂಗ್ಲೆಗುಡ್ಡೆ ಪ್ರಿನ್ಸಿಪಾಲ್
ಅಹ್ಮದ್ ಶರೀಫ್ ಸ’ಅದಿ ಕಿಲ್ಲೂರ್.
SSF ಉಡುಪಿ ಜಿಲ್ಲೆ ಅಧ್ಯಕ್ಷರು
ಅಹ್ಮದ್ ಶಬೀರ್ ಸಖಾಪಿ ಪಣಿಯೂರು.
SSF ಕರ್ನಾಟಕ ರಾಜ್ಯ ವಿಸ್ಡಂ ಕಾರ್ಯದರ್ಶಿ
NC ರಹೀಂ ಹೊಸ್ಮಾರ್.
ಜಿಲ್ಲಾ ಕೋಶಾಧಿಕಾರಿ
ಅಲ್ತಾಫ್ ಬಂಗ್ಲಗುಡ್ಡೆ.
ಜಿಲ್ಲಾ ಪ್ರ.ಕಾರ್ಯದರ್ಶಿ
M.K ಇಬ್ರಾಹಿಂ ಮಜೂರ್.
SSF ಕರ್ನಾಟಕ ರಾಜ್ಯ ಇಶಾರ ಕನ್ವೀನರ್ ಹುಸೈನ್ ಸ ಅದಿ ಹೊಸ್ಮಾರ್.
SSF ಕಾರ್ಕಳ ಡಿವಿಷನ್ ಮಾಜಿ ಅಧ್ಯಕ್ಷರುಗಳಾದ ಅಬ್ದುಲ್ ರಝಖ್ ಮದನಿ ನಿಟ್ಟೆ ಹಾಗೂ ಅಬ್ದುರ್ರಹ್ಮಾನ್ ಮುಸ್ಲಿಯಾರ್ ಹೊಸ್ಮಾರ್
ಡಿವಿಷನ್ ನಾರ್ತ್ ಸೆಕ್ಟರ್ ಅಧ್ಯಕ್ಷರು ಅಬ್ದುರ್ರಹ್ಮಾನ್ ಅಂಜದಿ
ಸೌತ್ ಸೆಕ್ಟರ್ ಅಧ್ಯಕ್ಷರು
ರಫೀಕ್ ರೊಯಲ್
ಜಿಲ್ಲಾ ಸದಸ್ಯ
ನವಾಝ್ ಬದ್ರಿಯಾ
ಡಿವಿಷನ್ ಮೀಡಿಯಾ ಚೇರ್ಮನ್ ಮುನೀಬ್ ಬೊಳ್ಳೋಟ್ಟು ಉಪಸ್ಥಿತರಿದ್ದರು.
ಡಿವಿಷನ್ ಕಂಪ್ಲಿಕೇಶನ್ ಕಾರ್ಯದರ್ಶಿ ಮಾನ್ಸೂರ್ ಶಿರ್ಲಾಲ್
ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ
ಮುಫೀದ್ ಕುಕ್ಕುಂದೂರು ಧನ್ಯವಾದ ವಂದಿಸಿದರು..
ಡಿವಿಷನ್ ಪ್ರಧಾನ
ಕಾರ್ಯದರ್ಶಿ ಮುಹಮ್ಮದ್ ಹಾರಿಸ್ ಮಾಸ್ಟರ್ ಕಾರ್ಯಕ್ರಮ ನಿರೂಪಿಸಿದರು.

ಪ್ರಥಮ ಸ್ಥಾನ ಪಡೆದ ಸ್ಪರ್ಧಿಗಳಾದ ತೌಹೀದ್, ಉಸ್ಮಾನ್,ಶಾಹೀಲ್, ಅನ್ಸಾರ್ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾದರು.

error: Content is protected !! Not allowed copy content from janadhvani.com