ಎಸ್ ಎಸ್ ಎಫ್ ಕೊಪ್ಪ ಡಿವಿಶನ್ ವ್ಯಾಪ್ತಿಯ ಜೋಗಿಸರ ಯುನಿಟ್ ನ ವಾರ್ಶಿಕ ಮಹಾಸಭೆಯು ದಿನಾಂಕ 28/12/2020 ರಂದು ನಡೆಯಿತು ನೂತನ ಸಮಿತಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿಯಾಗಿ ಸೈಜಲ್, ಕೋಶಾಧಿಕಾರಿಯಾಗಿ ಅಸಿಫ್, ಉಪಾಧ್ಯಕ್ಷರಾಗಿ ಅನಸ್ ಮುಭಾರಕ್ ಮತ್ತು ಹಾಫಿಜ಼್ ವಹೀದ್ ನೂರಾನಿ, ಉಪ ಕಾರ್ಯದರ್ಶಿಯಾಗಿ ಶಹಾಫ್ ಮತ್ತು ರಾಯಿಜ಼್, ಸಹಾಯಕ ಕಾರ್ಯದರ್ಶಿಯಾಗಿ ಇಕ್ಬಾಲ್.ಕೆ.ಟಿ, ಶಂಸು ರಫೀಕ್ ಮತ್ತು ಶಾಫಿ ಇವರನ್ನು ಆಯ್ಕೆಮಾಡಲಾಯಿತು.
ಸಬೆಯು ಮುಸ್ತಫರವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯದರ್ಶಿ ಸೈಜಲ್ ಸ್ವಾಗತ ಕೋರಿದರು.ವೀಕ್ಷರಾಗಿ ಕೊಪ್ಪ ಡಿವಿಷನ್’ನ ಅಧ್ಯಕ್ಷರಾದ ಯಾಸೀನ್ ಶೆಟ್ಟಿಕೊಪ್ಪ ಮತ್ತು ಪ್ರಧಾನ ಕಾರ್ಯದರ್ಶಿ ಶರೀಫ್ ಕುದುರೆಗುಂಡಿಯವರು ಆಗಮಿಸಿದ್ದರು.